For Quick Alerts
ALLOW NOTIFICATIONS  
For Daily Alerts

ಗ್ರಾಹಕರಿಗೆ ಬಂಪರ್! ಜಿಯೋ ದೀಪಾವಳಿ 100% ಕ್ಯಾಶ್ ಬ್ಯಾಕ್ ಆಫರ್.. 1 ವರ್ಷ ವ್ಯಾಲಿಡಿಟಿ!!

100% ಕ್ಯಾಶ್ ಬ್ಯಾಕ್ ಆಫರ್ ನ್ನು ದೀಪಾವಳಿ ಧಮಾಕಾ ಅನ್ನಬಹುದು! ಈ ರೀಚಾರ್ಜ್ ಪ್ಲಾನ್ ಮತ್ತು ಡೇಟಾ ಆಫರ್ ನೊಂದಿಗೆ ಗ್ರಾಹಕರನ್ನು ಮೋಡಿ ಮಾಡಬಹುದು.

|

ದೇಶದ ಟೆಲಿಕಾಂ ವಲಯದಲ್ಲಿ ಕ್ರಾಂತಿಯ ಅಲೆ ಎಬ್ಬಿಸಿರುವ ಜಿಯೋ ಹಲವು ಹೊಸ ಹೊಸ ಪ್ಲಾನ್, ಆಫರ್ ಗಳೊಂದಿಗೆ ತನ್ನ ಗ್ರಾಹಕರನ್ನು ಸೆಳೆಯುತ್ತಲೇ ಇದೆ. ಪ್ರತಿಯೊಂದು ಹಬ್ಬಕ್ಕೂ ಭಿನ್ನ-ವಿಭಿನ್ನ ಪ್ಲಾನ್ ಗಳು ಗ್ರಾಹಕರನ್ನು ಆಕರ್ಷಿಸುತ್ತವೆ.
ಜಿಯೋ 100% ಕ್ಯಾಶ್ ಬ್ಯಾಕ್ ಆಫರ್ ನ್ನು ದೀಪಾವಳಿ ಧಮಾಕಾ ಅನ್ನಬಹುದು! ಈ ರೀಚಾರ್ಜ್ ಪ್ಲಾನ್ ಮತ್ತು ಡೇಟಾ ಆಫರ್ ನೊಂದಿಗೆ ಗ್ರಾಹಕರನ್ನು ಮೋಡಿ ಮಾಡಬಹುದು. ಮುಂದೆ ನೋಡೋಣ ಬನ್ನಿ.. ತಿಂಗಳಿಗೊಮ್ಮೆ ಈ 7 ಕೆಲಸ ಮಾಡದಿದ್ದರೆ ಕೋಟ್ಯಾಧಿಶರಾಗಬಹುದು! ಆಶ್ಚರ್ಯವಾಯಿತಾ?

 

ರೂ. 1699 ಪ್ಲಾನ್

ರೂ. 1699 ಪ್ಲಾನ್

ಜಿಯೋ ವಾರ್ಷಿಕ ರೀಚಾರ್ಜ್, ಡೇಟಾ ಯೋಜನೆಯನ್ನು ಪರಿಚಯಿಸಿದೆ. ಇದು ರೂ. 1699ರ ವಾರ್ಷಿಕ ರೀಚಾರ್ಜ್ ಪ್ಲಾನ್ ಆಗಿದೆ.
ವ್ಯಾಲಿಡಿಟಿ: ಒಂದು ವರ್ಷ
ಡೇಟಾ: 547.5 ಜಿಬಿ
ಪ್ರತಿದಿನ: 1.5 ಜಿಬಿ ಡೇಟಾ
ಎಸ್ಎಂಎಸ್: ಪ್ರತಿದಿನ 100
ಅನಿಯಮಿತ: ವಿಡಿಯೋ ಕಾಲ್ 

ಅತಿಹೆಚ್ಚು ಸಾಲ ಹೊಂದಿರುವ ವಿಶ್ವದ 10 ದೇಶಗಳು, ಭಾರತ ಎಷ್ಟನೇ ಸ್ಥಾನದಲ್ಲಿದೆ? ಅತಿಹೆಚ್ಚು ಸಾಲ ಹೊಂದಿರುವ ವಿಶ್ವದ 10 ದೇಶಗಳು, ಭಾರತ ಎಷ್ಟನೇ ಸ್ಥಾನದಲ್ಲಿದೆ?

