ಇನ್ಮುಂದೆ ಕ್ಯಾಶ್ ಆನ್ ಡೆಲಿವರಿ ಸೇವೆ ಇರಲ್ಲ! ಆರ್ಬಿಐ ಹೇಳಿದ್ದೇನು ಗೊತ್ತಾ?

ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ನಂತಹ ಆನ್ಲೈನ್ ಇ-ಕಾಮರ್ಸ್ ಸಂಸ್ಥೆಗಳು ಗ್ರಾಹಕರಿಗೆ ಒದಗಿಸಿರುವ ಕ್ಯಾಶ್ ಆನ್ ಡೆಲಿವರಿ ಆಯ್ಕೆ ಕಾನೂನು ಬಾಹಿರ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ಕ್ಯಾಶ್ ಆನ್ ಡೆಲಿವರಿ ಇ-ಕಾಮರ್ಸ್ ವಲಯದ ಬಹುಮುಖ್ಯ ಪಾವತಿ ಆಯ್ಕೆಯಾಗಿದ್ದು, ಬಹುಶಹ ಹೆಚ್ಚಿನ ಪ್ರಮಾಣದ ವ್ಯವಹಾರ ಕ್ಯಾಶ್ ಆನ್ ಡೆಲಿವರಿ ವಿಧಾನದ ಮೂಲಕವೇ ನಡೆಯುತ್ತದೆ.
ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ನಂತಹ ಆನ್ಲೈನ್ ಇ-ಕಾಮರ್ಸ್ ಸಂಸ್ಥೆಗಳು ಗ್ರಾಹಕರಿಗೆ ಒದಗಿಸಿರುವ ಕ್ಯಾಶ್ ಆನ್ ಡೆಲಿವರಿ ಆಯ್ಕೆ ಕಾನೂನು ಬಾಹಿರ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ಪ್ರಧಾನ ಮಂತ್ರಿ ಅವಾಸ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಆರ್ಟಿಐ ಪ್ರಶ್ನೆಗೆ ಆರ್ಬಿಐ ಉತ್ತರ

ಆರ್ಟಿಐ ಪ್ರಶ್ನೆಗೆ ಆರ್ಬಿಐ ಉತ್ತರ

ಮಾಹಿತಿ ಹಕ್ಕು (ಆರ್ಟಿಐ) ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಆರ್ಬಿಐ, ಇ-ಕಾಮರ್ಸ್ ಕಂಪನಿಗಳ ಕ್ಯಾಶ್ ಆನ್ ಡಿಲೆವರಿ ಪಾವತಿ ಆಯ್ಕೆ ಕಾನೂನು ಬಾಹಿರ ಎಂದಿದ್ದು, ಇದು ಇ-ಕಾಮರ್ಸ್ ವ್ಯವಹಾರಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ.

ಪೇಮೆಂಟ್ಸ್ ಅಂಡ್ ಸೆಟ್ಲ್ಮೆಂಟ್ಸ್ ಸಿಸ್ಟಂ ಆಕ್ಟ್

ಪೇಮೆಂಟ್ಸ್ ಅಂಡ್ ಸೆಟ್ಲ್ಮೆಂಟ್ಸ್ ಸಿಸ್ಟಂ ಆಕ್ಟ್

ಆರ್ಬಿಐ ಪ್ರಕಾರ ಕ್ಯಾಶ್ ಆನ್ ಡಿಲೆವರಿ ವಿಧಾನ ರೆಗ್ಯುಲೇಟರಿ ಗ್ರೇ ಏರಿಯಾ ಆಗಿದ್ದು, ಪೇಮೆಂಟ್ಸ್ ಅಂಡ್ ಸೆಟ್ಲ್ಮೆಂಟ್ಸ್ ಸಿಸ್ಟಂ ಆಕ್ಟ್ 2007 ರ ಅಡಿಯಲ್ಲಿ ಅಧಿಕೃತಲ್ಲವೆಂದು ಹೇಳಿದೆ.
ಪೇಮೆಂಟ್ಸ್ ಅಂಡ್ ಸೆಟ್ಲ್ಮೆಂಟ್ಸ್ ಸಿಸ್ಟಂ ಆಕ್ಟ್ನಲ್ಲಿ ಆನ್ಲೈನ್ ಹಾಗೂ ಎಲೆಕ್ಟ್ರಾನಿಕ್ ಪಾವತಿಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಕ್ಯಾಶ್ ಆನ್ ಡಿಲೆವರಿಗೆ ಒಪ್ಪಿಗೆ ನೀಡಿಲ್ಲ.

ಫ್ಲಿಪ್ಕಾರ್ಟ್ ನಿಂದ ಮೊದಲ ಬಾರಿ ವ್ಯವಸ್ಥೆ ಜಾರಿ

ಫ್ಲಿಪ್ಕಾರ್ಟ್ ನಿಂದ ಮೊದಲ ಬಾರಿ ವ್ಯವಸ್ಥೆ ಜಾರಿ

ಪ್ರಸ್ತುತ ಕ್ಯಾಶ್ ಆನ್ ಡಿಲೆವರಿ ವಿಧಾನ ಫ್ಲಿಪ್ಕಾರ್ಟ್, ಅಮೆಜಾನ್ ಸೇರಿದಂತೆ ಅನೇಕ ಇ-ಕಾಮರ್ಸ್ ಕಂಪನಿಗಳಲ್ಲಿ ಸಾಮಾನ್ಯವಾಗಿದೆ. ಆನ್ಲೈನ್ ನ ಅರ್ಧದಷ್ಟು ವ್ಯವಹಾರ ಇದರಲ್ಲಿಯೇ ನಡೆಯುತ್ತದೆ. 2010 ರಲ್ಲಿ ಫ್ಲಿಪ್ಕಾರ್ಟ್ ಮೊದಲ ಬಾರಿ ಕ್ಯಾಶ್ ಆನ್ ಡಿಲೆವರಿ ವ್ಯವಸ್ಥೆ ಜಾರಿಗೆ ತಂದಿತ್ತು.

200 ಬಿಲಿಯನ್ ಡಾಲರ್ ವ್ಯಾಪಾರ

200 ಬಿಲಿಯನ್ ಡಾಲರ್ ವ್ಯಾಪಾರ

2026 ರ ಹೊತ್ತಿಗೆ ಭಾರತದ ಆನ್ಲೈನ್ ​​ಚಿಲ್ಲರೆ ಮಾರಾಟ ವ್ಯಾಪಾರವು ಶೇ. 1,200 ಕ್ಕಿಂತಲೂ ಹೆಚ್ಚಿಗೆ 200 ಬಿಲಿಯನ್ ಡಾಲರ್ ಗೆ ಹೆಚ್ಚಾಗಲಿದೆ ಎಂದು ಮೊರ್ಗಾನ್ ಸ್ಟ್ಯಾನ್ಲಿ ವರದಿ ತಿಳಿಸಿದೆ. ಆನ್ಲೈನ್ ​​ರಿಟೇಲ್ ದೇಶದ ಚಿಲ್ಲರೆ ಮಾರುಕಟ್ಟೆಯ 12 ಪ್ರತಿಶತದಷ್ಟು ಆಗುತ್ತದೆ ಎಂದು ವರದಿ ಅಂದಾಜಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+