For Quick Alerts
ALLOW NOTIFICATIONS  
For Daily Alerts

ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್, ವಿಮಾನ ಟಿಕೇಟ್ ಮೇಲೆ 5 ಸಾವಿರ ರಿಯಾಯಿತಿ ಪಡೆಯಿರಿ

ಫ್ಲಿಪ್ಕಾರ್ಟ್ ಐದು ದಿನಗಳ ಬಿಗ್ ಬಿಲಿಯನ್ ಡೇ ಮಾರಾಟ ಮೇಳ ಈಗಾಗಲೆ ಆರಂಭವಾಗಿದೆ.

|

ಫ್ಲಿಪ್ಕಾರ್ಟ್ ಐದು ದಿನಗಳ ಬಿಗ್ ಬಿಲಿಯನ್ ಡೇ ಮಾರಾಟ ಮೇಳ ಈಗಾಗಲೆ ಆರಂಭವಾಗಿದೆ. ಬಳಕೆದಾರರು ಎಲೆಕ್ಟ್ರಾನಿಕ್ಸ್, ಮನೆ ಸಲಕರಣೆಗಳು ಮತ್ತು ಮೊಬೈಲ್ ಮೇಲೆ ರಿಯಾಯಿತಿಗಳು ಅಷ್ಟೇ ಅಲ್ಲದೇ, ಫ್ಲಿಪ್ಕಾರ್ಟ್ ಟ್ರಾವೆಲ್ ಮೂಲಕ ಅವರು ರಿಯಾಯಿತಿ ದರದಲ್ಲಿ ವಿಮಾನ ಟಿಕೆಟ್ ಗಳನ್ನು ಕೂಡ ಬುಕ್ ಮಾಡಬಹುದು.

5 ಸಾವಿರ ರಿಯಾಯಿತಿ

5 ಸಾವಿರ ರಿಯಾಯಿತಿ

ಭಾರತದ ಅತಿದೊಡ್ಡ ಇ-ಚಿಲ್ಲರೆ ಮಾರಾಟಗಾರ ಫ್ಲಿಪ್ಕಾರ್ಟ್ ದೇಶೀಯ ವಿಮಾನ ಟಿಕೆಟ್ ಗಳಿಗೆ ರೂ. 5,000 ರವರೆಗೆ ತ್ವರಿತ ರಿಯಾಯಿತಿ ನೀಡುತ್ತಿದೆ. ಫ್ಲಿಪ್ಕಾರ್ಟ್ ಟ್ರಾವೆಲ್ ಪ್ಲಾಟ್ಫಾರ್ಮ್ ಮೂಲಕ ಬುಕ್ ಮಾಡಲಾದ ಎಲ್ಲಾ ದೇಶೀಯ ವಿಮಾನ ಟಿಕೆಟ್ ಗಳಿಗೆ ಈ ಸವಲಭ್ಯ ಮಾನ್ಯವಾಗಿದೆ. ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್, ಅತೀ ಕಡಿಮೆ ಬೆಲೆಗೆ ಮೊಬೈಲ್, ಟಿವಿ ಖರೀದಿಸಿ..

ರಿಯಾಯಿತಿ ಪಡೆಯೋದು ಹೇಗೆ?

ರಿಯಾಯಿತಿ ಪಡೆಯೋದು ಹೇಗೆ?

ಟಿಕೇಟ್ ಗಳ ಮೇಲೆ ರಿಯಾಯಿತಿ ಪಡೆಯಲು ಬಳಕೆದಾರರು ತಮ್ಮ ಫ್ಲಿಪ್ಕಾರ್ಟ್ ಆಪ್ ಮೂಲಕ ಆಯ್ಕೆ ಮಾಡಬೆಕಾಗುತ್ತದೆ. ಕ್ರೆಡಿಟ್/ಡೆಬಿಟ್ ಕಾರ್ಡು, ನೆಟ್ ಬ್ಯಾಂಕಿಂಗ್ ಮತ್ತು ಕಾರ್ಪೋರೇಟ್/ಕಮರ್ಸಿಯಲ್ ಕಾರ್ಡ್ ಗಳ ಮೂಲಕ ವಹಿವಾಟು ನಡೆಸಿದರೆ ಮಾತ್ರ ಈ ರಿಯಾಯಿತಿ ಅನ್ವಯವಾಗುತ್ತದೆ.

ವ್ಯವಹಾರ ಮಿತಿ

ವ್ಯವಹಾರ ಮಿತಿ

ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮತ್ತು ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಹೊಂದಿರುವ ಎಲ್ಲಾ ಭಾರತೀಯ ನಿವಾಸಿಗಳು ಈ ಸೌಲಭ್ಯ ಪಡೆಯಬಹುದು. ರೂ 4,000 ವರೆಗಿನ ವ್ಯವಹಾರದ ಮೇಲೆ ರೂ. 350 ರ ರಿಯಾಯಿತಿ ಹಾಗು ರೂ. 4,001 ರಿಂದ ರೂ 8,000 ವರೆಗಿನ ವ್ಯವಹಾರದ ಮೇಲೆ ರೂ. 350 ರಿಂದ ರೂ. 700ರವರೆಗೆ ರಿಯಾಯಿತಿ ಪಡೆಯಬಹುದು.

ವ್ಯವಹಾರದ ಗಾತ್ರ ಮತ್ತು ಲಭ್ಯವಿರುವ ರಿಯಾಯಿತಿ (ಫ್ಲೈಟ್ ಟಿಕೆಟ್ ಬೆಲೆ)

ವ್ಯವಹಾರದ ಗಾತ್ರ ಮತ್ತು ಲಭ್ಯವಿರುವ ರಿಯಾಯಿತಿ (ಫ್ಲೈಟ್ ಟಿಕೆಟ್ ಬೆಲೆ)

ರೂ. 4000 ರೂ. 350
ರೂ. 4001- ರೂ. 8000 ರೂ. 700
ರೂ 8,001 ರಿಂದ ರೂ 12,500 ರೂ. 1200
12,501 ರಿಂದ ರೂ 20,000 ರೂ. 1700
ರೂ 20,001 ರಿಂದ ರೂ 35,000 ರೂ. 2500
ರೂ 35,001 ರಿಂದ ರೂ 50,000 ರೂ. 3500

ಎಟಿಎಂ ನಗದು ವಿತ್ ಡ್ರಾ ಮಿತಿ: ಯಾವ ಬ್ಯಾಂಕ್ ಗ್ರಾಹಕರು ಎಷ್ಟು ಹಣ ತೆಗೆಯಬಹುದು?ಎಟಿಎಂ ನಗದು ವಿತ್ ಡ್ರಾ ಮಿತಿ: ಯಾವ ಬ್ಯಾಂಕ್ ಗ್ರಾಹಕರು ಎಷ್ಟು ಹಣ ತೆಗೆಯಬಹುದು?

Read more about: flipkart money finance news
English summary

Flipkart Big Billion Days Sale: How to get up to Rs 5,000 discount on flight ticket booking

India's largest e-retailer Flipkart is offering an instant discount of up to Rs 5,000 on domestic flight tickets.
Story first published: Thursday, October 11, 2018, 10:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X