For Quick Alerts
ALLOW NOTIFICATIONS  
For Daily Alerts

ಏರ್ಟೆಲ್ ಹೊಸ ಪ್ಲಾನ್, ಅನಿಯಮಿತ ಕರೆ ಸೌಲಭ್ಯ

ದೇಶದ ಪ್ರಮುಖ ಟೆಲಿಕಾಂ ಕಂಪನಿ ಏರ್ಟೆಲ್ ತನ್ನ ಗ್ರಾಹಕರಿಗೆ ಹೊಸ ಪ್ಲಾನ್ ಆರಂಭಿಸಿದೆ. ಜಿಯೋ, ಬಿಎಸ್ಎನ್ಎಲ್, ಐಡಿಯಾ, ವೊಡಾಫೋನ್ ಕಂಪನಿಗಳ ಆಫರ್ ಗಳಿಗೆ ಟಕ್ಕರ್ ನೀಡಲು ಏರ್ಟೆಲ್ ಹೊಸ ಪ್ರೀಪೇಯ್ಡ್ ಪ್ಲಾನ್ ಬಿಡುಗಡೆ ಮಾಡಿದೆ.

|

ದೇಶದ ಪ್ರಮುಖ ಟೆಲಿಕಾಂ ಕಂಪನಿ ಏರ್ಟೆಲ್ ತನ್ನ ಗ್ರಾಹಕರಿಗೆ ಹೊಸ ಪ್ಲಾನ್ ಆರಂಭಿಸಿದೆ. ಜಿಯೋ, ಬಿಎಸ್ಎನ್ಎಲ್, ಐಡಿಯಾ, ವೊಡಾಫೋನ್ ಕಂಪನಿಗಳ ಆಫರ್ ಗಳಿಗೆ ಟಕ್ಕರ್ ನೀಡಲು ಏರ್ಟೆಲ್ ಹೊಸ ಪ್ರೀಪೇಯ್ಡ್ ಪ್ಲಾನ್ ಬಿಡುಗಡೆ ಮಾಡಿದೆ.

 

ಏರ್ಟೆಲ್ ಹೊಸ ಪ್ಲಾನ್, ಅನಿಯಮಿತ ಕರೆ ಸೌಲಭ್ಯ

ಹೆಚ್ಚೆಚ್ಚು ಕರೆ ಮಾಡಲು ಬಯಸುವ ಗ್ರಾಹಕರಿಗೆ ಪ್ರಿಪೇಯ್ಡ್ ಪ್ಲಾನ್ ಆರಂಭಿಸಲಾಗಿದ್ದು, ಈ ಪ್ಲಾನ್ ನಲ್ಲಿ ಡೇಟಾ ಕಡಿಮೆ ಸಿಗುತ್ತಿದೆ.

ರೂ. 289 ಪ್ಲಾನ್
ಈ ಪ್ಲಾನ್ ಮೂಲಕ ಗ್ರಾಹಕರಿಗೆ ಅನಿಯಮಿತ ಸ್ಥಳೀಯ ಹಾಗೂ ಎಸ್ಟಿಡಿ ಕರೆ ಸೌಲಭ್ಯ ನೀಡುತ್ತಿದೆ. ಧ್ವನಿ ಕರೆಗೆ ಯಾವುದೇ FUP ಮೀತಿ ಇರುವುದಿಲ್ಲ. 1 ಜಿಬಿ ಡೇಟಾ ಹಾಗು ಪ್ರತಿ ದಿನ 100 ಎಸ್ಎಂಎಸ್ ಉಚಿತವಾಗಿ ಸಿಗಲಿದೆ. ಈ ಯೋಜನೆ 48 ದಿನಗಳ ವ್ಯಾಲಿಡಿಟಿ ಹೊಂದಿದೆ. ಏರ್ಟೆಲ್ ಧಮಾಕಾ! ಒಂದೇ ಬಾರಿ 5 ಪ್ಲಾನ್ ಘೋಷಣೆ, ಇಲ್ಲಿದೆ ಸಂಪೂರ್ಣ ಮಾಹಿತಿ

English summary

Airtel rolls out Rs 289 voice-calling plan: Validity, data and more

Country’s second largest telecom operator Airtel is launching one plan after the other in order to give competition to other service providers.
Story first published: Tuesday, September 25, 2018, 16:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X