ಜಿಯೋ ಧಮಾಕಾ! ಪ್ರಿವ್ಯೂ ಆಫರ್ ನಲ್ಲಿ 3 ತಿಂಗಳು 300 GB ಉಚಿತ ಡೇಟಾ ಪಡೆಯಿರಿ

ರಿಲಯನ್ಸ್ ಜಿಯೋ ಸದಾ ಒಂದಿಲ್ಲೊಂದು ಆಫರ್ ಗಳ ಘೋಷಣೆಯೊಂದಿಗೆ ಮುಂಚೂಣಿಯಲ್ಲಿರುತ್ತದೆ. ಆಗಸ್ಟ್ ೧೫ ರಿಂದ ಜಿಯೋ ಗಿಗಾಫೈಬರ್ ಬುಕಿಂಗ್ ಆರಂಭವಾಗಿದೆ. ಜೊತೆಗೆ ಜಿಯೋಫೋನ್ ಸೇಲ್ ನಡೆಯುತ್ತಿದೆ.

ರಿಲಯನ್ಸ್ ಜಿಯೋ ಸದಾ ಒಂದಿಲ್ಲೊಂದು ಆಫರ್ ಗಳ ಘೋಷಣೆಯೊಂದಿಗೆ ಮುಂಚೂಣಿಯಲ್ಲಿರುತ್ತದೆ. ಆಗಸ್ಟ್ 15 ರಿಂದ ಜಿಯೋ ಗಿಗಾಫೈಬರ್ ಬುಕಿಂಗ್ ಆರಂಭವಾಗಿದೆ. ಜೊತೆಗೆ ಜಿಯೋಫೋನ್ ಸೇಲ್ ನಡೆಯುತ್ತಿದೆ.
ಜಿಯೋ ಗಿಗಾಫೈಬರ್ ಘೋಷಣೆ ನಂತರ ಗ್ರಾಹಕರಿಗೆ ಹೆಚ್ಚು ಅನುಕೂಲಕರವಾಗಲಿ ಎಂದು ಜಿಯೋ ಗಿಗಾಪೈಬರ್ ಪ್ರಿವ್ಯೂ ಆಫರ್ ಆರಂಭಿಸಿದೆ.

ಪ್ರಿವ್ಯೂ ಆಫರ್ ಏನಿದು?

ಪ್ರಿವ್ಯೂ ಆಫರ್ ಏನಿದು?

3 ತಿಂಗಳು ಸಿಗುವ ಸೌಲಭ್ಯ

3 ತಿಂಗಳು ಸಿಗುವ ಸೌಲಭ್ಯ

ಜಿಯೋ ಗಿಗಾಫೈಬರ್ ಪ್ರಿವ್ಯೂ ಆಫರ್ ಅಡಿಯಲ್ಲಿ ಮೂರು ತಿಂಗಳು (90 ದಿನಗಳ ಕಾಲ) 300 ಜಿಬಿ ಉಚಿತ ಡೇಟಾ ಸಿಗಲಿದೆ. ಅಂದರೆ ಪ್ರತಿ ತಿಂಗಳು100 ಜಿಬಿ ಡೇಟಾ ಗ್ರಾಹಕರಿಗೆ ಸಿಗಲಿದೆ. ಪ್ರಿವ್ಯೂ ಆಫರ್ ಅಡಿ 40 ಜಿಬಿ ಹೆಚ್ಚುವರಿ ಡೇಟಾ ಸಿಗಲಿದೆ. 300 ಜಿಬಿ ಡೇಟಾ ಮುಗಿದ ನಂತರ ಮೈ ಜಿಯೋ ಆ್ಯಪ್ ಗೆ ಹೋಗಿ 40 ಜಿಬಿ ಡೇಟಾವನ್ನು ಗ್ರಾಹಕರು ಪಡೆಯಬಹುದು. 100Mbps ವೇಗದ ಇಂಟರ್ನೆಟ್ ಸೌಲಭ್ಯ ಇರಲಿದೆ. ಇಂದಿನಿಂದ ಜಿಯೋ ಫೋನ್-2 ಫ್ಲಾಶ್ ಸೇಲ್ ಆರಂಭ, ಪಡೆಯೋದು ಹೇಗೆ?

