For Quick Alerts
ALLOW NOTIFICATIONS  
For Daily Alerts

ಆರ್ಬಿಐ ನೂತನ ಡೆಪ್ಯುಟಿ ಗವರ್ನರ್ ಆಗಿ ಎಂ.ಕೆ ಜೈನ್ ಆಯ್ಕೆ

ಭಾರತೀಯ ರಿಸರ್ವ್ ಬ್ಯಾಂಕ್ ಮಹೇಶ್ ಕುಮಾರ್ ಜೈನ್ ಅವರನ್ನು ನೂತನ ಡೆಪ್ಯುಟಿ ಗವರ್ನರ್ ಆಗಿ ಆಯ್ಕೆ ಮಾಡಿದೆ.

|

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮಹೇಶ್ ಕುಮಾರ್ ಜೈನ್ ಅವರನ್ನು ನೂತನ ಡೆಪ್ಯುಟಿ ಗವರ್ನರ್ ಆಗಿ ಆಯ್ಕೆ ಮಾಡಿದೆ.

ಆರ್ಬಿಐ ನೂತನ ಡೆಪ್ಯುಟಿ ಗವರ್ನರ್ ಆಗಿ ಎಂ.ಕೆ ಜೈನ್ ಆಯ್ಕೆ

ಆರ್ಬಿಐ ನ ನೂತನ ಡೆಪ್ಯುಟಿ ಗವರ್ನರ್ ಆಗಿ ಆಯ್ಕೆಯಾಗಿರುವ ಎಂ.ಕೆ ಜೈನ್ ಈ ಮೊದಲು ಐಡಿಬಿಐ ಬ್ಯಾಂಕ್ ನ ಎಂಡಿ ಹಾಗು ಸಿಇಒ ಆಗಿ ಕಾರ್ಯನಿರ್ವಹಿಸಿದ್ದರು.

ಆರ್ಬಿಐ ಮೂರು ವರ್ಷಗಳ ಅವಧಿಗೆ ಎಂ.ಕೆ ಜೈನ್ ಅವರನ್ನು ಡೆಪ್ಯುಟಿ ಗವರ್ನರ್ ಹುದ್ದೆಗೆ ನೇಮಿಸಿದೆ. ಮೂರು ವರ್ಷಗಳ ಅವಧಿ ಪೂರ್ಣಗೊಳಿಸಿರುವ ಎಸ್. ಎಸ್. ಮುಂದ್ರಾ ಅವರಿಂದ ತೆರವಾದ ಸ್ಥಾನಕ್ಕೆ ಮಹೇಶ್ ಕುಮಾರ್ ಜೈನ್ ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಬ್ಯಾಂಕಿಂಗ್ ವಲಯದಲ್ಲಿ ೩೦ ವರ್ಷಗಳ ಅಪಾರ ಅನುಭವ ಹೊಂದಿರುವ ಮಹೇಶ್ ಕುಮಾರ್ ಜೈನ್ ಅವರು ಇದೀಗ ಆರ್ಬಿಐ ನ ಡೆಪ್ಯುಟಿ ಗವರ್ನರ್ ಹುದ್ದೆಗಯನ್ನು ಅಲಂಕರಿಸಿದ್ದಾರೆ.

ಮಹೇಶ್ ಕುಮಾರ್ ಜೈನ್ ತನ್ನ ವೃತ್ತಿಜೀವನವನ್ನು ಪಂಜಾಬ್ ನ್ಯಾಶನಲ್ ಬ್ಯಾಂಕ್ ನಲ್ಲಿ ಪ್ರಾರಂಭಿಸಿದರು. ತದನಂತರ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಸೇವೆ ಸಲ್ಲಿಸಿದ್ದರು. ಭಾರತೀಯ ಬ್ಯಾಂಕ್ ನ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ.

Read more about: rbi banking money finance news
English summary

Mahesh Kumar Jain is Deputy Governor of RBI

Mahesh Kumar Jain is Deputy Governor of RBI
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X