ಏರ್ಟೆಲ್ ಧಮಾಕಾ! ಒಂದೇ ಬಾರಿ 5 ಪ್ಲಾನ್ ಘೋಷಣೆ, ಇಲ್ಲಿದೆ ಸಂಪೂರ್ಣ ಮಾಹಿತಿ

ಏರ್ಟೆಲ್ ಕೆಲ ಸ್ಪರ್ಧಾತ್ಮಕ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ಗಳನ್ನು ಒದಗಿಸುತ್ತಿದೆ.ಇದು ಕೇವಲ ರೂ. 178 ಆರಂಭಿಕ ದರದಲ್ಲಿ 126 ಜಿಬಿ ಡೇಟಾವನ್ನು ನೀಡುತ್ತಿದೆ.

ಭಾರ್ತಿ ಏರ್ಟೆಲ್ ಸಂಸ್ಥೆ ತನ್ನ ಗ್ರಾಹಕರಿಗೆ ಐದು ಪ್ರಮುಖ ಪ್ಲಾನ್ ಗಳನ್ನು ಪರಿಚಯಿಸುವ ಮೂಲಕ ಜಿಯೋ ಹಾಗು ಇನ್ನಿತರ ಪ್ರಮುಖ ಟೆಲಿಕಾಂ ಸಂಸ್ಥೆಗಳಿಗೆ ಭರ್ಜರಿ ತಿರುಗೇಟು ನೀಡಿದೆ. ಏರ್ಟೆಲ್ ಕೆಲ ಸ್ಪರ್ಧಾತ್ಮಕ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ಗಳನ್ನು ಒದಗಿಸುತ್ತಿದೆ.
ಇದು ಕೇವಲ ರೂ. 178 ಆರಂಭಿಕ ದರದಲ್ಲಿ 126 ಜಿಬಿ ಡೇಟಾವನ್ನು ನೀಡುತ್ತಿದೆ. ಇಂಟರ್ನೆಟ್ ಮೂಲಕ ಕೈತುಂಬ ಹಣ ಗಳಿಸುವ 3 ವಿಧಾನ

ಪ್ಲಾನ್ ವಿಶೇಷತೆ

ಪ್ಲಾನ್ ವಿಶೇಷತೆ

ಗ್ರಾಹಕರು ಗಮನಿಸಬೇಕಾದ ಮುಖ್ಯ ಸಂಗತಿಯೆಂದರೆ ಇದು ಏರ್ಟೆಲ್ ನ ಹೊಸ ಗ್ರಾಹಕರಿಗೆ ಮೊದಲ ರೀಚಾರ್ಜ್ (FRC) ಪ್ಲಾನ್ ಅಡಿ ಈ ಸೌಲಭ್ಯ ಸಿಗಲಿದೆ.
ಏರ್ಟೆಲ್ ಮೊದಲ ರೀಚಾರ್ಜ್ - FRC ಯೋಜನೆಗಳ ಬೆಲೆ ರೂ. 178, ರೂ. 229, ರೂ. 344, ರೂ. 495 ಮತ್ತು ರೂ. 559 ಆಗಿರುತ್ತದೆ.

ಈ ಯೋಜನೆ ಪಡೆಯೋದು ಹೇಗೆ?

ಈ ಯೋಜನೆ ಪಡೆಯೋದು ಹೇಗೆ?

ಈ ಯೋಜನೆಗಳನ್ನು ಮೈ ಏರ್ಟೆಲ್ ಅಪ್ಲಿಕೇಶನ್ ಅಥವಾ ಏರ್ಟೆಲ್ ನ ಅಧಿಕೃತ ವೆಬ್ಸೈಟ್ ಮೂಲಕ ಪಡೆದುಕೊಳ್ಳಬಹುದು. ಜೊತೆಗೆ ನೀವು ಹೊಸ ಏರ್ಟೆಲ್ ಸಿಮ್ ಅನ್ನು ಖರೀದಿಸಿದಾಗ ಅವು ಲಭ್ಯವಿರುತ್ತವೆ.