ಭದ್ರತಾ ಠೇವಣಿ ರೂ. 4,500

ಭದ್ರತಾ ಠೇವಣಿ ರೂ. 4,500

ಜಿಯೋಗಿಗಾ ಫೈಬರ್ ಬ್ರಾಡ್ಬ್ಯಾಂಡ್ ಪ್ರಿವ್ಯೂ ಆಫರ್ ಅಡಿಯಲ್ಲಿ ಇನ್ಸ್ಟಾಲೇಷನ್ ಉಚಿತವಾಗಿ ಸಿಗಲಿದೆ. ಶೂನ್ಯ ಅನುಸ್ಥಾಪನಾ ಶುಲ್ಕ (installation charges) ಮತ್ತು ಗ್ರಾಹಕರು ಭದ್ರತಾ ಠೇವಣಿ ರೂ. 4,500 ಜಿಯೋನ ಬ್ರಾಡ್ಬ್ಯಾಂಡ್ ರೂಟರ್ ಗಾಗಿ ಪಾವತಿಸಬೇಕಾಗುತ್ತದೆ. ಇದು ಮರುಪಾವತಿ ಮಾಡಲಾಗುತ್ತದೆ.

ಮೊತ್ತ ಪಾವತಿ

ಮೊತ್ತ ಪಾವತಿ

ಜಿಯೋಗಿಗಾ ಫೈಬರ್ ರೂಟರ್ ಸಾಧನಕ್ಕಾಗಿ ರೂ. 4500 ರೂಪಾಯಿ ಭದ್ರತಾ ಠೇವಣಿ ಪಾವತಿಸಬೇಕು. ಇದನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಜಿಯೋ ಮನಿ ಅಥವಾ ಪೇಟಿಎಂ ಮೂಲಕ ಪಾವತಿ ಮಾಡಬಹುದಾಗಿದೆ.

ಜಿಯೋ ಗಿಗಾಫೈಬರ್ ನೋಂದಣಿ ಹೇಗೆ?

ಜಿಯೋ ಗಿಗಾಫೈಬರ್ ನೋಂದಣಿ ಹೇಗೆ?

- Ji0 GigaFiber ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- ನಂತರ ನೀವು ನಿಮ್ಮ ವಿಳಾಸವನ್ನು ನಮೂದಿಸಬೇಕು. ನಿಮ್ಮ ಪ್ರಸ್ತುತ ಸ್ಥಳವು ಬರೆಯಲ್ಪಟ್ಟಿರುವುದನ್ನು ನೋಡುತ್ತೀರಿ. ನಕ್ಷೆಯಲ್ಲಿ ಪಿನ್ ಅನ್ನು ಚಲಿಸುವ ಮೂಲಕ ಅಥವಾ 'ಬದಲಾವಣೆ' ಬಟನ್ ಒತ್ತುವುದರ ಮೂಲಕ ಬದಲಾಯಿಸಬಹುದು
- ನಂತರ ಸಬ್ಮಿಟ್ ಬಟನ್ ಒತ್ತಿ
- ಮುಂದಿನ ಹಂತದಲ್ಲಿ ನಿಮ್ಮ ಮನೆ ಅಥವಾ ಆಫೀಸ್ ವಿಳಾಸ ಆಯ್ಕೆ ಮಾಡುವುದು.
- ನಂತರ ನಿಮ್ಮ ಹೆಸರು, ಸಂಪರ್ಕ ಸಂಖ್ಯೆ ವಿವರಗಳನ್ನು ಭರ್ತಿ ಮಾಡಿ
- 'ಜನರೇಟ್ ಒಪಿಟಿ' ಬಟನ್ ಮೇಲೆ ಒತ್ತಿರಿ
- ಸ್ವೀಕರಿಸಿದ ಒಟಿಪಿ ನಂಬರ್ ನಮೂದಿಸಿ, ನೀವು ವಾಸವಾಗಿರುವ (society, township, developer so and so forth) ಆಯ್ಕೆ ಮಾಡಿ.
- ಕೊನೆದಾಗಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+