For Quick Alerts
ALLOW NOTIFICATIONS  
For Daily Alerts

ನೀವು ವಾಹನ ಚಾಲಕರೆ? ಡ್ರೈವಿಂಗ್ ಲೈಸೆನ್ಸ್, RC ಪತ್ರದಲ್ಲಿ ಆಗಲಿದೆ ಬಹುಮುಖ್ಯ ಬದಲಾವಣೆ

ವಾಹನ ಚಾಲಕರಿಗೆ ಪ್ರಮುಖ ಸುದ್ದಿ ಇದೆ. ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್) ಹಾಗು ವಾಹನ ನೋಂದಣಿ ಪ್ರಮಾಣಪತ್ರ (ಆರ್ಸಿ) ಒಂದೇ ತೆರನಾಗಿರುತ್ತವೆ.

|

ವಾಹನ ಚಾಲಕರಿಗೆ ಪ್ರಮುಖ ಸುದ್ದಿ ಇದೆ. ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್) ಹಾಗು ವಾಹನ ನೋಂದಣಿ ಪ್ರಮಾಣಪತ್ರ (ಆರ್ಸಿ) ಒಂದೇ ತೆರನಾಗಿರುತ್ತವೆ.

ಚಾಲನಾ ಪರವಾನಗಿ ಹಾಗು ವಾಹನ ನೋಂದಣಿ ಪ್ರಮಾಣಪತ್ರ ಬಣ್ಣ, ವಿನ್ಯಾಸ, ಗಾತ್ರ, ಭದ್ರತಾ ವೈಶಿಷ್ಟ್ಯ ಎಲ್ಲವೂ ಒಂದೇ ತೆರನಾಗಿರುತ್ತದೆ.

ಜಾರಿ ಯಾವಾಗ?

ಜಾರಿ ಯಾವಾಗ?

ಕೇವಲ 10 ನಿಮಿಷದಲ್ಲಿ ಆನ್ಲೈನ್ ಮೂಲಕ ರೇಷನ್ ಕಾರ್ಡ್ ಪಡೆಯುವುದು ಹೇಗೆ? ಕೇವಲ 10 ನಿಮಿಷದಲ್ಲಿ ಆನ್ಲೈನ್ ಮೂಲಕ ರೇಷನ್ ಕಾರ್ಡ್ ಪಡೆಯುವುದು ಹೇಗೆ?

ಸುರಕ್ಷತೆ, ಭದ್ರತೆ

ಸುರಕ್ಷತೆ, ಭದ್ರತೆ

ಡಿಎಲ್ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಹೆಚ್ಚು ಸುರಕ್ಷತೆ ಹಾಗೂ ಭದ್ರತೆ ಹೊಂದಿರಲಿದೆ. ಮೈಕ್ರೋಚಿಪ್, ವಾಟರ್ ಮಾರ್ಕ್, ಮೈಕ್ರೊಲೈನ್, ಮೈಕ್ರೊಪ್ರಿಂಟೆಡ್ ಟೆಕ್ಷ್ಟ್, ಕ್ಯೂಆರ್ ಕೋಡ್ ಗಳನ್ನು ಕೂಡ ಹೊಂದಿರಲಿವೆ ಎಂದು ತಿಳಿಸಿಲಾಗಿದೆ. ಇದು ಮೆಟ್ರೊ ಅಥವಾ ಎಟಿಎಂ ಕಾರ್ಡ್ ಮಾದರಿಯಲ್ಲಿರುತ್ತದೆ. ನಿಯರ್ ಫೀಲ್ಡ್ ಕಮ್ಯುನಿಕೇಷನ್ ತಂತ್ರಜ್ಞಾನ ಇರಲಿದ್ದು, ಅಧಿಕಾರಿಗಳು ತಪಾಸಣಾ ಉಪಕರಣಗಳ ಮೂಲಕ ಸುಲಭವಾಗಿ ಮಾಹಿತಿ ಪಡೆಯಬಹುದಾಗಿದೆ.

ಡಿಎಲ್, ಆರ್ಸಿ ಪೂರೈಕೆ

ಡಿಎಲ್, ಆರ್ಸಿ ಪೂರೈಕೆ

ದೇಶದಾದ್ಯಂತ ಪ್ರತಿದಿನ 32,000 ಡಿಎಲ್‍ಗಳನ್ನು ಹೊಸದಾಗಿ ಆಥವಾ ನವೀಕರಿಸಿ ನೀಡಲಾಗುತ್ತದೆ. 43,000 ವಾಹನಗಳ ನೋಂದಣಿ ಅಥವಾ ಮರು ನೋಂದಣಿ ಮಾಡಲಾಗುತ್ತದೆ. ಎಲ್ಲರಿಗೂ ನೂತನ ಚಾಲನಾ ಪರವಾನಗಿ (ಡಿಎಲ್) ವಾಹನ ನೋಂದಣಿ ಪತ್ರ ಒದಗಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಡಿಎಲ್, ಆರ್ಸಿ ವೈಶಿಷ್ಟ್ಯತೆ

ಡಿಎಲ್, ಆರ್ಸಿ ವೈಶಿಷ್ಟ್ಯತೆ

ರೇಷನ್ ಕಾರ್ಡುದಾರರೇ ಈ ಸುದ್ದಿ ಓದಿ! ಆಗಿದೆ ಪ್ರಮುಖ ದೊಡ್ಡ ಬದಲಾವಣೆ.. ರೇಷನ್ ಕಾರ್ಡುದಾರರೇ ಈ ಸುದ್ದಿ ಓದಿ! ಆಗಿದೆ ಪ್ರಮುಖ ದೊಡ್ಡ ಬದಲಾವಣೆ..

Read more about: money finance news karnataka
English summary

Driving licences to be uniform across India

Driving licences (DLs) and vehicle registration certificates (RCs) issued by all states and union territories will be uniform in look, colour, design, security features.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X