100% ಕ್ಯಾಶ್ ಬ್ಯಾಕ್ ಆಫರ್

100% ಕ್ಯಾಶ್ ಬ್ಯಾಕ್ ಆಫರ್

ವಿಶೇಷವಾಗಿ ದೀಪಾವಳಿ ಹಬ್ಬದ ಪ್ರಯುಕ್ತ 100% ಕ್ಯಾಶ್ ಬ್ಯಾಕ್ ಆಫರ್ ಘೋಷಿಸಿದೆ. ಈ ಯೋಜನೆಯಡಿ ಪ್ರಿಪೇಡ್ ಗ್ರಾಹಕರು ರೂ. 149 ಮತ್ತು ಅದಕ್ಕಿಂತ ಮೇಲ್ಪಟ್ಟ ರೀಚಾರ್ಜ್ ಮೇಲೆ 100% ಕ್ಯಾಶ್ ಬ್ಯಾಕ್ ಪಡೆಯಲಿದ್ದಾರೆ. ಜಿಯೋಗೆ ಸೆಡ್ಡು ಹೊಡೆದಿರುವ ಏರ್ಟೆಲ್ ಭರ್ಜರಿ ಆಫರ್ ಘೋಷಿಸಿದೆ ನೋಡಿ

ಜಿಯೋ ವೋಚರ್
 

ಜಿಯೋ ವೋಚರ್

ಹಾಗಿದ್ದರೆ 100% ಕ್ಯಾಶ್ ಬ್ಯಾಕ್ ಹೇಗೆ ಸಿಗಲಿದೆ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಗ್ರಾಹಕರು ಜಿಯೋ ವೋಚರ್ ರೂಪದಲ್ಲಿ ಕ್ಯಾಶ್ ಬ್ಯಾಕ್ ಪಡೆಯಲಿದ್ದು, ಮೈಜಿಯೋ ಆಪ್ (MyJio app) ನ ಮೈ ಕೂಪನ್ಸ್ (My Coupons) ಸೆಕ್ಷನ್ ನಲ್ಲಿ ನೀವು ಕಾಣಬಹುದು.

ಆಫರ್ ಪಡೆಯೋದು ಹೇಗೆ?

ಆಫರ್ ಪಡೆಯೋದು ಹೇಗೆ?

ಜಿಯೋ ಆಪ್ (JioTV, JioCinema, JioMusic, JioMags), ರಿಲಯನ್ಸ್ ಡಿಜಿಟಲ್, ಆನ್ಲೈನ್ ರೀಚಾರ್ಜ್ ಇತ್ಯಾದಿ ವಿಧಾನಗಳ ಮೂಲಕ ಪಡೆಯಬಹುದು. ( invoice value of Rs 5,000 or above)
ಈ ಆಫರ್ ನವೆಂಬರ್ 30, 2018 ರ ವರೆಗೂ ಮಾನ್ಯವಾಗಿದೆ. ಈ ಯೋಜನೆಯ ಸ್ವೀಕರಿಸಿದ ಕೂಪನ್ ಗಳು ಡಿಸೆಂಬರ್ 31, 2018 ಅಥವಾ ಅದಕ್ಕೂ ಮೊದಲು ಮರುಪಡೆಯಬೇಕು.

