For Quick Alerts
ALLOW NOTIFICATIONS  
For Daily Alerts

ಗೃಹ ಸಾಲ, ವಾಹನ ಸಾಲಗಳ ಇಎಂಐ ಏರಿಕೆ ಸಾಧ್ಯತೆ

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಹಾಗು ತೈಲ ದರ ಏರಿಕೆಯಿಂದ ಗ್ರಾಹಕರು ಕಂಗಾಲಾಗಿರುವ ಸಂದರ್ಭದಲ್ಲಿ ಇನ್ನೊಂದು ಶಾಕಿಂಗ್ ಸುದ್ದಿ ಇದೆ.

|

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಹಾಗು ತೈಲ ದರ ಏರಿಕೆಯಿಂದ ಗ್ರಾಹಕರು ಕಂಗಾಲಾಗಿರುವ ಸಂದರ್ಭದಲ್ಲಿ ಇನ್ನೊಂದು ಶಾಕಿಂಗ್ ಸುದ್ದಿ ಇದೆ.

 
ಗೃಹ ಸಾಲ, ವಾಹನ ಸಾಲಗಳ ಇಎಂಐ ಏರಿಕೆ ಸಾಧ್ಯತೆ

ಭಾರತೀಯ ರಿಸರ್ವ್ ಬ್ಯಾಂಕ್ ಅಕ್ಟೋಬರ್ ತಿಂಗಳಲ್ಲಿ ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ಎಸ್ಬಿಐ ತಿಳಿಸಿದೆ.

 

ಆರ್ಬಿಐ ಬಡ್ಡಿದರ ಹೆಚ್ಚಿಸಿದರೆ ಗೃಹ ಸಾಲ, ವಾಹನ ಸಾಲಗಳನ್ನು ಪಡೆದುಕೊಂಡಿರುವ ಗ್ರಾಹಕರು ಈಗಿರುವುದಕ್ಕಿಂತ ಹೆಚ್ಚಿನ ಕಂತನ್ನು (ಇಎಮ್ಐ) ಕಟ್ಟಬೇಕಾಗುತ್ತದೆ. ಸಿಪಿಐ (ಗ್ರಾಹಕ ಸೂಚಿ ದರ) ಮೂಲಕ ಹಣದುಬ್ಬರವನ್ನು ನಿಯಂತ್ರಣಕ್ಕೆ ತರುತ್ತಿರುವುದು ಉತ್ತಮ ಬೆಳವಣಿಗೆ. ಅಕ್ಟೋಬರ್ ವೇಳೆ ಮೂಲ ಬಡ್ಡಿದರ 25 ಬೇಸಿಸ್ ಪಾಯಿಂಟ್ ಹೆಚ್ಚಿಸುವ ನಿರೀಕ್ಷಿತವಾಗಿದೆ. ಆದರೆ 25 ಬಿಪಿಎಸ್ ಅಥವಾ 50 ಬಿಪಿಎಸ್ ಹೆಚ್ಚಿಸಲಾಗುವುದೋ ಎಂಬುದು ಖಚಿತವಾಗಿ ಹೇಳುವುದು ಕಷ್ಟ.

English summary

Home, car, auto loan EMIs to cost more

Even as the inflation has cooled off, the repo rate hike by the Reserve Bank of India (RBI) is "imminent", says a State Bank of India (SBI) research.
Story first published: Tuesday, September 18, 2018, 17:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X