ಜಿಯೋ ಫೋನ್ ಮೇಲೆ ಶೇ. 15 ರಷ್ಟು ರಿಯಾಯಿತಿ ಪಡೆಯಿರಿ

ಟೆಲಿಕಾಂ ವಲಯದಲ್ಲಿ ಜಿಯೋ ಭಾರೀ ಸದ್ದು ಮಾಡಿ, ಭರ್ಜರಿ ಯಶಸ್ವಿಯಾಗಿದೆ. 2018 ರ ಎರಡನೇ ತ್ರೈಮಾಸಿಕಯಲ್ಲಿ ಶೇ. 27ರಷ್ಟು ಭಾರತೀಯ ಮಾರುಕಟ್ಟೆಯನ್ನು ಜಿಯೋ ಆವರಿಸಿಕೊಂಡಿದೆ ಎಂದು ವರದಿಯಾಗಿದೆ.

ಟೆಲಿಕಾಂ ವಲಯದಲ್ಲಿ ಜಿಯೋ ಭಾರೀ ಸದ್ದು ಮಾಡಿ, ಭರ್ಜರಿ ಯಶಸ್ವಿಯಾಗಿದೆ. 2018 ರ ಎರಡನೇ ತ್ರೈಮಾಸಿಕಯಲ್ಲಿ ಶೇ. 27ರಷ್ಟು ಭಾರತೀಯ ಮಾರುಕಟ್ಟೆಯನ್ನು ಜಿಯೋ ಆವರಿಸಿಕೊಂಡಿದೆ ಎಂದು ವರದಿಯಾಗಿದೆ.
ಈ ಯಶಸ್ವಿ ಬೆಳವಣಿಗೆಯ ನಂತರ ರಿಲಯನ್ಸ್ ತನ್ನ ಜಿಯೋ ಫೋನ್ ೨ ಬಿಡುಗಡೆ ಮಾಡಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಜಿಯೋ ಫೋನ್ ಕೇವಲ ಫ್ಲಾಶ್ ಸೇಲ್ ನಲ್ಲಿ ಮಾತ್ರ ಲಭ್ಯವಿದೆ. ಜಿಯೋಗೆ ಎರಡು ವರ್ಷ, ಗ್ರಾಹಕರಿಗೆ 16ಜಿಬಿ ಉಚಿತ ಡೇಟಾ ಆಫರ್

ಶೇ. 15 ರಷ್ಟು ರಿಯಾಯಿತಿ

ಶೇ. 15 ರಷ್ಟು ರಿಯಾಯಿತಿ

ಜಿಯೋ ಫೋನ್ ಫ್ಲಾಶ್ ಸೇಲ್ ನಲ್ಲಿ ಲಭ್ಯವಿದ್ದು, ಇದೀಗ ರಿಯಾಯತಿಯಲ್ಲಿ ಖರೀದಿಸಲು ಅವಕಾಶ ಕಲ್ಪಿಸಿದೆ. ಟಾಟಾ CLiQ ನಲ್ಲಿ ಶೇ. 15 ರಷ್ಟು ರಿಯಾಯಿತಿಯಲ್ಲಿ ಫೋನ್ ಖರೀದಿ ಮಾಡಬಹುದಾಗಿದೆ. ಅಂದರೆ ಟಾಟಾ CLiQ ಜಿಯೋದ ಮೂಲ ಬೆಲೆ ರೂ. 1500 ಗೆ ಜಿಯೋ ಫೋನ್ ನೀಡುತ್ತಿದೆ. ಚೆಕ್ ಔಟ್ ವೇಳೆ ನೀವು ICICIWEEKEND ಕೋಡ್ ಬಳಸಬೇಕು.

ರಿಯಾಯಿತಿಗಾಗಿ ಷರತ್ತು ಅನ್ವಯ

ರಿಯಾಯಿತಿಗಾಗಿ ಷರತ್ತು ಅನ್ವಯ

ನೀವು ICICIWEEKEND ಕೋಡ್ ಸಹಾಯದಿಂದಗ್ರಾಹಕರಿಗಡ ರೂ. 225 ರಿಯಾಯಿತಿ ಸಿಗಲಿದೆ. ಜಿಯೋ ಫೋನ್ ಬೆಲೆ ರೂ. 1,275 ಗೆ ಸಿಗಲಿದೆ. ಆದರೆ ಇದಕ್ಕೊಂದು ಷರತ್ತಿದ್ದು, ಐಸಿಐಸಿಐ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡುದಾರರಿಗೆ ಮಾತ್ರ ಈ ರಿಯಾಯಿತಿ ಸೌಲಭ್ಯ ಸಿಗಲಿದೆ. ವಿನಿಮಯ ಆಫರ್ ನಲ್ಲಿ ಗ್ರಾಹಕರಿಗೆ ರೂ. 501 ಕ್ಕೆ ಫೋನ್ ಸಿಗಲಿದೆ.

