ಫೇಸ್ಬುಕ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್! ತಪ್ಪದೇ ಓದಿ..

ಫೇಸ್ಬುಕ್ ತನ್ನ ಬಳಕೆದಾರರಿಗೆ ಶಾಕಿಂಗ್ ಸುದ್ದಿ ನೀಡಿದೆ! ಫೆಸ್ಬುಕ್ ಹ್ಯಾಕರ್ಸ್ ಸುಮಾರು ೨೯ ಮಿಲಿಯನ್ ಬಳಕೆದಾರರ ಹೆಸರುಗಳನ್ನು ಹಾಗು ಖಾಸಗಿ ಸಂಪರ್ಕ ವಿವರಗಳನ್ನು ಕದ್ದಿದ್ದಾರೆ.

ಫೇಸ್ಬುಕ್ ತನ್ನ ಬಳಕೆದಾರರಿಗೆ ಶಾಕಿಂಗ್ ಸುದ್ದಿ ನೀಡಿದೆ! ಫೆಸ್ಬುಕ್ ಹ್ಯಾಕರ್ಸ್ ಸುಮಾರು 29 ಮಿಲಿಯನ್ ಬಳಕೆದಾರರ ಹೆಸರುಗಳನ್ನು ಹಾಗು ಖಾಸಗಿ ಸಂಪರ್ಕ ವಿವರಗಳನ್ನು ಕದ್ದಿದ್ದಾರೆ. ಸಾಮೂಹಿಕ ಭದ್ರತೆಯ ಉಲ್ಲಂಘನೆಯಾಗಿದೆ ಎಂದು ಸಾಮಾಜಿಕ ಜಾಲತಾಣ ಫೇಸ್ಬುಕ್ ಬಹಿರಂಗಪಡಿಸಿದೆ.

ಫೇಸ್ಬುಕ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್! ತಪ್ಪದೇ ಓದಿ..

ಫೇಸ್ಬುಕ್ ಪ್ರಾಡಕ್ಟ್ ಮ್ಯಾನೇಜ್ಮೆಂಟ್ ವಿಭಾಗದ ಉಪಾಧ್ಯಕ್ಷ ಗೈ ರೋಸೆನ್ ಈ ವಿಚಾರವನ್ನು ತಿಳಿಸಿದ್ದು, ಭದ್ರತಾ ವ್ಯವಸ್ಥೆಯಲ್ಲಿನ ಕೋಡ್ ಗಳಲ್ಲಿದ್ದ ಲೋಪಗಳನ್ನು ಬಳಸಿಕೊಂಡು ಖಾಸಗಿ ಮಾಹಿತಿಯನ್ನು ದಾಳಿಕೋರರು ಕದ್ದಿದ್ದಾರೆರೆಂದು ತಿಳಿಸಿದ್ದಾರೆ.

ಕೇಂಬ್ರಿಡ್ಜ್ ಅನಾಲಿಟಿಕಾ ಡೇಟಾ ಹಗರಣ ಬಗ್ಗೆ ಕೂಡ ಎಲ್ಲರಿಗೆ ತಿಳಿದಿದೆ. ಫೇಸ್ಬುಕ್ ಸಂಸ್ಥೆ ತನ್ನ ಗ್ರಾಹಕರ ಡೇಟಾ ಸಂರಕ್ಷಿಸಲು ಸರಿಯಾದ ಸುರಕ್ಷಾ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಗಳು ಕೇಳಿಬರುತ್ತಿವೆ.
ಹಿಂದೆ ಕೂಡ ಫೇಸ್ಬುಕ್ ಬಳಕೆದಾರರ ಖಾತೆಗಳಿಗೆ ದಾಳಿಕೋರರು ಕನ್ನ ಹಾಕಿದ್ದರಲ್ಲದೆ, ಫೇಸ್ಬುಕ್ ಒಡೆತನದ ಮತ್ತೊಂದು ಸಾಮಾಜಿಕ ಜಾಲತಾಣ ವಾಟ್ಸಪ್ ಕೂಡಾ ಹ್ಯಾಕರ್ ಗಳ ದಾಳಿಗೆ ಒಳಗಾಗಿದ್ದನ್ನು ಗಮನಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+