For Quick Alerts
ALLOW NOTIFICATIONS  
For Daily Alerts

ಆಧಾರ್, ಪ್ಯಾನ್ ಕಾರ್ಡ್ ಜೋಡಣೆ ಕಡ್ಡಾಯ: ಸುಪ್ರೀಂಕೋರ್ಟ್

ನಮ್ಮಲ್ಲಿ ತುಂಬಾ ಜನರು ಆಧಾರ್ ಜೊತೆಗೆ ಪ್ಯಾನ್ ನಂಬರ್ ಲಿಂಕ್ ಮಾಡದೆ ದಿನ ದೂಡುತ್ತಾ ಬರುತ್ತಿದ್ದರು.ಬುಧವಾರ ಸುಪ್ರೀಂಕೋರ್ಟ್ ಆಧಾರ್ ಕಾರ್ಡ್ ಗೆ ಸಾಂವಿಧಾನಿಕ ಮಾನ್ಯತೆಯನ್ನು ನೀಡಿದ್ದು, ಪ್ಯಾನ್ ಕಾರ್ಡ್ ಗೆ ಆಧಾರ್ ಸಂಖ್ಯೆ ಜೋಡಿಸಬೇಕು ಎಂದು

|

ಆಧಾರ್ ನೊಂದಿಗೆ ಪ್ಯಾನ್ ಕಾರ್ಡ್ ಜೋಡಣೆ ಮಾಡದೆ ಇರುವವರು ಸುಪ್ರೀಂಕೋರ್ಟ್ ತೀರ್ಪನ್ನು ಪಾಲಿಸಬೇಕಿದೆ.

ಆಧಾರ್, ಪ್ಯಾನ್ ಕಾರ್ಡ್ ಜೋಡಣೆ ಕಡ್ಡಾಯ: ಸುಪ್ರೀಂಕೋರ್ಟ್

ನಮ್ಮಲ್ಲಿ ತುಂಬಾ ಜನರು ಆಧಾರ್ ಜೊತೆಗೆ ಪ್ಯಾನ್ ನಂಬರ್ ಲಿಂಕ್ ಮಾಡದೆ ದಿನ ದೂಡುತ್ತಾ ಬರುತ್ತಿದ್ದರು.
ಬುಧವಾರ ಸುಪ್ರೀಂಕೋರ್ಟ್ ಆಧಾರ್ ಕಾರ್ಡ್ ಗೆ ಸಾಂವಿಧಾನಿಕ ಮಾನ್ಯತೆಯನ್ನು ನೀಡಿದ್ದು, ಪ್ಯಾನ್ ಕಾರ್ಡ್ ಗೆ ಆಧಾರ್ ಸಂಖ್ಯೆ ಜೋಡಿಸಬೇಕು ಎಂದು ತೀರ್ಪಿನಲ್ಲಿ ಹೇಳಿದೆ.
ಕಳೆದ ಕೆಲ ವರ್ಷಗಳಿಂದ ಆಧಾರ್ ನಂಬರ್ ನ್ನು ಪ್ಯಾನ್ ಕಾರ್ಡ್ ಗೆ ಲಿಂಕ್ ಮಾಡಬೇಕೆಂದು ಸೂಚನೆ ನೀಡಲಾಗಿತ್ತು. ಇದರ ಬಗ್ಗೆ ತಕರಾರು ಎತ್ತಿದ್ದರಿಂದ ಪ್ರಕರಣ ಸುಪ್ರೀಕೋರ್ಟ್ ನಲ್ಲಿತ್ತು.

ಬುಧವಾರ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಅನ್ವಯ ೨೦೧೯ರ ಮಾರ್ಚ್ ೩೨ರ ಒಳಗಾಗಿ ಕಡ್ಡಾಯವಾಗಿ ಆಧಾರ್ ಪ್ಯಾನ್ ಜೋಡಣೆ ಮಾಡಬೇಕೆಂದು ಸೂಚನೆ ನೀಡಿದೆ. ಹೆಚ್ಚಿನ ಮಾಹಿತಿಗಾಗಿ ಆಧಾರ್ ವೆಬ್ಸೈಟ್ ಗೆ ಬೇಟಿ ನೀಡಿ. https://uidai.gov.in/ ಪ್ಯಾನ್ ಕಾರ್ಡ್‌ನೊಂದಿಗೆ ಆಧಾರ್ ಲಿಂಕ್ ಮಾಡೋದು ಹೇಗೆ?

Read more about: aadhar pan card money finance news
English summary

Aadhaar-PAN linking is mandatory, says Supreme Court

SC says that Indians must link their Aadhaar number with PAN card and income tax returns
Story first published: Thursday, September 27, 2018, 15:27 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X