ಜಿಯೋ ದೀಪಾವಳಿ ಧಮಾಕಾ! ಒಟ್ಟು 8 ಆಫರ್ ಘೋಷಣೆ, ಯಾವುವು ಗೊತ್ತೆ?

ದೀಪಾವಳಿ ಹಬ್ಬ ಬರುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ರಿಲಯನ್ಸ್ ಜಿಯೊ ಹೊಸ ದೀಪಾವಳಿ ಧಮಾಕಾವನ್ನು ಘೋಷಿಸಿದೆ. ಒಂದು ಜಿಯೋ ದೀಪಾವಳಿ ಧಮಾಕಾ ಆಫರ್ ಅಡಿಯಲ್ಲಿ ಒಟ್ಟು ಎಂಟು ಕೊಡುಗೆಗಳನ್ನು ಘೋಷಿಸಿದೆ.

ದೀಪಾವಳಿ ಹಬ್ಬ ಬರುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ರಿಲಯನ್ಸ್ ಜಿಯೊ ಹೊಸ ದೀಪಾವಳಿ ಧಮಾಕಾವನ್ನು ಘೋಷಿಸಿದೆ. ಜಿಯೋ ದೀಪಾವಳಿ ಧಮಾಕಾ ಆಫರ್ ಅಡಿಯಲ್ಲಿ ಒಟ್ಟು ಎಂಟು ಕೊಡುಗೆಗಳನ್ನು ಪರಿಚಯಿಸಿದೆ.

ರೂ. 1699 ಪ್ಲಾನ್

ರೂ. 1699 ಪ್ಲಾನ್

ಜಿಯೋ ವಾರ್ಷಿಕ ರೀಚಾರ್ಜ್, ಡೇಟಾ ಯೋಜನೆಯನ್ನು ಪರಿಚಯಿಸಿದೆ. ಇದು ರೂ. 1699ರ ವಾರ್ಷಿಕ ರೀಚಾರ್ಜ್ ಪ್ಲಾನ್ ಆಗಿದೆ.
ವ್ಯಾಲಿಡಿಟಿ: ಒಂದು ವರ್ಷ
ಡೇಟಾ: 547.5 ಜಿಬಿ
ಪ್ರತಿದಿನ: 1.5 ಜಿಬಿ ಡೇಟಾ
ಎಸ್ಎಂಎಸ್: ಪ್ರತಿದಿನ 100
ಅನಿಯಮಿತ: ವಿಡಿಯೋ ಕಾಲ್  ಮುಖ್ಯಮಂತ್ರಿ 1 ಲಕ್ಷ ವಸತಿ ಯೋಜನೆಗೆ ಅರ್ಜಿ ಸಲ್ಲಿಕೆ ಹಾಗು ಸ್ಟೇಟಸ್ ಚೆಕ್ ಮಾಡೋದು ಹೇಗೆ?

100% ಕ್ಯಾಶ್ ಬ್ಯಾಕ್ ಆಫರ್

100% ಕ್ಯಾಶ್ ಬ್ಯಾಕ್ ಆಫರ್

ವಿಶೇಷವಾಗಿ ದೀಪಾವಳಿ ಹಬ್ಬದ ಪ್ರಯುಕ್ತ ರಿಲಯನ್ಸ್ ಡಿಜಿಟಲ್ ಕೂಪನ್ಸ್ ಮೂಲಕ 100% ಕ್ಯಾಶ್ ಬ್ಯಾಕ್ ಆಫರ್ ಘೋಷಿಸಿದೆ. ಡಿಜಿಟಲ್ ಕೂಪನ್ಸ್ ಅನ್ನು ಮೈಜಿಯೋ ಆಪ್ ನಲ್ಲಿ ಪಾವತಿಸಲಾಗುತ್ತದೆ. ಈ ಯೋಜನೆಯಡಿ ಪ್ರಿಪೇಡ್ ಗ್ರಾಹಕರು ರೂ. 149 ಮತ್ತು ಅದಕ್ಕಿಂತ ಮೇಲ್ಪಟ್ಟ ರೀಚಾರ್ಜ್ ಮೇಲೆ 100% ಕ್ಯಾಶ್ ಬ್ಯಾಕ್ ಪಡೆಯಲಿದ್ದಾರೆ.

