ದೀಪಾವಳಿ ಕೊಡುಗೆ! ಜಿಯೋಫೋನ್ ಫ್ಲಾಶ್ ಸೇಲ್ ಆರಂಭ..

ದೀಪಾವಳಿ ಹಬ್ಬದ ಪ್ರಯುಕ್ತ ಜಿಯೋ ಈಗಾಗಲೇ ಅನೇಕ ಆಫರ್ ಗಳನ್ನು ಘೋಷಿಸಿದೆ. ಜಿಯೋ ಫೋನ್ 2 ಖರೀದಿ ಮಾಡಲು ಬಯಸಸುವ ಗ್ರಾಹಕರಿಗೆ ಸಿಹಿಸುದ್ದಿ ಇದೆ.

ದೀಪಾವಳಿ ಹಬ್ಬದ ಪ್ರಯುಕ್ತ ಜಿಯೋ ಈಗಾಗಲೇ ಅನೇಕ ಆಫರ್ ಗಳನ್ನು ಘೋಷಿಸಿದೆ. ಜಿಯೋ ಫೋನ್ 2 ಖರೀದಿ ಮಾಡಲು ಬಯಸಸುವ ಗ್ರಾಹಕರಿಗೆ ಸಿಹಿಸುದ್ದಿ ಇದೆ. ದೀಪಾವಳಿ ಹಬ್ಬದ ಅಂಗವಾಗಿ ಜಿಯೋ ಫ್ಲಾಶ್ ಸೇಲ್ ನವೆಂಬರ್ 5ರಿಂದ 12ರವರೆಗೆ ಆರಂಭವಾಗಲಿದ್ದು, ಜಿಯೊಫೋನ್ ಫೋನ್ ಫ್ಲಾಶ್ ಸೇಲ್ ನಲ್ಲಿ ಲಭ್ಯವಿದೆ.

200 ಕ್ಯಾಶ್ ಬ್ಯಾಕ್

200 ಕ್ಯಾಶ್ ಬ್ಯಾಕ್

ಗ್ರಾಹಕರು ಅಧಿಕೃತ jio.com ವೆಬ್ಸೈಟ್ ಮೂಲಕ ಫೋನ್ ಖರೀದಿ ಮಾಡಬಹುದಾಗಿದ್ದು, ನವೆಂಬರ್ 5 ರಂದು ಮಧ್ಯಾಹ್ನ 12 ಗಂಟೆಯಿಂದ ಫ್ಲಾಶ್ ಸೇಲ್ ಆರಂಭವಾಗಿ ನವೆಂಬರ್ 12ರವರೆಗೆ ಇರಲಿದೆ. ಗ್ರಾಹಕರು ಪೇಟಿಎಂ ವಾಲಟ್ ನಿಂದ ಹಣ ಪಾವತಿ ಮಾಡಿದರೆ ತಕ್ಷಣ ರೂ. 200 ಕ್ಯಾಶ್ ಬ್ಯಾಕ್ ಕೂಡ ಸಿಗಲಿದೆ.

ಜಿಯೋ ಫ್ಲಾಶ್ ಸೇಲ್ ಆಕರ್ಷಣೆ

ಜಿಯೋ ಫ್ಲಾಶ್ ಸೇಲ್ ಆಕರ್ಷಣೆ

ರಿಲಯನ್ಸ್ ಇಂಡಸ್ಟ್ರಿಸ್ ತನ್ನ 41ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಜಿಯೋ ಫೋನ್-2 ಬಿಡುಗಡೆ ಮಾಡಿ, ನಂತರ ಅನೇಕ ಬಾರಿ ಜಿಯೋ ಫ್ಲಾಶ್ ಸೇಲ್ ನಡೆಸಿದೆ.
ಜಿಯೋ ಫೋನ್ -2 ಪ್ಲಾಶ್ ಸೇಲ್ ನಲ್ಲಿ ಮಾತ್ರ ಗ್ರಾಹಕರಿಗೆ ಲಭ್ಯವಿದ್ದು, 49 ರೂಪಾಯಿ ಪ್ಲಾನ್ ನಲ್ಲಿ 1ಜಿಬಿ ಡೇಟಾ ಜೊತೆ ಅನಿಯಮಿತ ಧ್ವನಿ ಕರೆ ಹಾಗೂ 50 ಎಸ್ಎಂಎಸ್ ನೀಡುತ್ತಿದೆ.

ರೂ. 1699 ಪ್ಲಾನ್

ರೂ. 1699 ಪ್ಲಾನ್

ಜಿಯೋ ವಾರ್ಷಿಕ ರೀಚಾರ್ಜ್, ಡೇಟಾ ಯೋಜನೆಯನ್ನು ಪರಿಚಯಿಸಿದೆ. ಇದು ರೂ. 1699ರ ವಾರ್ಷಿಕ ರೀಚಾರ್ಜ್ ಪ್ಲಾನ್ ಆಗಿದೆ.
ವ್ಯಾಲಿಡಿಟಿ: ಒಂದು ವರ್ಷ
ಡೇಟಾ: 547.5 ಜಿಬಿ
ಪ್ರತಿದಿನ: 1.5 ಜಿಬಿ ಡೇಟಾ
ಎಸ್ಎಂಎಸ್: ಪ್ರತಿದಿನ 100  
ಅನಿಯಮಿತ: ವಿಡಿಯೋ ಕಾಲ್   ಜಿಯೋ ದೀಪಾವಳಿ ಧಮಾಕಾ! ಒಟ್ಟು 8 ಆಫರ್ ಘೋಷಣೆ, ಯಾವುವು ಗೊತ್ತೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+