For Quick Alerts
ALLOW NOTIFICATIONS  
For Daily Alerts

ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ನಷ್ಟ ರೂ. 87,300 ಕೋಟಿ

2017-18 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಸುಮಾರು ರೂ. 87,300 ಕೋಟಿ ನಷ್ಟ ಅನುಭವಿಸಿವೆ. ಆದರೆ ಕಳೆದ 2016-17ನೇ ಸಾಲಿನಲ್ಲಿ ಸರ್ಕಾರಿ ಸ್ವಾಮ್ಯದ 21 ಬ್ಯಾಂಕುಗಳು ಒಟ್ಟು ರೂ. 474 ನಿವ್ವಳ ಲಾಭ ಗಳಿಸಿದ್ದವು.

|

2017-18 ನೇ ಸಾಲಿನಲ್ಲಿ ಅತಿಹೆಚ್ಚು ನಷ್ಟ ಅನುಭವಿಸಿರುವ ಪಟ್ಟಿಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಪ್ರಥಮ ಸ್ಥಾನದಲ್ಲಿದ್ದು, ಇದರೊಂದರ ನಷ್ಟದ ಮೊತ್ತ ರೂ. 12,283 ಕೋಟಿ ಇದೆ. ಐಡಿಬಿಐ ಬ್ಯಾಂಕು ಎರಡನೇ ಸ್ಥಾನದಲ್ಲಿದ್ದು, ಇದು ಒಟ್ಟು ರೂ. 8237 ನಷ್ಟ ಕಂಡಿದೆ.

ಇನ್ನುಳಿದ ಪ್ರಮುಖ ಬ್ಯಾಂಕುಗಳ ಪೈಕಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರೂ. 6547 ಕೋಟಿ ನಷ್ಟ ಅನುಭವಿಸಿದೆ. ವಿಜಯ ಬ್ಯಾಂಕ್ ರೂ. 727 ಕೋಟಿ ಹಾಗು ಇಂಡಿಯನ್ ಬ್ಯಾಂಕ್ ರೂ. 1259 ಕೋಟಿ ನಿವ್ವಳ ಗಳಿಕೆ ಮೂಲಕ ಲಾಭ ಕಂಡಿವೆ.

ಭಾರತೀಯ ಬ್ಯಾಂಕಿಂಗ್ ಕ್ಷೇತ್ರವು ಅನುತ್ಪಾದಕ ಆಸ್ತಿ (ಎನ್ಪಿಎ), ಹಗರಣ ಹಾಗು ವಂಚನೆಗಳ ಮೂಲಕ ನಷ್ಟದತ್ತ ಸಾಗಿದೆ. ಡಿಸೆಂಬರ್ 2017ರ ವೇಳೆಗೆ ಎನ್ಪಿಎ ಪ್ರಮಾಣ ರೂ. 8.31 ಲಕ್ಷ ಕೋಟಿಯಾಗಿತ್ತು. ಅತಿ ನಷ್ಟದಲ್ಲಿರುವ ಬ್ಯಾಂಕುಗಳ ಉತ್ತೇಜನ ಕಾರ್ಯಕ್ಕಾಗಿ ಆರ್ಬಿಐ ಮುಂದಾಗಿದೆ.

Read more about: banking money frauds finance news
English summary

PSU banks suffer whopping Rs 87,000 crore loss in FY18

PSU banks suffer whopping Rs 87,000 crore loss in FY18
Story first published: Monday, June 11, 2018, 13:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X