ತೆರೆಗೆ ಮುನ್ನವೇ ರಜನಿಕಾಂತ್ 2.0 ಚಿತ್ರ 370 ಕೋಟಿ ಗಳಿಸಿದೆ..!

ಸೂಪರ್ ಸ್ಟಾರ್ ರಜಿನಿಕಾಂತ್ ಹಾಗು ಅಕ್ಷಯ ಕುಮಾರ್ ಅಭಿನಯದ 2.0 ಚಿತ್ರ ಸದ್ಯದಲ್ಲೆ ತೆರೆ ಕಾಣಲಿದ್ದು, ಅಪಾರ ನಿರೀಕ್ಷೆಗಳನ್ನು ಹೊತ್ತು ಬರುತ್ತಿದೆ. ರೂ. 500 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚಿತ್ರ ತೆರೆಗೆ ಮುನ್ನವೇ ರೂ. 370 ಕೋಟಿ ಗಳ

ಸೂಪರ್ ಸ್ಟಾರ್ ರಜಿನಿಕಾಂತ್ ಹಾಗು ಅಕ್ಷಯ ಕುಮಾರ್ ಅಭಿನಯದ 2.0 ಚಿತ್ರ ಸದ್ಯದಲ್ಲೆ ತೆರೆ ಕಾಣಲಿದ್ದು, ಅಪಾರ ನಿರೀಕ್ಷೆಗಳನ್ನು ಹೊತ್ತು ಬರುತ್ತಿದೆ. ರೂ. 500 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚಿತ್ರ ತೆರೆಗೆ ಮುನ್ನವೇ ರೂ. 370 ಕೋಟಿ ಗಳಿಸಿ ಲಾಭದಲ್ಲಿದೆ. ದಕ್ಷಿಣ ಭಾರತದ ಟಾಪ್ 20 ಶ್ರೀಮಂತ ನಟರು, ನಂಬರ್ 1 ಯಾರು ಗೊತ್ತೆ?

ತೆರೆಗೆ ಮುನ್ನವೇ ರಜನಿಕಾಂತ್ 2.0 ಚಿತ್ರ 370 ಕೋಟಿ ಗಳಿಸಿದೆ..!

ಹೌದು, ದಕ್ಷಿಣ ಭಾರತದ ಅದ್ದೂರಿ ವೆಚ್ಚದ 2.0 ಚಿತ್ರ 370 ಕೋಟಿ ಗಳಿಸಿದೆ ಎಂದರೆ ಆಶ್ಚರ್ಯ ಆಗಬಹುದು. ಸ್ಯಾಟ್ಲೈಟ್ ರೈಟ್ಸ್, ಡಿಜಿಟಲ್ ರೈಟ್ಸ್ ಹಾಗು ವಿತರಣಾ ಹಕ್ಕುಗಳ ಮೂಲಕ ಭಾರೀ ಮೊತ್ತ ಗಳಿಸಿದೆ ಬಾಲಿವುಡ್ ಹಂಗಾಮಾ ವರದಿ ಮಾಡಿದೆ.

ಸ್ಯಾಟ್ಲೈಟ್ ರೈಟ್ಸ್ (satellite Rights): Rs. 120 crore (All Versions)
ಡಿಜಿಟಲ್ ರೈಟ್ಸ್ (Digital Rights): Rs. 60 crore (All Versions)
ವಿತರಣಾ ಹಕ್ಕು
North Belt Rights: Rs. 80 crore
ಆಂಧ್ರಪ್ರದೇಶ/ತೆಲಂಗಾಣ ರೈಟ್ಸ್: Rs. 70 crore
ಕರ್ನಾಟಕ ರೈಟ್ಸ್: Rs. 25 crore
ಕೇರಳ ರೈಟ್ಸ್: Rs. 15 crore
ಒಟ್ಟು: Rs. 370 crore

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+