ರೂ. 178 ರೀಚಾರ್ಜ್ ಪ್ಲಾನ್

ರೂ. 178 ರೀಚಾರ್ಜ್ ಪ್ಲಾನ್

ಏರ್ಟೆಲ್ ರೂ. 178 ರೀಚಾರ್ಜ್ ಯೋಜನೆ ಕೊಡುಗೆಗಳು:
- ಪ್ರತಿದಿನ 3G/4G ವೇಗದ 1GB ಡೇಟಾ
- ಅಪರಿಮಿತ ಧ್ವನಿ ಕರೆಗಳು (ಸ್ಥಳೀಯ, STD ಮತ್ತು ರೋಮಿಂಗ್)
- ಪ್ರತಿದಿನಕ್ಕೆ 100 ಎಸ್ಎಂಎಸ್
- 28 ದಿನಗಳ ಮಾನ್ಯತೆ

ರೂ. 229 ರೀಚಾರ್ಜ್ ಪ್ಲಾನ್

ರೂ. 229 ರೀಚಾರ್ಜ್ ಪ್ಲಾನ್

ಏರ್ಟೆಲ್ ರೂ. 229 ರೀಚಾರ್ಜ್ ಕೊಡುಗೆಗಳು ಇಂತಿವೆ:
- 1.4 ಜಿಬಿ ದೈನಂದಿನ 3ಜಿ/4ಜಿ ವೇಗದ ಡೇಟಾ
- ಅಪರಿಮಿತ ಧ್ವನಿ ಕರೆಗಳು (ಸ್ಥಳೀಯ, STD ಮತ್ತು ರೋಮಿಂಗ್)
- ದಿನಕ್ಕೆ 100 ಎಸ್ಎಂಎಸ್
- 28 ದಿನಗಳ ಮಾನ್ಯತೆ

ರೂ. 344 ರೀಚಾರ್ಜ್ ಪ್ಲಾನ್

ರೂ. 344 ರೀಚಾರ್ಜ್ ಪ್ಲಾನ್

- ಪ್ರತಿದಿನ 3G/4G ವೇಗದ 2GB ಡೇಟಾ
- ಅಪರಿಮಿತ ಧ್ವನಿ ಕರೆಗಳು (ಸ್ಥಳೀಯ, STD ಮತ್ತು ರೋಮಿಂಗ್)
- ದಿನಕ್ಕೆ 100 SMS
- 28 ದಿನಗಳ ಮಾನ್ಯತೆ

ರೂ. 495 ರೀಚಾರ್ಜ್ ಪ್ಲಾನ್

ರೂ. 495 ರೀಚಾರ್ಜ್ ಪ್ಲಾನ್

ಏರ್ಟೆಲ್ ರೂ. 495 ರೀಚಾರ್ಜ್ ಕೊಡುಗೆಗಳು ಇಂತಿವೆ:
- ಪ್ರತಿದಿನ 1.4 ಜಿಬಿ 3ಜಿ/4ಜಿ ವೇಗದ ಡೇಟಾ
- ಅಪರಿಮಿತ ಧ್ವನಿ ಕರೆಗಳು (ಸ್ಥಳೀಯ, STD ಮತ್ತು ರೋಮಿಂಗ್)
- ದಿನಕ್ಕೆ 100 SMS
- 84 ದಿನಗಳ ಮಾನ್ಯತೆ

ರೂ. 559 ರೀಚಾರ್ಜ್ ಪ್ಲಾನ್

ರೂ. 559 ರೀಚಾರ್ಜ್ ಪ್ಲಾನ್

ಏರ್ಟೆಲ್ ರೂ. 559 ರೀಚಾರ್ಜ್ ಕೊಡುಗೆಗಳು
- ಪ್ರತಿದಿನ 3ಜಿ/4ಜಿ ವೇಗದ 1.4 ಜಿಬಿ ಡೇಟಾ
- ಅಪರಿಮಿತ ಧ್ವನಿ ಕರೆಗಳು (ಸ್ಥಳೀಯ, STD ಮತ್ತು ರೋಮಿಂಗ್)
- ದಿನಕ್ಕೆ 100 SMS
- 90 ದಿನಗಳ ಮಾನ್ಯತೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+