ಪೆಟ್ರೋಲ್ ಬೆಲೆ 100 ದಾಟಿದರೆ ಪೆಟ್ರೋಲ್ ಪಂಪ್ ಮುಚ್ಚಲಾಗುವುದು!

Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

    ಪೆಟ್ರೋಲ್ ಬೆಲೆ ಶೀಘ್ರದಲ್ಲೇ ನೂರರ ಗಡಿ ದಾಟುವ ಲಕ್ಷಣಗಳು ಕಾಣುತ್ತಿವೆ! ವಾಹನ ಸವಾರರು ಪೆಟ್ರೋಲ್, ಡೀಸೆಲ್ ಬೆಲೆಗಳ ಸತತ ಏರಿಕೆಯಿಂದ ಕಂಗೆಟ್ಟು ಹೋಗಿದ್ದಾರೆ.

    ಪೆಟ್ರೋಲ್ ಬೆಲೆ 100 ದಾಟಿದರೆ ಪೆಟ್ರೋಲ್ ಪಂಪ್ ಮುಚ್ಚಲಾಗುವುದು!

     

    ಭೂಪಾಲ್ ನಲ್ಲಿ ಪೆಟ್ರೋಲ್ ಬೆಲೆ ನೂರು ದಾಟಿದರೆ ಬಹುಶಹ ಪೆಟ್ರೋಲ್ ಪಂಪ್ ಗಳನ್ನು ಮುಚ್ಚಲಾಗುವುದು. ಮೂರು ಅಂಕಿಗಳು ದಾಟಿದರೆ ಮರುಮಾಪನಾಂಕ ನಿರ್ಣಯಿಸಲು ಕೆಲ ದಿನಗಳವರೆಗೆ ಪಂಪ್ ಗಳನ್ನು ಮುಚ್ಚಬೇಕಾಗಬಹುದು. ಗರಿಷ್ಠ ಬೆಲೆ ರೂ. 99.99 ಅನ್ನು ಪ್ರದರ್ಶಿಸಲು ಮೀಟರ್ ಗಳು ನಾಲ್ಕು ಕೌಂಟರ್ ಗಳನ್ನು ಹೊಂದಿವೆ. ನಿಮ್ಮ ದ್ವಿಚಕ್ರ ವಾಹನಗಳ ಇನ್ಸೂರೆನ್ಸ್ ಪ್ರೀಮಿಯಂ ಕಡಿಮೆ ಮಾಡೋದು ಹೇಗೆ?

    ಇದು ದೇಶದಾದ್ಯಂತ ಇರುವ ಸಾಮಾನ್ಯ ಸಮಸ್ಯೆ ಎಂದು ನಾನು ಭಾವಿಸುತ್ತೇನೆ ಎಂದು ಮೀಲಿಂದ್ ಖಂಡೆಕರ್ ಟ್ವೀಟ್ ಮಾಡಿದ್ದಾರೆ. ನೆನಪಿಡಿ, ಎಟಿಎಂ ಗಳಲ್ಲಿ ಹೊಸ ನೋಟುಗಳನ್ನು ಪಡೆಯಲು ಹಲವು ವಾರಗಳನ್ನು ತೆಗೆದುಕೊಂಡಿದೆ ಎಂದಿದ್ದಾರೆ.

    Read more about: petrol money finance news
    English summary

    Bhopal Petrol pumps may shut if prices hit ₹100/litre.

    Pumps may have to shut down for few days to recalibrate rates to 3 digit.
    Company Search
    Enter the first few characters of the company's name or the NSE symbol or BSE code and click 'Go'

    Find IFSC

    Get Latest News alerts from Kannada Goodreturns

    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more