For Quick Alerts
ALLOW NOTIFICATIONS  
For Daily Alerts

ಎಸ್ಬಿಐ ಆಫರ್! ಜಿರೋ ಬ್ಯಾಲೆನ್ಸ್ ಖಾತೆ ತೆರೆಯಲು ಅವಕಾಶ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ಆಗಸ್ಟ್ 2018 ಒಳಗೆ ಎಸ್ಬಿಐ ಯಾವುದೇ ಮಿನಿಮಮ್ ಬ್ಯಾಲೆನ್ಸ್ ಅಗತ್ಯವಿಲ್ಲದೆ ಖಾತೆಯನ್ನು ತೆರೆಯುವ ಅವಕಾಶ ಒದಗಿಸುತ್ತಿದೆ. ಇದು ಜಿರೋ ಬ್ಯಾಲೆನ್ಸ್ ಖಾತೆ ಆಗಿರಲಿದೆ.

|

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ಆಗಸ್ಟ್ 2018 ಒಳಗೆ ಎಸ್ಬಿಐ ಯಾವುದೇ ಮಿನಿಮಮ್ ಬ್ಯಾಲೆನ್ಸ್ ಅಗತ್ಯವಿಲ್ಲದೆ ಖಾತೆಯನ್ನು ತೆರೆಯುವ ಅವಕಾಶ ಒದಗಿಸುತ್ತಿದೆ. ಇದು ಜಿರೋ ಬ್ಯಾಲೆನ್ಸ್ ಖಾತೆ ಆಗಿರಲಿದೆ. ದಂಪತಿಗಳಿಗೆ ಹಾಗು ಮದುವೆ ಆಗುವವರಿಗಾಗಿ ಈ ಲೇಖನ. ತಪ್ಪದೇ ಓದಿ..

ಶಾಖೆಗೆ ಭೇಟಿ ನೀಡುವ ಅಗತ್ಯವಿಲ್ಲ

ಶಾಖೆಗೆ ಭೇಟಿ ನೀಡುವ ಅಗತ್ಯವಿಲ್ಲ

ದೇಶದ ಅತಿ ದೊಡ್ಡ ಸಾಲದಾತ ಎಸ್ಬಿಐ ನಲ್ಲಿ ಇನ್ಸ್ಟಾ ಉಳಿತಾಯ ಖಾತೆ ತೆರೆಯಲು ಬಯಸುವ ಗ್ರಾಹಕರು ಯಾವುದೇ ಶಾಖೆಗೆ ಭೇಟಿ ನೀಡಬೇಕಾದ ಅಗತ್ಯವಿಲ್ಲ. ಗ್ರಾಹಕರು ತಮ್ಮ ಮನೆಯಿಂದಲೇ ಖಾತೆಗಳನ್ನು ತೆರೆಯಬಹುದಾಗಿದೆ ಎಮದು ಎಸ್ಬಿಐ ಹೇಳಿದೆ.

ಸೀಮಿತ ಅವಧಿಯ ಆಫರ್

ಸೀಮಿತ ಅವಧಿಯ ಆಫರ್

ಎಸ್ಬಿಐ ಘೋಷಿಸಿರುವ ಜಿಯೋ ಬ್ಯಾಲೆನ್ಸ್ ಖಾತೆ ಸೀಮಿತ ಅವಧಿಯ ಆಫರ್ ಆಗಿದೆ. ಈ ಅವಧಿಯಲ್ಲಿ ಹೆಚ್ಚಿನ ಗ್ರಾಹಾಕಾರು ಖಾತೆಗಳನ್ನು ತೆರೆಯುವ ಸಾಧ್ಯತೆ ಇದೆ. ಹೊಸಾ ಗ್ರಾಹಕರನ್ನು ಸೆಳೆಯಲು ಎಸ್ಬಿಐ ಹೊಸ ತಂತ್ರ ಹೆಣೆದಿದೆ.

ಎಸ್ಬಿಐ ಜೀರೋ ಮಿನಿಮಮ್ ಬ್ಯಾಲೆನ್ಸ್ ಇನ್ಸ್ಟಾ ಉಳಿತಾಯ ಖಾತೆಯ ಪ್ರಮುಖ ಅಂಶಗಳು ಇಲ್ಲಿವೆ..

