ಎಚ್ಚರವಿರಲಿ.. ಕೊಳಕಾದ/ಹರಿದ ರೂ. 200, 2000 ನೋಟುಗಳು ವಿನಿಮಯ ಆಗಲ್ಲ!

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮಾಹಿತಿ ಪ್ರಕಾರ, ರೂ. 200 ಹಾಗೂ 2000 ನೋಟು ಕೊಳಕಾಗಿದ್ದರೆ ಅಥವಾ ನೋಟು ಹರಿದು ಹೋಗಿದ್ದರೆ ಬ್ಯಾಂಕುಗಳು ಅಂತಹ ನೋಟುಗಳನ್ನು ವಾಪಸ್ ಪಡೆಯುವುದಿಲ್ಲ.

ಆರ್ಬಿಐ ಹರಿದ ಹಾಗೂ ಕೊಳಕಾದ ನೋಟುಗಳ ವಿನಿಮಯದ ಬಗ್ಗೆ ಹಣಕಾಸು ಸಚಿವಾಲಯಕ್ಕೆ ಪತ್ರ ಬರೆದಿದ್ದು, ಅದರ ಪ್ರತಿಕ್ರಿಯೆ ಇನ್ನೂ ಬಂದಿಲ್ಲ ಎನ್ನಲಾಗಿದೆ.

ರೂ. 2000 ಮುಖಬೆಲೆಯ ನೋಟು ನವೆಂಬರ್ ೮, ೨೦೧೬ಕ್ಕೆ ಬಿಡುಗಡೆ ಮಾಡಿದ್ದು, ರೂ. 200 ಮುಖಬೆಲೆಯ ನೋಟು ಆಗಸ್ಟ್, ೨೦೧೭ರಲ್ಲಿ ಬಿಡುಗಡೆ ಮಾಡಲಾಗಿದೆ.
ಇದೀಗ ಈ ಹೊಸ ನೋಟುಗಳ ಬಗ್ಗೆ ಆರ್ಬಿಐ ಮಹತ್ವದ ಮಾಹಿತಿಯನ್ನು ನೀಡಿದೆ.

ರೂ. 2000 ಮುಖ ಬೆಲೆಯ 6.70 ಲಕ್ಷ ನೋಟುಗಳು ಚಲಾವಣೆಯಲ್ಲಿದ್ದು, ಆರ್ಬಿಐ ರೂ. 2 ಸಾವಿರ ಮುಖಬೆಲೆಯ ನೋಟುಗಳ ಮುದ್ರಣವನ್ನು ಬಂದ್ ಮಾಡಿದೆ.

ಆರ್ಬಿಐ ನ ಇತ್ತೀಚಿನ ನಿಯಮದ ಪ್ರಕಾರ ಕೊಳಕಾದ ಹಾಗೂ ಹರಿದ ನೋಟುಗಳನ್ನು ಜಮಾ ಅಥವಾ ವಿನಿಮಯ ಮಾಡುವಂತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+