For Quick Alerts
ALLOW NOTIFICATIONS  
For Daily Alerts

ನವೆಂಬರ್‌ 19ರಂದು ಉರ್ಜಿತ್ ಪಟೇಲ್ ರಾಜೀನಾಮೆ!

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಉರ್ಜಿತ್ ಪಟೇಲ್ ಸರ್ಕಾರದೊಂದಿಗಿನ ಘರ್ಷಣೆ ಹಾಗು ಅನಾರೋಗ್ಯದ ಕಾರಣ ನವೆಂಬರ್ 19ರಂದು ರಾಜೀನಾಮೆ ನೀಡಲಿದ್ದಾರೆ!

|

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಉರ್ಜಿತ್ ಪಟೇಲ್ ಸರ್ಕಾರದೊಂದಿಗಿನ ಘರ್ಷಣೆ ಹಾಗು ಅನಾರೋಗ್ಯದ ಕಾರಣ ನವೆಂಬರ್ 19ರಂದು ರಾಜೀನಾಮೆ ನೀಡಲಿದ್ದಾರೆ!

 

ನವೆಂಬರ್‌ 19ರಂದು ಉರ್ಜಿತ್ ಪಟೇಲ್ ರಾಜೀನಾಮೆ!

ಆರ್ಬಿಐ ಜೊತೆಗಿರುವ ಭಿನ್ನಮತವನ್ನು ಬಗೆಹರಿಸಲು ಸಲುವಾಗಿ ಕೇಂದ್ರ ಸರಕಾರ ಚಿಂತಿಸಿದ್ದು, ನವೆಂಬರ್‌ 19ರಂದು ಆರ್‌ಬಿಐ ಮಂಡಳಿ ಸಭೆಯಲ್ಲಿ ಸೆಕ್ಷನ್‌ 7ರ ಅಡಿಯಲ್ಲಿ ಈ ಬಗ್ಗೆ ಚರ್ಚಿಸಲಿದೆ.
ನವೆಂಬರ್ 19ರ ಆರ್ಬಿಐ ಮಂಡಳಿ ಸಭೆ ಹೆಚ್ಚಿನ ಮಹತ್ವ ಪಡೆದಿದ್ದು, ಸರಕಾರದ ಜತೆಗಿನ ಸಂಘರ್ಷ ಸರಿಯಾಗದೆ ಹೋದರೆ ಆರ್‌ಬಿಐ ಗವರ್ನರ್‌ ಉರ್ಜಿತ್‌ ಪಟೇಲ್‌ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ರಘುರಾಮ್‌ ರಾಜನ್‌
ಕೇಂದ್ರ ಸರಕಾರ ಮತ್ತು ಆರ್‌ಬಿಐ ನಡುವಿನ ತಿಕ್ಕಾಟ ಕುರಿತು ರಘುರಾಮ್ ರಾಜನ್‌ ಪ್ರತಿಕ್ರಿಯಿಸಿದ್ದು, ಪ್ರಸ್ತುತ ಪರಿಸ್ಥಿತಿಯಲ್ಲಿ ಆರ್ಬಿಐ ರಾಹುಲ್‌ ದ್ರಾವಿಡ್‌ರಂತೆ ಆಡಬೇಕೆ ಹೊರತು, ನವಜೋತ್ ಸಿಂಗ್‌ ಸಿಧು ರೀತಿ ಅಬ್ಬರಿಸುವುದು ಒಳ್ಳೆಯದಲ್ಲ ಎಂದು ಕ್ರಿಕೆಟ್‌ ಹೇಳಿದ್ದಾರೆ.ಆರ್ಬಿಐ ಸರಕಾರಕ್ಕೆ ಸೀಟ್‌ ಬೆಲ್ಟ್‌ ಇದ್ದಂತೆ. ಅದಿಲ್ಲದಿದ್ದರೆ ಅಪಘಾತವಾಗುತ್ತದೆ ಎಂದು ಸರಕಾರಕ್ಕೆ ಮಾರ್ಮಿಕವಾಗಿ ಹೇಳಿದ್ದಾರೆ. ಆರ್‌ಬಿಐ ಡೆಪ್ಯುಟಿ ಗವರ್ನರ್‌ ವಿರಳ್ ಆಚಾರ್ಯ ಕೂಡ ಕೇಂದ್ರ ಸರ್ಕಾರದ ವಿರುದ್ದ ಮಾತನಾಡಿದ್ದಾರೆ.

Read more about: rbi banking urjit patel
English summary

RBI governor Urjit Patel could resign on November 19 amid feud with govt

Reserve Bank of India governor Urjit Patel could resign on November 19.
Story first published: Thursday, November 8, 2018, 17:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X