For Quick Alerts
ALLOW NOTIFICATIONS  
For Daily Alerts

ಕಹಿಸುದ್ದಿ! ಎಸ್ಬಿಐನ ಈ ನಾಲ್ಕು ಸೇವೆಗಳು ಅಂತ್ಯಗೊಳ್ಳಲಿವೆ..

ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಮಹತ್ವದ ಸೂಚನೆ ನೀಡಿದ್ದು, ನಿಮ್ಮ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮುಂದಿನ 60 ದಿನಗಳಲ್ಲಿ ಎಸ್ಬಿಐ ನಾಲ್ಕು ಸೇವೆಗಳಲ್ಲಿ ಕೆಲವು ಬದಲಾವಣೆ ಮಾಡುತ್ತಿದ

|

ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಮಹತ್ವದ ಸೂಚನೆ ನೀಡಿದ್ದು, ನಿಮ್ಮ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮುಂದಿನ 60 ದಿನಗಳಲ್ಲಿ ಎಸ್ಬಿಐ ನಾಲ್ಕು ಸೇವೆಗಳಲ್ಲಿ ಕೆಲವು ಬದಲಾವಣೆ ಮಾಡುತ್ತಿದೆ. ಎಟಿಎಂಗಳಿಂದ ಹಣ ಪಡೆಯಲು ಡೆಬಿಟ್ ಕಾರ್ಡ್ ಬೇಕಿಲ್ಲ

 

೧. ನಗದು ಮಿತಿ

೧. ನಗದು ಮಿತಿ

ಎಸ್ಬಿಐ ಬ್ಯಾಂಕಿನ ಕ್ಲಾಸಿಕ್ ಮತ್ತು ಮೆಸ್ಟ್ರೋ ಕಾರ್ಡ್ ಗಳನ್ನು ಬಳಸುವ ಗ್ರಾಹಕರು ಅಕ್ಟೋಬರ್ 31ರ ನಂತರದಲ್ಲಿ ಎಟಿಎಂಗಳಲ್ಲಿ 20 ಸಾವಿರಕ್ಕಿಂತ ಹೆಚ್ಚಿನ ಹಣ ತೆಗೆಯಲು ಸಾಧ್ಯವಾಗುವುದಿಲ್ಲ.

೨. ಎಸ್ಬಿಐ ಬಡ್ಡಿ ಬಂದ್

೨. ಎಸ್ಬಿಐ ಬಡ್ಡಿ ಬಂದ್

ನವೆಂಬರ್ 1ರಿಂದ ತನ್ನ ಎಸ್ಬಿಐ ಬಡ್ಡಿ (SBI Buddy) ಮೊಬೈಲ್ ವ್ಯಾಲೆಟ್ ಸೇವೆ ಮುಚ್ಚುತ್ತಿದೆ. ಎಸ್ಬಿಐ ಬಡ್ಡಿ ಬದಲಿಗೆ ಈಗಾಗಲೇ ಚಲಾವಣೆಯಲ್ಲಿರುವ ಯುನೋ ವ್ಯಾಲೆಟ್ ಅನ್ನು ಬಳಕೆಗೆ ಪ್ರೋತ್ಸಾಹಿಸುತ್ತದೆ.

೩. ಇಂಟರ್ನೆಟ್ ಸೌಲಭ್ಯ ಇಲ್ಲ

೩. ಇಂಟರ್ನೆಟ್ ಸೌಲಭ್ಯ ಇಲ್ಲ

ಗ್ರಾಹಕರು ಬ್ಯಾಂಕಿನೊಂದಿಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಲು ವಿಫಲರಾಗಿದ್ದರೆ, ಅಂತವರು ಡಿಸೆಂಬರ್ 1ರಿಂದ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ.

೪. ಡೆಬಿಟ್ ಕಾರ್ಡು
 

೪. ಡೆಬಿಟ್ ಕಾರ್ಡು

ಮ್ಯಾಗ್ನೆಟಿಕ್ ಸ್ವೈಪ್ ಆಧಾರಿತ ಡೆಬಿಟ್ ಕಾರ್ಡುಗಳು ಡಿಸೆಂಬರ್ ನಿಂದ ಕಾರ್ಯ ನಿರ್ವಹಿಸುವುದಿಲ್ಲ.

ಹಳೆ ಕಾರ್ಡುಗಳ ಬದಲಾಗಿ ಚಿಪ್ ಆಧಾರಿತ ಕಾರ್ಡ್ ಗಳನ್ನು ವಿತರಿಸಲಾಗುತ್ತಿದೆ. ಎಟಿಎಂಗಳಿಂದ ನಗದು ಹಣ ತೆಗೆದುಕೊಳ್ಳುವಾಗ ನಡೆಯುವ ವಂಚನೆ ತಪ್ಪಿಸಲು ಡಿಜಿಟಲ್ ವಹಿವಾಟನ್ನು ಪ್ರೋತ್ಸಾಹಿಸಲಾಗುತ್ತಿದೆ. ಹೀಗಾಗಿ ಎಟಿಎಂನಿಂದ ಹಣ ಪಡೆದುಕೊಳ್ಳುವ ಮಿತಿ ಕಡಿಮೆ ಮಾಡಲಾಗಿದೆ ಎಂದು ತಿಳಿಸಿದೆ.

 

Read more about: sbi banking money
English summary

SBI account holders, these four services Shortley

In the span of next two months, India's largest public lender State Bank of India (SBI) will end four services.
Story first published: Monday, October 29, 2018, 12:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X