ಏರ್ಟೆಲ್ ಹೊಸ ಪ್ಲಾನ್, ಅನಿಯಮಿತ ಕರೆ ಹಾಗು 105 ಜಿಬಿ ಡೇಟಾ ಆಫರ್

ಭಾರತೀಯ ದೂರಸಂಪರ್ಕ ಕ್ಷೇತ್ರದಲ್ಲಿ ಏರ್ಟೆಲ್ ದೇಶದ ಅತಿದೊಡ್ಡ ಕಂಪನಿ ಎನಿಸಿತ್ತು. ಆದರೆ ಐಡಿಯಾ - ವೋಡಾಫೋನ್ ವಿಲೀನದ ನಂತರ ಮೊದಲ ಸ್ಥಾನ ಕಳೆದುಕೊಂಡಿದೆ.

ಭಾರತೀಯ ದೂರಸಂಪರ್ಕ ಕ್ಷೇತ್ರದಲ್ಲಿ ಏರ್ಟೆಲ್ ದೇಶದ ಅತಿದೊಡ್ಡ ಕಂಪನಿ ಎನಿಸಿತ್ತು. ಆದರೆ ಐಡಿಯಾ - ವೋಡಾಫೋನ್ ವಿಲೀನದ ನಂತರ ಮೊದಲ ಸ್ಥಾನ ಕಳೆದುಕೊಂಡಿದೆ. ಜಿಯೋ ವಿರುದ್ದ ಅತ್ಯುತ್ತಮ ಆಫರ್ ಗಳನ್ನು ಘೋಷಿಸುವುದರ ಮೂಲಕ ಗ್ರಾಹಕರನ್ನು ಸೆಳೆಯಲು ಏರ್ಟೆಲ್ ಸತತ ಪರಿಶ್ರಮ ಮಾಡುತ್ತಿದೆ.

ಏರ್ಟೆಲ್ ಹೊಸ ಪ್ಲಾನ್, ಅನಿಯಮಿತ ಕರೆ ಹಾಗು 105 ಜಿಬಿ ಡೇಟಾ ಆಫರ್

ಜಿಯೋ ಎರಡನೇ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದು, ತನ್ನ ಗ್ರಾಹಕರಿಗೆ ಮುಕ್ತ ಡೇಟಾ ಹಾಗು ಹೊಸ ಯೋಜನೆಗಳನ್ನು ಘೋಷಿಸಿದೆ. ಇದಕ್ಕೆ ಪ್ರತಿಯಾಗಿ ಏರ್ಟೆಲ್ ಕೂಡ ಸುಮಮ್ನೆ ಕುಳಿತುಕೊಳ್ಲದೆ ಗ್ರಾಹಕರಿಗೆ ಹೊಸ ಆಫರ್ ಪರಿಚಯಿಸಿದೆ.

ರು. 419 ಯೋಜನೆ
ಏರ್ಟೆಲ್ ಸಂಸ್ಥೆ ರೂ. 419 ಯೋಜನೆ ಪರಿಚಯಿಸಿದ್ದು, ಈ ಯೋಜನೆಯಡಿ 105 ಜಿಬಿ ಡೇಟಾ ನೀಡುತ್ತಿದೆ. 75 ದಿನಗಳ ಅವಧಿಯ ಪ್ಲಾನ್ ನಲ್ಲಿ ಪ್ರತಿ ದಿನ ಗ್ರಾಹಕರಿಗೆ 1.4 ಜಿಬಿ ಡೇಟಾ ಸಿಗಲಿದೆ. ಕಂಪನಿ ವೆಬ್ಸೈಟ್ ಅಥವಾ ಆಪ್ ಸಹಾಯದಿಂದ ಗ್ರಾಹಕರು ಈ ಪ್ಲಾನ್ ರೀಚಾರ್ಜ್ ಮಾಡಬಹುದಾಗಿದೆ. ಅನಿಯಮಿತ ಸ್ಥಳೀಯ ಹಾಗೂ ಎಸ್ಟಿಡಿ ಕರೆ ಸಿಗಲಿವೆ. ಉಚಿತವಾಗಿ ಪ್ರತಿ ದಿನ 100 ಎಸ್ಎಂಎಸ್ ಸಿಗಲಿದ್ದು, ಏರ್ಟೆಲ್ ಟಿವಿ ಆಪ್ ಹಾಗೂ ವಿಂಕ್ ಮ್ಯೂಸಿಕ್ ಚಂದಾದಾರತ್ವ ಕೂಡ ಸಿಗಲಿದೆ. ಪರ್ಸ್/ಜೇಬಿನಲ್ಲಿ ಈ ವಸ್ತುಗಳನ್ನಿಟ್ಟರೆ ಹಣಕಾಸು ನಷ್ಟ ಗ್ಯಾರಂಟಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+