For Quick Alerts
ALLOW NOTIFICATIONS  
For Daily Alerts

ಇಂಟರ್ನೆಟ್ ಮೂಲಕ ಕೈತುಂಬ ಹಣ ಗಳಿಸುವ 3 ವಿಧಾನ

ಪೂರ್ಣಾವಧಿ ಕೆಲಸದ ಜೊತೆಗೆ ಹೆಚ್ಚುವರಿ ಆದಾಯ ಗಳಿಸುವುದು ಈಗೀನ ಟ್ರೆಂಡ್. ಕೆಲವರು ಅಲ್ಪಾವಧಿ ಕೆಲಸ ಮಾಡಲು ಬಯಸಿದರೆ, ಇನ್ನೂ ಕೆಲವರು ಆನ್ಲೈನ್ ಮೂಲಕ ಕೆಲಸ ಮಾಡುವ ಇಚ್ಛಿಸುತ್ತಾರೆ.

|

ಪೂರ್ಣಾವಧಿ ಕೆಲಸದ ಜೊತೆಗೆ ಹೆಚ್ಚುವರಿ ಆದಾಯ ಗಳಿಸುವುದು ಈಗೀನ ಟ್ರೆಂಡ್. ಕೆಲವರು ಅಲ್ಪಾವಧಿ ಕೆಲಸ ಮಾಡಲು ಬಯಸಿದರೆ, ಇನ್ನೂ ಕೆಲವರು ಆನ್ಲೈನ್ ಮೂಲಕ ಕೆಲಸ ಮಾಡುವ ಇಚ್ಛಿಸುತ್ತಾರೆ. ಅದೂ ಮನೆಯಲ್ಲಿ ಕುಳಿತು ಕೆಲಸ ಮಾಡಲು ಹೆಚ್ಚಿನವರು ಬಯಸುತ್ತಾರೆ. ಇಂದಿನ ಯುವಪೀಳಿಗೆ ಆನ್ಲೈನ್ ಉದ್ಯೋಗಕ್ಕೆ ಹೆಚ್ಚು ಆಕರ್ಷಿತವಾಗುತ್ತಿದೆ. ಪೂರ್ಣಾವಧಿ ಕೆಲಸದ ಜೊತೆ ಹೆಚ್ಚು ಹಣ ಗಳಿಸಬೇಕೆ? ಇಲ್ಲಿವೆ 10 ಮಾರ್ಗ

 

ಯುಆರ್ಎಲ್ ಮೂಲಕ ಗಳಿಕೆ ಹೇಗೆ?

ಯುಆರ್ಎಲ್ ಮೂಲಕ ಗಳಿಕೆ ಹೇಗೆ?

ಮನೆಯಿಂದ ಕೆಲಸ ಮಾಡಿ ಕೈ ತುಂಬಾ ಹಣ ಗಳಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್ (URL) ಕೂಡ ಕಡಿಮೆ ಕೆಲಸ, ಹೆಚ್ಚು ಹಣ ಗಳಿಸಲು ನೆರವಾಗುತ್ತದೆ. ದೊಡ್ಡ ಯುಆರ್ಎಲ್ ಅನ್ನು ಚಿಕ್ಕದಾಗಿ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಬೇಕು. ಆ ಮೂಲಕ ಬರುವ ಜಾಹೀರಾತನ್ನು ಹೆಚ್ಚೆಚ್ಚು ವೀಕ್ಷಣೆ ಮಾಡಿದಂತೆ ಹೆಚ್ಚೆಚ್ಚು ಗಳಿಕೆ ಕಾಣಬಹುದು.
ಹಾಗಿದ್ದರೆ ಬನ್ನಿ ನೋಡೋಣ ಯಾವ ಕಂಪನಿಗಳಲ್ಲಿ ಈ ಅವಕಾಶ ಕಲ್ಪಿಸಲಾಗಿದೆ.

Adf.ly

Adf.ly

Adf.ly ವೆಬ್ಸೈಟ್ ಅನ್ನು ಹೆಚ್ಚು ವಿಶ್ವಾಸಾರ್ಹ ಎಂದು ಪರಿಗಣಿಸಲಾಗಿದ್ದು, ಇದರಲ್ಲಿ ಯುಆರ್ಎಲ್ ಚಿಕ್ಕದು ಮಾಡಿ ಪೋಸ್ಟ್ ಮಾಡಬೇಕು. ಇದರಲ್ಲಿ ಕನಿಷ್ಠ ಪಾವತಿ 5 ಡಾಲರ್ ಇದ್ದು, ಪೇ-ಪಾಲ್ ಮೂಲಕ ಹಣ ನಿಮ್ಮ ಬ್ಯಾಂಕ್ ಖಾತೆಗೆ ಸೇರುತ್ತದೆ. ಭಾರತದಲ್ಲಿ, ಇದು 1000 ವೀಕ್ಷಣೆಗೆ 1.09 ಡಾಲರ್, ಅಂದರೆ 70.85 ರೂಪಾಯಿಗಳನ್ನು ನೀಡುತ್ತದೆ. ಇದಲ್ಲದೆ, ನಿಮ್ಮ ಸ್ನೇಹಿತರಲ್ಲಿ ಒಬ್ಬರನ್ನು ಪರಿಚಯಿಸಿದರೆ ನೀವು 20% ಕಮಿಷನ್ ಗಳಿಸಬಹುದು.

Adv.li
 

Adv.li

ಈ ವೆಬ್ಸೈಟ್ ಮೂಲಕ ಯುಆರ್ಎಲ್ ಚಿಕ್ಕದು ಮಾಡಿ ಪೋಸ್ಟ್ ಮಾಡಿದರೆ ಸಂಭಾವನೆ ನೀಡುತ್ತದೆ. ಇಲ್ಲಿ ಒಂದೇ ಬಾರಿ 100 ಕ್ಕೂ ಹೆಚ್ಚು ಯುಆರ್ಎಲ್ ಪೋಸ್ಟ್ ಮಾಡಬಹುದು. ಭಾರತದಲ್ಲಿ 1000 ವೀಕ್ಷಣೆಗೆ $ 0.41 (ಅಂದರೆ 26.65 ರೂಪಾಯಿ) ನೀಡುತ್ತದೆ.

LinkBucks

LinkBucks

ಈ ವೆಬ್ಸೈಟ್ ನಲ್ಲಿ ಕೂಡ ಯುಆರ್ಎಲ್ ಚಿಕ್ಕದು ಮಾಡಿ ಸಾಮಾಜಿಕ ಜಾಲತಾಣ ಅಥವಾ ನಿಮ್ಮ ವೆಬ್ಸೈಟ್ ಗೆ ಅಪ್ಲೋಡ್ ಮಾಡಬಹುದು. ಇದು ಪ್ರತಿ 1000 ವೀಕ್ಷಣೆಗೆ 10 ಡಾಲರ್ ನೀಡುತ್ತದೆ. ಆದರೆ ಭಾರತೀಯರಿಗೆ 0.96 ಡಾಲರ್ ಅಂದರೆ ಸುಮಾರು ರೂ. 58.5 ನೀಡುತ್ತದೆ.

English summary

Earn Money from Internet, 3 Websites offering Online Work

Earn Money from Internet, 3 Websites offering Online Work
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X