ಜಿಯೋ ಫ್ರೈಮ್ ಮೆಂಬರ್

ಜಿಯೋ ಫ್ರೈಮ್ ಮೆಂಬರ್

ಜಿಯೋ ಫ್ರೈಮ್ ಸದಸ್ಯತ್ವ ಹೊಂದಿರುವ ಎಲ್ಲಾ ಗ್ರಾಹಕರು ಈ ಕ್ಯಾಶ್ ಬ್ಯಾಕ್ ಆಫರ್ ನ ಅರ್ಹತೆ ಹೊಂದಿರುತ್ತಾರೆ. ಎಲ್ಲಾ ಜಿಯೋ ಆಪ್ ಗಳ ಸೇವೆಯೂ ಈ ಪ್ಲಾನ್ ನಲ್ಲಿ ಉಚಿತವಾಗಿ ದೊರೆಯಲಿದೆ.

ಎರಡು ರೀಚಾರ್ಜ್ ವೋಚರ್

ಎರಡು ರೀಚಾರ್ಜ್ ವೋಚರ್

ರೂ. 799 ಮತ್ತು ಅದಕ್ಕಿಂತ ಮೇಲ್ಪಟ್ಟು ರೀಚಾರ್ಜ್ ಮಾಡಿದರೆ, ಎರಡು ರೀಚಾರ್ಜ್ ವೋಚರ್ ಗಳನ್ನು ಪಡೆಯಬಹುದು. ಸೂಚನೆ: ಬಳಕೆದಾರನು 100% ಕ್ಯಾಶ್ಬ್ಯಾಕ್ ಆಫರ್ ಸ್ವೀಕರಿಸುವ ಸಮಯದಲ್ಲಿ ಒಂದೇ ವೋಚರ್ ಪಡೆಯಬಹುದೆಂದು. ಇನ್ನೊಂದು ವೋಚರ್ ಪಡೆಯಲು ಕಂಡಿಷನ್ಸ್ ಇದೆ. ಅದನ್ನು ರಿಲಯನ್ಸ್ ಡಿಜಿಟಲ್ ಸ್ಟೋರ್ ಗಳಲ್ಲಿ ಕೇಳಿ ತಿಳಿಯಿರಿ.

100% ಕ್ಯಾಶ್ ಬ್ಯಾಕ್ ಸಿಗಲಿರುವ ರೀಚಾರ್ಜ್ ಪ್ಲಾನ್

100% ಕ್ಯಾಶ್ ಬ್ಯಾಕ್ ಸಿಗಲಿರುವ ರೀಚಾರ್ಜ್ ಪ್ಲಾನ್

ಜಿಯೋ ಗ್ರಾಹಕರು ಈ ಟೆಬಲ್ ನಲ್ಲಿ ನೀಡಲಾಗಿರುವ ಜಿಯೋ ಪ್ಲಾನ್ ಗಳ ಮೇಲೆ 100% ಕ್ಯಾಶ್ ಬ್ಯಾಕ್ ಆಫರ್ ಪಡೆಯಲಿದ್ದಾರೆ.

ಇತರೆ ವಾರ್ಷಿಕ ಪ್ಲಾನ್

ಇತರೆ ವಾರ್ಷಿಕ ಪ್ಲಾನ್

ಬಿಎಸ್ಎನ್ಎಲ್ ಕಂಪನಿಯ ಪ್ಲಾನ್ ಹೊರತುಪಡಿಸಿದರೆ ಇತರೆ ನೆಟ್ವರ್ಕ್ ಗಳಲ್ಲಿನ ಅತ್ಯುತ್ತಮ ಪ್ರಿಪೇಡ್ ಪ್ಲಾನ್ ಇದಾಗಿದೆ. ಇದರೊಂದಿಗೆ ರೂ. 4999 ಮತ್ತು ರೂ. 9999 ರ ವಾರ್ಷಿಕ ಪ್ಲಾನ್ ಕೂಡ ಜಿಯೋ ಪರಿಚಯಿಸಿದೆ.

English summary

Jio Diwali 100 percent cashback offer, 1 year validity

Jio is offering 100 percent cashback in form of Jio vouchers on recharges priced at Rs 149 and above.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X