For Quick Alerts
ALLOW NOTIFICATIONS  
For Daily Alerts

ಹೊಸ 100 ರೂಪಾಯಿ ನೋಟು ಬಿಡುಗಡೆ! ಫಸ್ಟ್ ಲುಕ್ ಹೇಗಿದೆ?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ರೂ. 100 ಮುಖಬೆಲೆಯ ನೋಟನ್ನು ಗುರುವಾರ ಬಿಡುಗಡೆ ಮಾಡಿದೆ.ಮಹಾತ್ಮಗಾಂಧಿ ಹೊಸ ಸರಣಿಯ ರೂ. 100 ನೋಟಿನ ಮೊದಲ ನೋಟ ಮತ್ತು ವಿಶೇಷ ಲಕ್ಷಣಗಳನ್ನು ಬಿಡುಗಡೆ ಮಾಡಿದ್ದಾರೆ.

By Siddu Thoravat
|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ರೂ. 100 ಮುಖಬೆಲೆಯ ನೋಟನ್ನು ಗುರುವಾರ ಬಿಡುಗಡೆ ಮಾಡಿದೆ.

 
ಹೊಸ 100 ರೂಪಾಯಿ ನೋಟು ಬಿಡುಗಡೆ! ಫಸ್ಟ್ ಲುಕ್ ಹೇಗಿದೆ?

ಮಹಾತ್ಮಗಾಂಧಿ ಹೊಸ ಸರಣಿಯ ರೂ. 100 ನೋಟಿನ ಮೊದಲ ನೋಟ ಮತ್ತು ವಿಶೇಷ ಲಕ್ಷಣಗಳನ್ನು ಬಿಡುಗಡೆ ಮಾಡಿದ್ದು, ಪ್ರಸ್ತುತ ಆರ್ಬಿಐ ಗವರ್ನರ್ ಡಾ. ಉರ್ಜಿತ್ ಪಟೇಲ್ ಅವರ ಸಹಿ ಇದೆ. ಹೊಸ 100 ರೂಪಾಯಿ ನೋಟು ಬಿಡುಗಡೆ! ಇಂಟರೆಸ್ಟಿಂಗ್ ವಿಶೇಷತೆಗಳೇನು ಗೊತ್ತೆ?

 

ಹೊಸ ನೋಟುಗಳು ಕೆನ್ನೇರಳೆ ಬಣ್ಣದಲ್ಲಿ ಮುದ್ರಣವಾಗುತ್ತಿದ್ದು, ಗುಜರಾತಿನ ಇತಿಹಾಸ ಮೆಟ್ಟಿಲುಗಳಿರುವ ರಾಣಿ ಕಿ ವಾವ್ ಚಿತ್ರ ನೋಟಿನ ಹಿಂಬದಿಯಲ್ಲಿದೆ. ಇದು ದೇಶದ ಸಂಸ್ಕೃತಿ, ಪರಂಪರೆಯನ್ನು ಸಾರಲಿದ್ದು, ಹಳೆ ನೂರು ರೂಪಾಯಿ ನೋಟಿಗೆ ಹೋಲುವ ವಿನ್ಯಾಸದಲ್ಲಿಯೇ ಹೊಸ ನೋಟುಗಳು ಇರಲಿವೆ.

ನೋಟಿನ ಸುತ್ತಳತೆ 66 ಎಂಎಂ ×144 ಎಂಎಂ ಇರಲಿದ್ದು, ಹಳೆ ರೂ. 100 ನೋಟುಗಳು ಸಹ ಮಾರುಕಟ್ಟೆಯಲ್ಲಿ ಹೊಸ ನೋಟಿನ ಜೊತೆಗೆ ಚಾಲ್ತಿಯಲ್ಲಿ ಇರಲಿವೆ ಎಂದು ಆರ್ಬಿಐ ತಿಳಿಸಿದೆ. ಶೀಘ್ರದಲ್ಲೇ ಆರ್ಬಿಐ ಹೊಸ ನೋಟುಗಳನ್ನು ಮಾರುಕಟ್ಟೆಗೆ ಬಿಡಲಿದೆ. ಕೇವಲ 10 ನಿಮಿಷದಲ್ಲಿ ಆನ್ಲೈನ್ ಮೂಲಕ ರೇಷನ್ ಕಾರ್ಡ್ ಪಡೆಯುವುದು ಹೇಗೆ?

Read more about: currency rbi money finance news
English summary

RBI Releases First Look of the Rs 100 Note

The Reserve Bank of India has released the first look and salient features of the Rs 100 denomination banknote in a statement released on Thursday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X