ಎಚ್ಸಿಎಲ್ ನಲ್ಲಿ (HCL) ಉದ್ಯೋಗ! ಇಲ್ಲಿ ಆರಂಭಿಕ ಸಂಬಳ 2.58 ಲಕ್ಷ ಪಡೆಯಬಹುದು

ಉದ್ಯೋಗ ಮಾಡಲು ಬಯಸುವ ಮಹಿಳೆಯರಿಗೆ ಇಲ್ಲೊಂದು ಸಿಹಿಸುದ್ದಿ ಇದೆ. ಮಹಿಳೆಯರಿಗಾಗಿಯೇ ಎಚ್ಸಿಎಲ್ ಸಂಸ್ಥೆ 'ಐಬಿಲಿವ್' ಕೋರ್ಸ್ ಒಂದನ್ನು ಆರಂಭಿಸಿದೆ. 'ಐಬಿಲಿವ್' ಕೋರ್ಸ್ ಮುಗಿಸಿದರೆ ಉದ್ಯೋಗ ಸಿಗುವುದು ಖಚಿತ.

ಉದ್ಯೋಗ ಮಾಡಲು ಬಯಸುವ ಮಹಿಳೆಯರಿಗೆ ಇಲ್ಲೊಂದು ಸಿಹಿಸುದ್ದಿ ಇದೆ. ಮಹಿಳೆಯರಿಗಾಗಿಯೇ ಎಚ್ಸಿಎಲ್ ಸಂಸ್ಥೆ 'ಐಬಿಲಿವ್' ಕೋರ್ಸ್ ಒಂದನ್ನು ಆರಂಭಿಸಿದೆ.
'ಐಬಿಲಿವ್' ಕೋರ್ಸ್ ಮುಗಿಸಿದರೆ ಉದ್ಯೋಗ ಸಿಗುವುದು ಖಚಿತ. ಉದ್ಯೋಗ ಎಂದಾಕ್ಷಣ ಸಂಬಳ ಎಷ್ಟು ಕೊಡುತ್ತಾರೆ ಎಂಬ ಪ್ರಶ್ನೆ ಎದುರಾಗತ್ತದೆ. ಸಂಬಳದ ಬಗ್ಗೆ ಯೋಚಿಸಬೇಕಾಗಿಲ್ಲ, ಏಕೆಂದರೆ ಆರಂಭಿಕ ಸಂಬಳವೇ ವರ್ಷಕ್ಕೆ ರೂ. 2.58 ಲಕ್ಷ.
ಮಾರ್ಚ್ 28ರಂದು ಐಬಿಲಿವ್ ಯೋಜನೆ ಆರಂಭಗೊಂಡಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ಸಂಸ್ಥೆ ತಿಳಿಸಿದೆ.

ಕೋರ್ಸ್ ಉದ್ದೇಶ

ಕೋರ್ಸ್ ಉದ್ದೇಶ

ಮಹಿಳಾ ಸಬಲೀಕರಣಕ್ಕಾಗಿ ಐಬಿಲಿವ್ ಕೋರ್ಸ್ ರೂಪಿಸಲಾಗಿದ್ದು, ಐಟಿ ಕೆಲಸ ಬಿಟ್ಟ ಮಹಿಳೆಯರಿಗೆ ಮತ್ತೆ ಅವಕಾಶ ನೀಡಿ ಅವರನ್ನು ಪುನಃ ಐಟಿಯತ್ತ ಸೆಳೆಯುವುದು ಇದರ ಉದ್ದೇಶವಾಗಿದೆ. ಕೋರ್ಸ್‍ಗೆ ಸೇರಿಕೊಳ್ಳುವವರಿಗೆ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ವೃತ್ತಿ ಕೌಶಲಗಳ ಕುರಿತು ತರಬೇತಿ ನೀಡಿ ಬೇಡಿಕೆಯ ಉದ್ಯೋಗಕ್ಕೆ ಸಿದ್ಧಗೊಳಿಸಲಾಗುವುದು. ಉದ್ಯೋಗಿಗಳ ಅರ್ಹತೆ ಮೇರೆಗೆ ತರಬೇತಿಯ ಅವಧಿ ಅವಲಂಬಿತವಾಗಿರುತ್ತದೆ.

START - ಆರಂಭ

START - ಆರಂಭ

3 ತಿಂಗಳ ಪೂರ್ವ-ಸೇತು ಕಾರ್ಯಕ್ರಮಕಂ
ಕಂಪ್ಯೂಟರ್ ಮೂಲಭೂತ ಕೇಂದ್ರೀಕರಣ
3 ತಿಂಗಳ ಸಿಆರ್ಟಿ ಪ್ರೋಗ್ರಾಮಿಂಗ್ ಪರಿಕಲ್ಪನೆಗಳು,
ಸಮಸ್ಯೆ ಪರಿಹಾರ ಮತ್ತು ಮಿನಿ ಪ್ರಾಜೆಕ್ಟ್
3 ತಿಂಗಳ ಸ್ಟ್ರೀಮ್ ನಿರ್ದಿಷ್ಟ ತರಬೇತಿ
3 ತಿಂಗಳ OJT - ನಿರ್ಧಿಷ್ಟ ಪ್ರಾಜೆಕ್ಟ್

ಅರ್ಹತೆ:

ಅರ್ಹತೆ:

ಸ್ಥಳೀಯ ವಿಳಾಸ ಪುರಾವೆ ಹೊಂದಿರುವ ಮಹಿಳೆಯರು
ಶಿಕ್ಷಣ: ಯಾವುದೇ
ಅನುಭವ: ಐಟಿ / ನಾನ್-ಐಟಿ ಫ್ರೆಷರ್ಸ್ / ಐಟಿ / ನಾನ್-ಐಟಿ ಸಂಸ್ಥೆಯಲ್ಲಿ ಪ್ರಸ್ತುತ ಉದ್ಯೋಗ / ಸದ್ಯ ಉದ್ಯೋಗ ಬಿಟ್ಟು ಖಾಲಿ ಇದ್ದರು ಕೂಡ ಅರ್ಹತೆ ಹೊಂದಿರುತ್ತಾರೆ.

ಆರಂಭಿಕ ವೇತನ

ಆರಂಭಿಕ ವೇತನ

ಅನುಭವ ಮತ್ತು ಕೌಶಲ್ಯ ಪ್ರಾವೀಣ್ಯತೆ ಆಧಾರದ ಮೇಲೆ ವರ್ಷಕ್ಕೆ 2.58 ಲಕ್ಷ ರುಪಾಯಿ.
ಕಾರ್ಯಕ್ರಮದ ಶುಲ್ಕ:
ನೀವು ಅರ್ಹರಾಗಿದ್ದ ಕೋರ್ಸ್ ಗೆ ಅನುಗುಣವಾಗಿ ರೂ. 100,000 ರಿಂದ ಪ್ರಾರಂಭಿಸಿ. ಮಹಿಳೆಯರಿಗೆ ಬ್ಯಾಂಕ್ ಸಾಲ ಒದಗಿಸಲು ಹೆಚ್ಸಿಎಲ್ ಸಂಸ್ಥೆಗಳೊಂದಿಗೆ ಟೈಅಪ್ ಆಗಿದೆ. ಕೋರ್ಸ್‍ಗೆ ತಕ್ಕಂತೆ ಫೀಸ್ ವ್ಯತ್ಯಾಸವಾಗುತ್ತದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+