ಪ್ರಿಪೇಡ್ ಮತ್ತು ಪೋಸ್ಟ್ಪೇಡ್ ಬಳಕೆದಾರರು

ಪ್ರಿಪೇಡ್ ಮತ್ತು ಪೋಸ್ಟ್ಪೇಡ್ ಬಳಕೆದಾರರು

ಪ್ರಿಪೇಡ್ ಮತ್ತು ಪೋಸ್ಟ್ಪೇಡ್ ಎರಡೂ ಬಳಕೆದಾರರು ಎರಡೂ ಗ್ರಾಹಕರು ಕ್ಯಾಶ್ಬ್ಯಾಕ್ ಪಡೆಯಬಹುದಾಗಿದೆ. ರೂ. 149, ರೂ. 198, ರೂ. 299, ರೂ..349, ರೂ. 398, ರೂ. 399, ರೂ. 448, ರೂ. 449 ರೂ. 498, ರೂ. 509, ರೂ. 799, ರೂ. 999, ರೂ. 1699, ರೂ. 1999, ರೂ. 4999 ಹಾಗು ರೂ. 9999 ಯೋಜನೆಗಳ ಮೇಲೆ ಕ್ಯಾಶ್ಬ್ಯಾಕ್ ಕೂಪನ್ ಲಭ್ಯವಿವೆ. ಕ್ಯಾಶ್ಬ್ಯಾಕ್ ಕೂಪನ್ ಡಿಸೆಂಬರ್ 31, 2018 ರಂದು ಮುಕ್ತಾಯಗೊಳ್ಳುತ್ತವೆ.

ಜಿಯೊಫೋನ್ ಕೊಡುಗೆ ಏನು?

ಜಿಯೊಫೋನ್ ಕೊಡುಗೆ ಏನು?

ಜಿಯೊಫೋನ್ ಮತ್ತು ಜಿಯೋಫೋನ್ 2 ಗಾಗಿ ಕೊಡುಗೆಗಳನ್ನು ಜಿಯೋ ಪರಿಚಯಿಸಿದೆ. ಜಿಯೋಫೋನ್ ಖರೀದಿಸಲು ಬಯಸುವವರು ರೂ. 1.095 ಮೌಲ್ಯದ ಜಿಯೋಫೋನ್ ಫೆಸ್ಟಿವ್ ಗಿಫ್ಟ್ ಕಾರ್ಡ್ ಅನ್ನು ಖರೀದಿಸಿಬಹುದು.
ರೂ. 594 ಮೌಲ್ಯದ ಜಿಯೋಫೋನ್ ಖರೀದಿ ಜೊತೆ ಆರು ತಿಂಗಳ ಮುಕ್ತ ಅನಿಯಮಿತ ಧ್ವನಿ ಮತ್ತು ಡೇಟಾ ಕಾರ್ಡ್ ವೋಚರ್ ಮತ್ತು ರೂ. 101 ಹೆಚ್ಚುವರಿ ಡೇಟಾ ಪಡೆಯಬಹುದು. ಇದು ಜಿಯೋ ಮಾನ್ಸೂನ್ ಹಂಗಮಾ ಎಕ್ಸ್ಚೇಂಜ್ ಪ್ರಸ್ತಾಪದಡಿ ಅನ್ವಯಿಸುತ್ತದೆ.

ಆಫರ್ ಪಡೆಯೋದು ಹೇಗೆ?

ಆಫರ್ ಪಡೆಯೋದು ಹೇಗೆ?

ಜಿಯೋ ಆಪ್ (JioTV, JioCinema, JioMusic, JioMags), ರಿಲಯನ್ಸ್ ಡಿಜಿಟಲ್, ಆನ್ಲೈನ್ ರೀಚಾರ್ಜ್ ಇತ್ಯಾದಿ ವಿಧಾನಗಳ ಮೂಲಕ ಪಡೆಯಬಹುದು. ( invoice value of Rs 5,000 or above) ಈ ಆಫರ್ ನವೆಂಬರ್ 30, 2018 ರ ವರೆಗೂ ಮಾನ್ಯವಾಗಿದೆ. ಈ ಯೋಜನೆಯ ಸ್ವೀಕರಿಸಿದ ಕೂಪನ್ ಗಳು ಡಿಸೆಂಬರ್ 31, 2018 ಅಥವಾ ಅದಕ್ಕೂ ಮೊದಲು ಮರುಪಡೆಯಬೇಕು.  ಜಿಯೋ - ವೋಡಾಫೋನ್ ಕಂಗಾಲು! ಏರ್ಟೆಲ್ ನಿಂದ 2,000 ಕ್ಯಾಶ್ ಬ್ಯಾಕ್ ಆಫರ್..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+