ಏರ್ಟೆಲ್ ನಿಂದ ಪ್ರಿಪೇಡ್ ಗ್ರಾಹಕರಿಗಾಗಿ 6 ಯೋಜನೆಗಳು ಪ್ರಾರಂಭ

ಏರ್ಟೆಲ್ ತನ್ನ ಪ್ರಿಪೇಡ್ ಗ್ರಾಹಕರಿಗಾಗಿ ಆರು ಹೊಸ ಯೋಜನೆಗಳನ್ನು ಪರಿಚಯಿಸಿದೆ. ಜಿಯೋ, ವೋಡಾಫೋನ್, ಬಿಎಸ್ಎನ್ಎಲ್ ಕಂಪನಿಗಳಿಗೆ ಟಕ್ಕರ್ ಮುಂದಾಗಿದೆ.

ಏರ್ಟೆಲ್ ತನ್ನ ಪ್ರಿಪೇಡ್ ಗ್ರಾಹಕರಿಗಾಗಿ ಆರು ಹೊಸ ಯೋಜನೆಗಳನ್ನು ಪರಿಚಯಿಸಿದೆ. ಜಿಯೋ, ವೋಡಾಫೋನ್, ಬಿಎಸ್ಎನ್ಎಲ್ ಕಂಪನಿಗಳಿಗೆ ಟಕ್ಕರ್ ಮುಂದಾಗಿದೆ. ಕೇವಲ ರೂ 25 ರಿಂದ ರೂ. 245 ರವರೆಗಿನ ಪ್ಲಾನ್ ಗಳನ್ನು ಪ್ರಾರಂಭಿಸಿದೆ. ಎಲ್ಲಾ ಯೋಜನೆಗಳು ಟಾಕ್ ಟೈಮ್ ಜೊತೆಗೆ ಡೇಟಾ ಸೌಲಭ್ಯ ಒಳಗೊಂಡಿವೆ. ಏರ್ಟೆಲ್ ಧಮಾಕಾ! ಒಂದೇ ಬಾರಿ 5 ಪ್ಲಾನ್ ಘೋಷಣೆ, ಇಲ್ಲಿದೆ ಸಂಪೂರ್ಣ ಮಾಹಿತಿ

ರೂ. 25 ಪ್ಲಾನ್

ರೂ. 25 ಪ್ಲಾನ್

ಏರ್ಟೆಲ್ ರೂ. 25 ಪ್ಲಾನ್ ಆರಂಭ ಮಾಡಿದೆ.
- ರೂ. 18.69 ಟಾಕ್ ಟೈಂ ಇರಲಿದೆ.
- 10 ಎಂಬಿ ಡೇಟಾ
- 28 ದಿನಗಳ ವ್ಯಾಲಿಡಿಟಿ ಇರಲಿದೆ.

ರೂ. 35 ಪ್ಲಾನ್

ರೂ. 35 ಪ್ಲಾನ್

ಈ ಪ್ಲಾನ್ 28 ದಿನಗಳ ಸಿಂಧುತ್ವ ಹೊಂದಿರಲಿದೆ.
- ರೂ. 26.66 ಟಾಕ್ ಟೈಂ ಇರಲಿದೆ.
- ಪ್ರತಿ ನಿಮಿಷಕ್ಕೆ 60 ಪೈಸೆ ದರದಲ್ಲಿ ಸ್ಥಳೀಯ, ಎಸ್ಟಿಡಿ ಕರೆ ಮಾಡಬಹುದು.
- 100 ಎಂಬಿ ಡೇಟಾ ಸಿಗಲಿದೆ.

ರೂ. 65 ಪ್ಲಾನ್

ರೂ. 65 ಪ್ಲಾನ್

ಏರ್ಟೆಲ್ ನ ರೂ. 66 ಪ್ಲಾನ್ ನಲ್ಲಿ ಗ್ರಾಹಕರಿಗೆ 200 ಎಂಬಿ ಡೇಟಾ ಲಭ್ಯವಾಗಲಿದೆ.
- 28 ದಿನಗಳ ವ್ಯಾಲಿಡಿಟಿ
- ಪ್ರತಿ ನಿಮಿಷಕ್ಕೆ 60 ಪೈಸೆ ದರದಲ್ಲಿ ಸ್ಥಳೀಯ, ಎಸ್ಟಿಡಿ ಕರೆ ಮಾಡಬಹುದು.

ರೂ. 95 ಪ್ಲಾನ್

ರೂ. 95 ಪ್ಲಾನ್

- 28 ದಿನಗಳ ವ್ಯಾಲಿಡಿಟಿ
- 500 ಎಂಬಿ ಡೇಟಾ
- 30 ಪೈಸೆ ಪ್ರತಿ ನಿಮಿಷದಂತೆ ಸ್ಥಳೀಯ, ಎಸ್ಟಿಡಿ, ಲ್ಯಾಂಡ್ ಲೈನ್ ಕರೆ ಸೌಲಭ್ಯ ಸಿಗಲಿದೆ.

ರೂ. 145 ಪ್ಲಾನ್

ರೂ. 145 ಪ್ಲಾನ್

ರೂ. 145 ರೂಪಾಯಿ ಪ್ಲಾನ್ ಮೂಲಕ 1 ಜಿಬಿ ಡೇಟಾ ಸಿಗಲಿದೆ.
- 30 ಪೈಸೆ ಪ್ರತಿ ನಿಮಿಷದಂತೆ ಸ್ಥಳೀಯ, ಎಸ್ಟಿಡಿ, ಲ್ಯಾಂಡ್ ಲೈನ್ ಕರೆ ಸೌಲಭ್ಯ ಸಿಗಲಿದೆ.
- 42 ದಿನ ವ್ಯಾಲಿಡಿಟಿ

ರೂ. 245 ಪ್ಲಾನ್

ರೂ. 245 ಪ್ಲಾನ್

- 245 ಪ್ಲಾನ್ ನಲ್ಲಿ 2 ಜಿಬಿ ಡೇಟಾ ಸಿಗಲಿದೆ.
- 30 ಪೈಸೆ ಪ್ರತಿ ನಿಮಿಷದಂತೆ ಸ್ಥಳೀಯ, ಎಸ್ಟಿಡಿ, ಲ್ಯಾಂಡ್ ಲೈನ್ ಕರೆ ಸೌಲಭ್ಯ ಸಿಗಲಿದೆ.
- 84 ದಿನಗಳ ವ್ಯಾಲಿಡಿಟಿ ಇರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+