For Quick Alerts
ALLOW NOTIFICATIONS  
For Daily Alerts

ಮೈಸೂರು ದಸರಾ ಉತ್ಸವಕ್ಕಾಗಿ ರೂ. 25 ಕೋಟಿ ಅನುದಾನ ಕೋರಿ ಪ್ರಸ್ತಾವನೆ

ಮೈಸೂರು ದಸರಾ ಅದ್ದೂರಿ ಉತ್ಸವಕ್ಕಾಗಿ ರೂ. 25 ಕೋಟಿ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೆಗೌಡ ಹೇಳಿದ್ದಾರೆ.

|

ಮೈಸೂರು ದಸರಾ ಅದ್ದೂರಿ ಉತ್ಸವಕ್ಕಾಗಿ ರೂ. 25 ಕೋಟಿ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೆಗೌಡ ಹೇಳಿದ್ದಾರೆ.

ಮೈಸೂರು ದಸರಾ ಉತ್ಸವಕ್ಕಾಗಿ ರೂ. 25 ಕೋಟಿ ಅನುದಾನ ಕೋರಿ ಪ್ರಸ್ತಾವನೆ

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ದಸರಾ - 2018 ಕಾರ್ಯಕಾರಿ ಸಮಿತಿ ಸಭೆಯ ನಂತರ ಮಾದ್ಯಮದವರೊಂದಿಗೆ ಮಾತನಾಡಿದರು.

2017 ರ ದಸರಾಉತ್ಸವಕ್ಕೆ ರೂ. 15 ಕೋಟಿ ಅನುದಾನ ಖರ್ಚಾಗಿದ್ದು, ಈ ಬಾರಿಯ 25 ಕೋಟಿ ಅನುದಾನಕ್ಕಾಗಿ ಪ್ರಸ್ತಾವನೆ ಕಳಿಸಲಾಗುವುದು ಎಂದಿದ್ದಾರೆ.

ದಸರಾ - 2018 ರ ದಸರಾ ಉಪಸಮಿತಿಗಳನ್ನು ರಚಿಸಲಾಗುವುದು. ದಸರಾ ಕಾರ್ಯಕ್ರಮದ ಪಟ್ಟಿಯನ್ನು ಸೆಪ್ಟೆಂಬರ್ 25ಕ್ಕೆ ಅಂತಿಮಗೊಳಿಸಿ, ಸೆಪ್ಟಂಬರ್ 26 ರಂದು ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದ್ದಾರೆ.

Read more about: money finance news karnataka
English summary

Mysore Dasara Festival Rs. 25 crore grant proposal

For Mysore Dasara Festival Rs. 25 crore will be sought for grant G T Deve Gowda said.
Story first published: Friday, September 14, 2018, 17:00 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X