ಜಿಯೋಗೆ ಟಕ್ಕರ್! ಐಡಿಯಾ ಭರ್ಜರಿ ಆಫರ್..

ಐಡಿಯಾ ಮತ್ತು ವೋಡಾಫೋನ್ ವಿಲೀನದ ನಂತರ ಗ್ರಾಹಕರಿಗೆ ಕೆಲ ಉತ್ತಮ ಆಫರ್ ಗಳು ಸಿಗುತ್ತಿದ್ದು, ಅನೇಕ ಹಳೆಯ ಪ್ಲಾನ್ ಗಳಲ್ಲಿ ಬದಲಾವಣೆ ಮಾಡುತ್ತಿದೆ.

ಐಡಿಯಾ ಮತ್ತು ವೋಡಾಫೋನ್ ವಿಲೀನದ ನಂತರ ಗ್ರಾಹಕರಿಗೆ ಕೆಲ ಉತ್ತಮ ಆಫರ್ ಗಳು ಸಿಗುತ್ತಿದ್ದು, ಅನೇಕ ಹಳೆಯ ಪ್ಲಾನ್ ಗಳಲ್ಲಿ ಬದಲಾವಣೆ ಮಾಡುತ್ತಿದೆ.
ದೀಪಾವಳಿ ಋತುವಿನ ಸಂದರ್ಭದಲ್ಲಿ ಗ್ರಾಹಕರನ್ನು ಸೆಳೆಯಲು ಐಡಿಯಾ ಭರ್ಜರಿ ಪ್ಲಾನ್ ಕೊಡುಗೆ ನೀಡುತ್ತಿದೆ. ಜಿಯೋ ದೀಪಾವಳಿ ಧಮಾಕಾ! ಒಟ್ಟು 8 ಆಫರ್ ಘೋಷಣೆ, ಯಾವುವು ಗೊತ್ತೆ?

ರೂ. 159 ಹೊಸ ಪ್ಲಾನ್

ರೂ. 159 ಹೊಸ ಪ್ಲಾನ್

ತನ್ನ ಗ್ರಾಹಕರಿಗಾಗಿ ದೀಪಾವಳಿ ಸಂದರ್ಭದಲ್ಲಿ ಐಡಿಯಾ ರೂ. 159 ಹೊಸ ಪ್ಲಾನ್ ಪರಿಚಯಿಸಿದೆ.
ರೂ. 159 ಪ್ಲಾನ್ ಅಡಿಯಲ್ಲಿ ಪ್ರತಿ ದಿನ ಒಂದು ಜಿಬಿ ಡೇಟಾ ಪಡೆಯಲಿದ್ದಾರೆ. ಜೊತೆಗೆ ಅನಿಯಮಿತ ಕರೆ ಸೌಲಭ್ಯ ಇರಲಿದೆ. ಐಡಿಯಾ ಹೊಸ ಪ್ಲಾನ್ ನಲ್ಲಿ ಒಟ್ಟು 28 ಜಿಬಿ ಡೇಟಾ ಹಾಗು 100 ಎಸ್ಎಂಎಸ್ ಇರಲಿದೆ. 28 ದಿನಗಳ ವ್ಯಾಲಿಡಿಟಿ ಹೊಂದಿರಲಿದೆ. ಪ್ರತಿ ದಿನ ಗ್ರಾಹಕರು 250 ನಿಮಿಷ ಮಾತ್ರ ಉಚಿತವಾಗಿ ಮಾತನಾಡಬಹುದಾಗಿದೆ.

ಜಿಯೋಗೆ ಟಕ್ಕರ್

ಜಿಯೋಗೆ ಟಕ್ಕರ್

ಐಡಿಯಾ ಈ ಯೋಜನೆ ರಿಲಯನ್ಸ್ ಜಿಯೋಗೆ ಟಕ್ಕರ್ ನೀಡಲು ಘೋಷಿಸಿದ್ದು, ಜಿಯೋದ ರೂ. 149 ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿ ದಿನ 1.5 ಜಿಬಿ ಡೇಟಾ ಸಿಗುತ್ತಿದೆ. ಆದರೆ ಐಡಿಯಾ ಪ್ಲಾನ್ ಅಡಿ ಒಂದು ಜಿಬಿ ಮಾತ್ರ ಸಿಗಲಿದೆ.

ಜಿಯೋ ಕ್ಯಾಶ್ಬ್ಯಾಕ್ ಆಫರ್

ಜಿಯೋ ಕ್ಯಾಶ್ಬ್ಯಾಕ್ ಆಫರ್

ಪ್ರಿಪೇಡ್ ಮತ್ತು ಪೋಸ್ಟ್ಪೇಡ್ ಬಳಕೆದಾರರು ಪ್ರಿಪೇಡ್ ಮತ್ತು ಪೋಸ್ಟ್ಪೇಡ್ ಎರಡೂ ಬಳಕೆದಾರರು ಎರಡೂ ಗ್ರಾಹಕರು ಕ್ಯಾಶ್ಬ್ಯಾಕ್ ಪಡೆಯಬಹುದಾಗಿದೆ. ರೂ. 149, ರೂ. 198, ರೂ. 299, ರೂ..349, ರೂ. 398, ರೂ. 399, ರೂ. 448, ರೂ. 449 ರೂ. 498, ರೂ. 509, ರೂ. 799, ರೂ. 999, ರೂ. 1699, ರೂ. 1999, ರೂ. 4999 ಹಾಗು ರೂ. 9999 ಯೋಜನೆಗಳ ಮೇಲೆ ಕ್ಯಾಶ್ಬ್ಯಾಕ್ ಕೂಪನ್ ಲಭ್ಯವಿವೆ. ಕ್ಯಾಶ್ಬ್ಯಾಕ್ ಕೂಪನ್ ಡಿಸೆಂಬರ್ 31, 2018 ರಂದು ಮುಕ್ತಾಯಗೊಳ್ಳುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+