For Quick Alerts
ALLOW NOTIFICATIONS  
For Daily Alerts

ಜಿಯೋಗೆ ತಿರುಗೇಟು! ಏರ್ಟೆಲ್ ನಿಂದ ಹೊಸ ಪ್ಲಾನ್ ಘೋಷಣೆ, 105GB ಡೇಟಾ ಸೌಲಭ್ಯ

ಭಾರ್ತಿ ಏರ್ಟೆಲ್ ರಿಲಯನ್ಸ್ ಜಿಯೋ ಸಂಸ್ಥೆಯ ಪ್ಲಾನ್ ಗಳಿಗೆ ಟಕ್ಕರ್ ನೀಡಲು ಹೊಸ ಯೋಜನೆಗಳನ್ನು ಪರಿಚಯಿಸುತ್ತಾ ಬಂದಿದೆ.

|

ಭಾರ್ತಿ ಏರ್ಟೆಲ್ ರಿಲಯನ್ಸ್ ಜಿಯೋ ಸಂಸ್ಥೆಯ ಪ್ಲಾನ್ ಗಳಿಗೆ ಟಕ್ಕರ್ ನೀಡಲು ಹೊಸ ಯೋಜನೆಗಳನ್ನು ಪರಿಚಯಿಸುತ್ತಾ ಬಂದಿದೆ. ಏರ್ಟೆಲ್ ರೂ. 419 ಹೊಸ ಯೋಜನೆಯನ್ನು ಪರಿಚಯಿಸಿದ್ದು, ಇದು ಜಿಯೋ ಘೋಷಿಸಿರುವ ರೂ. 399 ಯೋಜನೆಗೆ ಪ್ರತಿಸ್ಪರ್ಧೆ ನೀಡಲಿದೆ. ಏರ್ಟೆಲ್ ಧಮಾಕಾ! ಒಂದೇ ಬಾರಿ 5 ಪ್ಲಾನ್ ಘೋಷಣೆ, ಇಲ್ಲಿದೆ ಸಂಪೂರ್ಣ ಮಾಹಿತಿ

 

ರೂ. 419 ಯೋಜನೆ

ರೂ. 419 ಯೋಜನೆ

ಭಾರ್ತಿ ಏರ್ಟೆಲ್ ಸಂಸ್ಥೆ ರೂ. 419 ಯೋಜನೆ ಪರಿಚಯಿಸಿದ್ದು, ಈ ಯೋಜನೆಯಡಿ 105 ಜಿಬಿ ಡೇಟಾ ನೀಡುತ್ತಿದೆ.
ವ್ಯಾಲಿಡಿಟಿ: 75 ದಿನಗಳ ಅವಧಿ
ಡೇಟಾ: ಪ್ರತಿ ದಿನ 1.4 ಜಿಬಿ ಡೇಟಾ
ಕರೆ: ಅನಿಯಮಿತ ಸ್ಥಳೀಯ ಹಾಗೂ ಎಸ್ಟಿಡಿ ಕರೆ
ಎಸ್ಎಂಎಸ್: ಪ್ರತಿ ದಿನ 100 ಎಸ್ಎಂಎಸ್
ಏರ್ಟೆಲ್ ಟಿವಿ ಆಪ್ ಹಾಗೂ ವಿಂಕ್ ಮ್ಯೂಸಿಕ್ ಚಂದಾದಾರತ್ವ ಕೂಡ ಸಿಗಲಿದೆ. ಕಂಪನಿ ವೆಬ್ಸೈಟ್ ಅಥವಾ ಆಪ್ ಸಹಾಯದಿಂದ ಗ್ರಾಹಕರು ಈ ಪ್ಲಾನ್ ರೀಚಾರ್ಜ್ ಮಾಡಬಹುದಾಗಿದೆ.

ಜಿಯೋ ರೂ. 399 ಪ್ಲಾನ್

ಜಿಯೋ ರೂ. 399 ಪ್ಲಾನ್

ಜಿಯೋ ಸಂಸ್ಥೆಯ ಅತಿಹೆಚ್ಚಿನ ಪ್ರಿಪೇಡ್ ಗ್ರಾಹಕರು ಈ ಯೋಜನೆಯನ್ನು ಬಳಸುತ್ತಿದ್ದು, ಎಲ್ಲಾ ಅಪರೇಟರ್ ಗಳ ನಡುವೆ ಕರೆ ಮತ್ತು ಎಸ್ಎಂಎಸ್ ಸೌಲಭ್ಯ ಅನಿಯಮಿತವಾಗಿರುತ್ತದೆ.
ವ್ಯಾಲಿಡಿಟಿ: 84 ದಿನಗಳು
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಹೊರ ಹೋಗುವ ಕರೆ: ಅನಿಯಮಿತ
ರೋಮಿಂಗ್ ಒಳಬರುವ ಕರೆ: ಅನಿಯಮಿತ
ಸ್ಥಳೀಯ, ರಾಷ್ಟ್ರೀಯ, ರೋಮಿಂಗ್ ಎಸ್ಎಂಎಸ್: ಅನಿಯಮಿತ
4G ಡೇಟಾ: 1.5 GB ಪ್ರತಿದಿನ

ಏರ್ಟೆಲ್ ರೂ. 249 ಪ್ಲಾನ್
 

ಏರ್ಟೆಲ್ ರೂ. 249 ಪ್ಲಾನ್

ವ್ಯಾಲಿಡಿಟಿ: 28 ದಿನ
ಡೇಟಾ: 4g/3g ವೇಗದ 2 ಜಿಬಿ
ಎಸ್ಎಂಎಸ್: ಪ್ರತಿದಿನ 100
ಕರೆಗಳು: ಸ್ಥಳೀಯ, ರಾಷ್ಟ್ರೀಯ, ರೋಮಿಂಗ್ ಅನಿಯಮಿತ
ಒಟ್ಟು ಡೇಟಾ: 56GB

English summary

Airtel Rs. 419 prepaid recharge plan with 105GB 4G data launched

Airtel Rs. 419 prepaid recharge plan has been launched to further intensify the competition in the prepaid segment.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X