ಯೊನೊ ಆಪ್ ಮೂಲಕ ಸೌಲಭ್ಯ

ಯೊನೊ ಆಪ್ ಮೂಲಕ ಸೌಲಭ್ಯ

೧. ಎಸ್ಬಿಐ ನಲ್ಲಿ ಇಸ್ಟಾ ಉಳಿತಾಯ ಖಾತೆಯನ್ನು ಎಸ್ಬಿಐ ನ YONO app (ಯೊನೊ ಆಫ್) ಮೂಲಕ ತೆರೆಯಬಹುದಾಗಿದೆ.
೨. ಇದು ಕಾಗದ ರಹಿತ ಖಾತೆಯಾಗಿದ್ದು, ಎಸ್ಬಿಐ ಇಸ್ಟಾ ಉಳಿತಾಯ ಖಾತೆಯ ಗ್ರಾಹಾಕರು ಯಾವುದೇ ದಾಖಲೆ ಸಲ್ಲಿಸುವ ಅಗತ್ಯವಿಲ್ಲ.
೩. ಎಸ್ಬಿಐ ಯೊನೊ ಆಪ್ ಅಧಿಕೃತ ವೆಬ್ಸೈಟ್ sbiyono.sbi ನಲ್ಲಿ ಖಾತೆಯನ್ನು ತೆರೆದರೆ ತಕ್ಷಣವೇ ಆಕ್ಟಿವೇಟ್ ಆಗಲಿದೆ.

ರುಪೇ ಕಾರ್ಡ್

ರುಪೇ ಕಾರ್ಡ್

ಗ್ರಾಹಕರು ಎಸ್ಬಿಐ ನಲ್ಲಿ ಉಳಿತಾಯ ಖಾತೆ ತೆರೆದರೆರು ತಕ್ಷಣವೇ ರುಪೇ ಡೆಬಿಟ್ ಕಾರ್ಡ್ ಪಡೆದುಕೊಳ್ಳುತ್ತಾರೆ. ಖಾತೆಯನ್ನು 18 ವರ್ಷಕ್ಕಿಂತ ಮೇಲ್ಪಟ್ಟ ಭಾರತೀಯ ವ್ಯಕ್ತಿ ಮಾತ್ರ ತೆರೆಯಬಹುದಾಗಿದೆ.

ಬ್ಯಾಲೆನ್ಸ್ ಹಾಗು ವಹಿವಾಟು ಮಿತಿ

ಬ್ಯಾಲೆನ್ಸ್ ಹಾಗು ವಹಿವಾಟು ಮಿತಿ

ಎಸ್ಬಿಐನ ಇನ್ಸ್ಟಾ ಉಳಿತಾಯ ಖಾತೆ ಗ್ರಾಹಕರು ರೂ. 1 ಲಕ್ಷದವರೆಗೆ ಬ್ಯಾಲೆನ್ಸ ಹೊಂದಬಹುದು. ಎಸ್ಬಿಐನ ಇನ್ಸ್ಟಾ ಉಳಿತಾಯ ಖಾತೆ ಗ್ರಾಹಕರು ವಾರ್ಷಿಕ ವಹಿವಾಟು ರೂ. 2 ಲಕ್ಷದವರೆಗೆ ಮಾಡಬಹುದು. ಆಗಸ್ಟ್ 2018ರ ವರೆಗೂ ಮಿನಿಮಮ್ ಬ್ಯಾಲೆನ್ಸ್ ಅಗತ್ಯವಿರುವುದಿಲ್ಲ.

ಪಾನ್, ಆಧಾರ್ ವಿವರ

ಪಾನ್, ಆಧಾರ್ ವಿವರ

ಯೊನೊ ಆಪ್ ಮೂಲಕ ಎಸ್ಬಿಐ ಇನ್ಸ್ಟಾ ಉಳಿತಾಯ ಖಾತೆಗೆ ಅರ್ಜಿ ಸಲ್ಲಿಸುತ್ತಿರುವಾಗ, ಗ್ರಾಹಾಕರು ತಮ್ಮ ಪಾನ್ ಕಾರ್ಡ್ ಮತ್ತು ಆಧಾರ್ ವಿವರಗಳನ್ನು ಸಲ್ಲಿಸಬೇಕು.

Read more about: sbi banking money finance news
English summary

SBI Zero Minimum Balance Till August 2018

Insta Savings account of State Bank of India (SBI), the largest lender of the country, does not require customers to visit any branch.
Story first published: Saturday, May 5, 2018, 15:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X