ಬೆಂಗಳೂರಿನಲ್ಲಿ ಫೆಸ್ಬುಕ್ ಆಫೀಸ್, 2,200 ಜನರಿಗೆ ಉದ್ಯೋಗ ಸಿಗುವ ನಿರೀಕ್ಷೆ!

ಫೇಸ್ಬುಕ್ ಪ್ರತಿಯೊಬ್ಬರ ನೆಚ್ಚಿನ ಸಾಮಾಜಿಕ ಜಾಲತಾಣ ಎಂದರೆ ಅಚ್ಚರಿಯಾಗದು! ಈಗಾಗಲೇ ಮೊದಲ ಸ್ಥಾನದಲ್ಲಿರುವ ಫೇಸ್​ಬುಕ್ ಭಾರತದ ಹೈದರಾಬಾದ್, ಮುಂಬೈ ಹಾಗೂ ದೆಹಲಿ ನಗರಗಳಲ್ಲಿ ಕಚೇರಿಗಳನ್ನು ಹೊಂದಿದೆ.

ಫೇಸ್ಬುಕ್ ಪ್ರತಿಯೊಬ್ಬರ ನೆಚ್ಚಿನ ಸಾಮಾಜಿಕ ಜಾಲತಾಣ ಎಂದರೆ ಅಚ್ಚರಿಯಾಗದು! ಈಗಾಗಲೇ ಮೊದಲ ಸ್ಥಾನದಲ್ಲಿರುವ ಫೇಸ್​ಬುಕ್ ಭಾರತದ ಹೈದರಾಬಾದ್, ಮುಂಬೈ ಹಾಗೂ ದೆಹಲಿ ನಗರಗಳಲ್ಲಿ ಕಚೇರಿಗಳನ್ನು ಹೊಂದಿದೆ. ಇದೀಗ ಸಿಲಿಕಾನ್ ಖ್ಯಾತಿಯ ಬೆಂಗಳೂರಿಗೆ ಕಾಲಿಡಲು ಸಜ್ಜಾಗಿದೆ.

ಎಲ್ಲಿ ಕಚೇರಿ?

ಎಲ್ಲಿ ಕಚೇರಿ?

ಬೆಂಗಳೂರಿನ ಹಳೇ ವಿಮಾನ ನಿಲ್ದಾಣ ರಸ್ತೆ ಹತ್ತಿರದ ಎಂಬೆಸಿ ಗಾಲ್ಫ್​​​​ ಲಿಂಕ್ಸ್​ ಕಾಂಪ್ಲೆಕ್ಸ್ ನಲ್ಲಿ 2.2 ಲಕ್ಷ ಚದರ ಅಡಿಯಷ್ಟು ಜಾಗದಲ್ಲಿ ಕಚೇರಿಯನ್ನು ಸ್ಥಾಪಿಸಲು ಫೇಸ್​ಬುಕ್ ಸಂಸ್ಥೆ ಯೋಜನೆ ರೂಪಿಸಿದೆ.

2,200 ಮಂದಿಗೆ ಉದ್ಯೋಗ

2,200 ಮಂದಿಗೆ ಉದ್ಯೋಗ

ಬೆಂಗಳೂರಿನಲ್ಲಿ ಕಚೇರಿ ಆರಂಭವಾದರೆ ಸುಮಾರು 2,200 ಜನರಿಗೆ ಉದ್ಯೋಗ ಲಭಿಸುವ ಸಾಧ್ಯತೆ ಇದೆ. ಫೇಸ್​ಬುಕ್​ ಸಂಸ್ಥೆ ಈ ಕಚೇರಿಯ ಬಾಡಿಗೆಗಾಗಿ ವರ್ಷಕ್ಕೆ ರೂ. 34 ಕೋಟಿ ಮೀಸಲಿಟ್ಟಿದೆ ಎಂದು ಹೇಳಲಾಗಿದೆ.

ಬೆಂಗಳೂರಿನಲ್ಲಿ ದಿಗ್ಗಜ ಕಂಪನಿಗಳು

ಬೆಂಗಳೂರಿನಲ್ಲಿ ದಿಗ್ಗಜ ಕಂಪನಿಗಳು

ಹೌದು. ಈಗಾಗಲೇ ಆಪಲ್, ಮೈಕ್ರೋಸಾಫ್ಟ್​​ ಅಮೇಜಾನ್ ಹಾಗೂ ಗೂಗಲ್ ನಂತಹ ಜಾಗತಿಕ ಕಂಪೆನಿಗಳು ಬೆಂಗಳೂರಿನಲ್ಲಿವೆ. ಈ ಸಾಲಿಗೆ ಫೇಸ್​ಬುಕ್​​ ಕೂಡ ಸೇರ್ಪಡೆ ಆಗಲಿದೆ. ಫೇಸ್​ಬುಕ್ ಸಂಸ್ಥೆ 2010 ರಲ್ಲಿ ಹೈದರಾಬಾದ್​ ನಗರದಲ್ಲಿ ತನ್ನ ಮೊದಲ ಕಛೇರಿ ಆರಂಭಿಸಿತ್ತು. 2017 ರಲ್ಲಿ ಮುಂಬೈನಲ್ಲಿ ಹಾಗೂ ದೆಹಲಿಯಲ್ಲಿ ಕಚೇರಿ ತೆರೆದಿತ್ತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+