16 ಜಿಬಿ ಉಚಿತ ಡೇಟಾ ಆಫರ್

16 ಜಿಬಿ ಉಚಿತ ಡೇಟಾ ಆಫರ್

ಈಗಾಗಲೇ ಘೋಷಣೆ ಮಾಡಿರುವಂತೆ ಎರಡು ವರ್ಷಗಳ ಸಂಭ್ರಮಾಚರಣೆಯ ಪ್ರಯುಕ್ತ 16gb ಪೂರಕ ಡೇಟಾ ನೀಡಲಿದೆ. ಗ್ರಾಹಕರು ಸೆಪ್ಟಂಬರ್ ತಿಂಗಳಲ್ಲಿ ೮ಜಿಬಿ ಹಾಗು ಅಕ್ಟೋಬರ್ ನಲ್ಲಿ ೮ ಜಿಬಿ ಪಡೆಯಲಿದ್ದಾರೆ. ಜಿಯೋ ಎಲ್ಲ ಗ್ರಾಹಕರಿಗೂ ಈ ಡೇಟಾ ನೀಡುತ್ತಿದೆ.

ಪ್ರತಿದಿನ ೨ ಜಿಬಿ

ಪ್ರತಿದಿನ ೨ ಜಿಬಿ

ಪ್ರತಿದಿನ 2 ಜಿಬಿಯಂತೆ ಸೆಪ್ಟೆಂಬರ್ ತಿಂಗಳಲ್ಲಿ ನಾಲ್ಕು ದಿನ ಹಾಗೂ ಅಕ್ಟೋಬರ್ ನಲ್ಲಿ ನಾಲ್ಕು ದಿನ ಒಟ್ಟು ೧೬ ಜಿಬಿ ಡೇಟಾವನ್ನು ಗ್ರಾಹಕರಿಗೆ ನೀಡಲಿದೆ. ಗ್ರಾಹಕರು ಒಟ್ಟು 16 ಜಿಬಿ ಹೆಚ್ಚುವರಿಯಾಗಿ ಆನಂದಿಸಬಹುದು. ಗ್ರಾಹಕರು ಹೆಚ್ಚಿನ ಮಾಹಿತಿ ಬಯಸಿದ್ದಲ್ಲಿ ಸಂಸ್ಥೆ ಮೈ ಜಿಯೋ ಆ್ಯಪ್ ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದೆ. ಜಿಯೋ ಆಪ್ ನಲ್ಲಿ Jio Celebrations Pack ಸಿಗಲಿದೆ.

ಜಿಯೋ ಫೋನ್ ೨ ವಿಶೇಷತೆ

ಜಿಯೋ ಫೋನ್ ೨ ವಿಶೇಷತೆ

ಹೊಸ ಜಿಯೋ ಫೋನ್ ೨ ನಲ್ಲಿ ಫೇಸ್ಬುಕ್, ವಾಟ್ಸಾಪ್, ಯುಟ್ಯೂಬ್ ಮತ್ತು ಗೂಗಲ್ ನಕ್ಷೆಗಳು ಲಭ್ಯವಾಗಲಿವೆ.
- 2.4 ಇಂಚಿನ ಸ್ಕ್ರೀನ್
- QWERTY ಕೀ ಪ್ಯಾಡ್
- 512 ಎಂಬಿ ರ್ಯಾಮ್, 4ಜಿಬಿ ಇಂಟರ್ನಲ್ ಮೆಮೊರಿ
- 2 ಮೆಗಾಪಿಕ್ಸಲ್ ಕ್ಯಾಮರಾ
- ವಿಡಿಯೋ ಕಾಲಿಂಗ್ ಗಾಗಿ 0.3 ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮರಾ
- 2000 mAh ಬ್ಯಾಟರಿ  ಜಿಯೋ ಫೋನ್ 2 ಫ್ಲಾಶ್ ಸೇಲ್ ಆರಂಭ: ಜಿಯೋ ಫೋನ್ ಬುಕಿಂಗ್ ಹೇಗೆ? ಸಿಗಲಿರುವ ಪ್ಲಾನ್ಸ್ ಯಾವುವು?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+