ಸರ್ಕಾರಿ ಉದ್ಯೋಗಾಂಕ್ಷಿಗಳಿಗೆ ಬೆಂಗಳೂರಿನಲ್ಲಿ ಅವಕಾಶ

ಭಾರತ ಸರ್ಕಾರದ ಉದ್ಯೋಗ ಬಯಸುವ ಆಕಾಂಕ್ಷಿಗಳಿಗೆ ಇಲ್ಲೊಂದು ಸಿಹಿಸುದ್ದಿ ಇದೆ. ಸರ್ಕಾರಿ ಸಂಸ್ಥೆ/ಕಂಪನಿಗಳು ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಸಾರ್ವಜನಿಕ ವಲಯದ ವಿವಿಧ ವಿಭಾಗಗಳಲ್ಲಿ ಯುವ ಪದವೀಧರರನ್ನು ಹುಡುಕುತ್ತಿವೆ.

ರಾಷ್ಟ್ರೀಯ ಆರೋಗ್ಯ ತಂತ್ರಜ್ಞಾನ ಮತ್ತು ನರವಿಜ್ಞಾನ (NHTNS), ಫಾರ್ಮಸಿ ಹಾಗೂ ಸಹಾಯಕ ಇನ್ಸ್ಪೆಕ್ಟರ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 15 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗೆ ಸಂಬಂಧಿಸಿದ ವಿವರ ಇಲ್ಲಿದೆ.
ಹುದ್ದೆ ಹೆಸರು : ಫಾರ್ಮಸಿ ಹಾಗೂ ಸಹಾಯಕ ಇನ್ಸ್ಪೆಕ್ಟರ್
ಹುದ್ದೆ ಸಂಖ್ಯೆ : 2
ಕೊನೆ ದಿನ: 15-12-2018
ಕೆಲಸ ಮಾಡುವ ಸ್ಥಳ: ಬೆಂಗಳೂರು
ಆಯ್ಕೆ ವಿಧಾನ : ಸಂದರ್ಶನದ ಮೇಲೆ ಆಯ್ಕೆ
ವಯಸ್ಸಿನ ಮಿತಿ: ಗರಿಷ್ಠ ವಯಸ್ಸು 27
ಅಧಿಕೃತ ವೆಬ್ಸೈಟ್ ನಲ್ಲಿ ಅರ್ಜಿ ಭರ್ತಿ ಮಾಡಬೇಕು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+