ಆರ್ಬಿಐ ಎಚ್ಚರಿಕೆ! ನಕಲಿ ಆರ್ಬಿಐ ವೆಬ್ಸೈಟ್ ಗ್ರಾಹಕರ ಬ್ಯಾಂಕ್ ವಿವರ ಕದಿಯುತ್ತಿದೆ

ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್ ಗ್ರಾಹಕರಿಗೆ ಈಗಾಗಲೇ ನಕಲಿ ವೆಬ್ಸೈಟ್ ಬಗ್ಗೆ ಮಾಹಿತಿ ನೀಡಿದೆ. ವಂಚಕರು ಆರ್ಬಿಐ ನಕಲಿ ವೆಬ್ಸೈಟ್ ಮೂಲಕ ಗ್ರಾಹಕರನ್ನು ವಂಚಿಸುವ ಪ್ರಯತ್ನಗಳು ನಡೆಯುತ್ತಲೇ ಇದ್ದು.

ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್ ಗ್ರಾಹಕರಿಗೆ ಈಗಾಗಲೇ ನಕಲಿ ವೆಬ್ಸೈಟ್ ಬಗ್ಗೆ ಮಾಹಿತಿ ನೀಡಿದೆ.
ವಂಚಕರು ಆರ್ಬಿಐ ನಕಲಿ ವೆಬ್ಸೈಟ್ ಮೂಲಕ ಗ್ರಾಹಕರನ್ನು ವಂಚಿಸುವ ಪ್ರಯತ್ನಗಳು ನಡೆಯುತ್ತಲೇ ಇದ್ದು, ಅನೇಕ ಬಾರಿ ನಿಮಗೆ ಇ-ಮೇಲ್ ಗಳು ಕೂಡ ಬಂದಿರಬಹುದು. ಇಂತಹ ನಕಲಿ ವೆಬ್ಸೈಟ್ ಕುರಿತಾಗಿ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.

ನಕಲಿ ಆರ್ಬಿಐ ವೆಬ್ಸೈಟ್ ಗ್ರಾಹಕರ ಬ್ಯಾಂಕ್ ವಿವರ ಕದಿಯುತ್ತಿದೆ

ಆರ್ಬಿಐ ಎಂಬುದು ಕೇಂದ್ರೀಯ ಬ್ಯಾಂಕ್ ಆಗಿರುವುದರಿಂದ ಯಾವುದೇ ವ್ಯಕ್ತಿಗಳ ಖಾತೆಗಳನ್ನು ಹೊಂದಿರುವುದಿಲ್ಲ. ಗ್ರಾಹಕರ ಬ್ಯಾಂಕ್ ಖಾತೆ ವಿವರ, ಪಾಸ್ವರ್ಡ್ ಇತ್ಯಾದಿ ವೈಯಕ್ತಿಕ ಮಾಹಿತಿಗಳನ್ನು ಕೇಳುವುದಿಲ್ಲ ಎಂದು ಹೇಳಿದೆ.

ಆದರೆ ಆರ್ಬಿಐನ ವೆಬ್ಸೈಟ್ ನಂತೆ ನಕಲಿ ವೆಬ್ಸೈಟ್ ರಚಿಸಿ ಗ್ರಾಹಕರನ್ನು ಮೋಸಗೊಳಿಸಲಾಗುದೆ. ನಕಲಿ ವೆಬ್ಸೈಟ್ www.indiareserveban.org ಎಂದು ರಚಿಸಿದ್ದು, ನಕಲಿ ವೆಬ್ಸೈಟ್ ವಿನ್ಯಾಸ ಕೂಡ ಆರ್ಬಿಐನಂತಿದೆ. ಆರ್ಬಿಐ ಅಧಿಕೃತ ವೆಬ್ಸೈಟ್ https://www.rbi.org.in ಆಗಿದ್ದು, ಇದನ್ನು ಹೊರತುಪಡಿಸಿ ಬೇರೆ ವೆಬ್ಸೈಟ್ ಹೊಂದಿಲ್ಲ ಎಂಬುದನ್ನು ಗಮನಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+