For Quick Alerts
ALLOW NOTIFICATIONS  
For Daily Alerts

ಶಾಕಿಂಗ್! ಎಟಿಎಂನಲ್ಲಿ ಸಹಾಯ ಕೇಳಿದ ಮಹಿಳೆಗೆ ರೂ. 1.90 ಲಕ್ಷ ವಂಚನೆ

ಮಡಿಕೇರಿ ತಾಲೂಕಿನ ಬಿಳಿಗೇರಿಯ ಎಟಿಎಂ ನಲ್ಲಿ ಮಹಿಳೆಯೊಬ್ಬರೂ ಹಣ ತೆಗೆದುಕೊಡುವಂತೆ ಸಹಾಯ ಕೇಳಿದ ಮಹಿಳೆಯ ಎಟಿಎಂ ಕಾರ್ಡ್ ನ್ನು ಬದಲಿಸಿ ರೂ. 1.90 ಲಕ್ಷ ವಂಚನೆ ಮಾಡಿ ಭೂಪ ಪರಾರಿಯಾಗಿದ್ದಾನೆ.

|

ಅಬ್ಬಾ! ಎಂಥಾ ಕಾಲ ಬಂತಪ್ಪಾ..? ಸಹಾಯ ಕೇಳುವ ಹಾಗೂ ಇಲ್ಲಾ? ಯಾರನ್ನ ನಂಬಬೇಕು, ಯಾರನ್ನ ಬಿಡಬೇಕು ಒಂದು ಗೊತ್ತಾಗಲ್ಲ. ಎಟಿಎಂ ನಲ್ಲಿ ಹಣ ತೆಗೆದುಕೊಡು ಅಂತಾ ಸಹಾಯ ಕೇಳಿದ್ರೆ ಅದನ್ನೆ ದುರುಪಯೋಗ ಪಡೆಯುವವರೆ ಹೆಚ್ಚಾಗ್ತಾ ಇದ್ದಾರೆ!

ಶಾಕಿಂಗ್! ಎಟಿಎಂನಲ್ಲಿ ಸಹಾಯ ಕೇಳಿದ ಮಹಿಳೆಗೆ ರೂ. 1.90 ಲಕ್ಷ ವಂಚನೆ

ಮಡಿಕೇರಿ ತಾಲೂಕಿನ ಬಿಳಿಗೇರಿಯ ಎಟಿಎಂ ನಲ್ಲಿ ಮಹಿಳೆಯೊಬ್ಬರೂ ಹಣ ತೆಗೆದುಕೊಡುವಂತೆ ಸಹಾಯ ಕೇಳಿದ ಮಹಿಳೆಯ ಎಟಿಎಂ ಕಾರ್ಡ್ ನ್ನು ಬದಲಿಸಿ ರೂ. 1.90 ಲಕ್ಷ ವಂಚನೆ ಮಾಡಿ ಭೂಪ ಪರಾರಿಯಾಗಿದ್ದಾನೆ.

ಲೋಕೇಶ್ ಎಂಬಾತ ಹಣ ದೋಚಿ ಪರಾರಿಯಾಗಿರುವ ಆರೋಪಿಯಾಗಿದ್ದು, ಮಹಿಳೆಯು ಎಟಿಎಂನಿಂದ ಹತ್ತು ಸಾವಿರ ತೆಗೆದುಕೊಡುವಂತೆ ಕೇಳಿದಾಗ ಸಹಾಯಕ್ಕೆ ಒಪ್ಪಿಕೊಂಡಿದ್ದಾನೆ. ರೂ. 10 ಸಾವಿರ ತೆಗೆದುಕೊಟ್ಟ ಲೋಕೇಶ್ ತನ್ನ ಎಟಿಎಂ ಕಾರ್ಡ್ ಅನ್ನು ಮಹಿಳೆಗೆ ಕೊಟ್ಟು, ಅವರ ಎಟಿಎಂ ಕಾರ್ಡ್ ತೆಗೆದುಕೊಂಡು ಪರಾರಿಯಾಗಿದ್ದಾನೆ.

ತದನಂತರದಲ್ಲಿ ಮಹಿಳೆ ತನ್ನ ಖಾತೆಯಲ್ಲಿರುವ ಹಣ ಪರಿಶೀಲನೆ ಮಾಡುವಾಗ ರೂ. 1.90 ಲಕ್ಷ ದೋಚಿರುವ ಬಗ್ಗೆ ಗಮನಕ್ಕೆ ಬಂದಿದೆ. ರೂ. 1.90 ಲಕ್ಷ ವಂಚನೆ ಪ್ರಕರಣದ ಕುರಿತು ಮಡಿಕೇರಿ ಠಾಣೆಯಲ್ಲಿ ದೂರು ದಾಖಲಾಗಿದೆ. 'ಬ್ಲಾಕ್‌ಚೈನ್ ವೋಟಿಂಗ್ ಸಿಸ್ಟಂ' ರಾಜಕೀಯ ವ್ಯವಸ್ಥೆಯನ್ನು ನಾಶಪಡಿಸಲಿದೆ! ಯಾಕೆ ಗೊತ್ತೆ?

Read more about: banking atm frauds finance news money
English summary

Woman who asked for help at ATM, Rs 1.90 lakh fraud

Woman who asked for help at ATM, Rs 1.90 lakh fraud
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X