ನಿರುದ್ಯೋಗಿಗಳಿಗೆ 50 ಸಾವಿರ ಹೊಸ ಉದ್ಯೋಗಾವಕಾಶ

ಅಮೆಜಾನ್ ಇಂಡಿಯಾ ಸಂಸ್ಥೆ ಫ್ಲಿಕಾರ್ಟ್ ಗೆ ಪ್ರತಿಸ್ಪರ್ಧಿಯಾಗಿ ಈ ಬಾರಿಯ ಹಬ್ಬದ ಸಂಭ್ರಮಾಚರಣೆ ಸಂದರ್ಭದಲ್ಲಿ 50,000 ಕ್ಕೂ ಹೆಚ್ಚು ತಾತ್ಕಾಲಿಕ ಉದ್ಯೋಗಗಳನ್ನು ಸೃಷ್ಟಿಸಿದೆ.

ಅಮೆಜಾನ್ ಇಂಡಿಯಾ ಸಂಸ್ಥೆ ಫ್ಲಿಕಾರ್ಟ್ ಗೆ ಪ್ರತಿಸ್ಪರ್ಧಿಯಾಗಿ ಈ ಬಾರಿಯ ಹಬ್ಬದ ಸಂಭ್ರಮಾಚರಣೆ ಸಂದರ್ಭದಲ್ಲಿ 50,000 ಕ್ಕೂ ಹೆಚ್ಚು ತಾತ್ಕಾಲಿಕ ಉದ್ಯೋಗಗಳನ್ನು ಸೃಷ್ಟಿಸಿದೆ.
ಹಬ್ಬದ ಸೀಸನ್ ಸಂದರ್ಭದಲ್ಲಿ ಗ್ರಾಹಕರ ಬೇಡಿಕೆಯನ್ನು ಈಡೇರಿಸುವ ಸಲುವಾಗಿ ಅಮೆಜಾನ್ ತನ್ನ ಉದ್ಯೋಗಿಗಳ ಸಂಖ್ಯೆ ಏರಿಸಲು ಮುಂದಾಗಿದೆ.

ಕಾರ್ಯನಿರ್ವಹಣಾ ವ್ಯಾಪ್ತಿ

ಕಾರ್ಯನಿರ್ವಹಣಾ ವ್ಯಾಪ್ತಿ

ಭಾರತದಾದ್ಯಂತ 50 ಸಲಕರಣಾ ಕೇಂದ್ರ, 100 ವಿಂಗಡಣಾ ಕೇಂದ್ರಗಳು, 150 ವಿತರಣಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.

ಗ್ರಾಹಕರಿಗೆ ನೆರವು

ಗ್ರಾಹಕರಿಗೆ ನೆರವು

ನೇಮಕಗೊಳ್ಳಲಿರುವ ಈ ಹೊಸ ಉದ್ಯೋಗಿಗಳು ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಇಮೇಲ್, ಚಾಟ್, ಸಾಮಾಜಿಕ ಜಾಲತಾಣ ಮತ್ತು ದೂರವಾಣಿ ಕರೆ ಮೂಲಕ ಗ್ರಾಹಕರಿಗೆ ನೆರವು ನೀಡಲಿದ್ದಾರೆ.

ಹಬ್ಬದ ಪ್ರಯುಕ್ತ ಫ್ಲಿಪ್ಕಾರ್ಟ್, ಅಮೆಜಾನ್ ಕೊಡುಗೆಗಳು

ಹಬ್ಬದ ಪ್ರಯುಕ್ತ ಫ್ಲಿಪ್ಕಾರ್ಟ್, ಅಮೆಜಾನ್ ಕೊಡುಗೆಗಳು

ಅಮೆಜಾನ್ ಸಂಸ್ಥೆ ಅಕ್ಟೋಬರ್ 10 ರಿಂದ 15 ರವರೆಗೆ ಹಬ್ಬದ ವಿಶೇಷ ಕೊಡುಗೆ ನೀಡುತ್ತಿದ್ದು, ಗ್ರಾಹಕರಿಗೆ ಅತ್ಯುತ್ತಮ ಅವಕಾಶಗಳು ದೊರೆಯಲಿವೆ.
ಇದೇ ಅಕ್ಟೋಬರ್ 10 ರಿಂದ 14 ರವರೆಗೆ ಫ್ಲಿಪ್ಕಾರ್ಟ್ ಕೂಡ ಬಿಗ್ ಬಿಲಿಯನ್ ಡೇಸ್ ಹೆಸರಿನಲ್ಲಿ ರಿಯಾಯಿತಿ ದರದ ಮಾರಾಟ ನಡೆಸಲಿದೆ. ಇದಕ್ಕಾಗಿ ಫ್ಲಿಪ್ಕಾರ್ಟ್ ತನ್ನ ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ.

ಆನ್ಲೈನ್ ಖರೀದಿ ಜೋರು

ಆನ್ಲೈನ್ ಖರೀದಿ ಜೋರು

ದಸರಾ ಮತ್ತು ದೀಪಾವಳಿ ಹಬ್ಬಗಳ ಸಂಭ್ರಮದ ಪ್ರಯುಕ್ತ 20 ಮಿಲಿಯನ್ ಗೂ ಅಧಿಕ ಮಂದಿ ಆನ್ಲೈನ್ ನಲ್ಲಿ ಖರೀದಿ ಮಾಡುತ್ತಾರೆ ಎಂದು ಇತ್ತೀಚಿನ ಸಂಶೋಧನೆ ತಿಳಿಸಿದೆ. ಕಳೆದ ಕೆಲ ವಾರಗಳಿಂದ ಸಂಸ್ಥೆಗಳು ಅಧಿಕ ಸಿಬ್ಬಂದಿಗಳನ್ನು ನೇಮಿಸಿಕೊಂಡಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+