ಏರ್ಟೆಲ್ ಐದು ಹೊಸ ರೀಚಾರ್ಜ್ ಪ್ಲಾನ್ ಘೋಷಣೆ

ದೇಶದ ಎರಡನೇ ಅತಿ ದೊಡ್ಡ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ಟೆಲ್ ಹೊಸ ಐದು ರೀಚಾರ್ಜ್ ಪ್ಲಾನ್ಗಳನ್ನು ಘೋಷಿಸಿದೆ. ಈ ಎಲ್ಲ ಹೊಸ ರೀಚಾರ್ಜ್ ಪ್ಲಾನ್ ಗಳನ್ನು ಸ್ಮಾರ್ಟ್ ರಿಚಾರ್ಜ್ ವಿಭಾಗದಡಿ ಪರಿಚಯಿಸಿದೆ.

ದೇಶದ ಎರಡನೇ ಅತಿ ದೊಡ್ಡ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ಟೆಲ್ ಹೊಸ ಐದು ರೀಚಾರ್ಜ್ ಪ್ಲಾನ್ಗಳನ್ನು ಘೋಷಿಸಿದೆ. ಈ ಎಲ್ಲ ಹೊಸ ರೀಚಾರ್ಜ್ ಪ್ಲಾನ್ ಗಳನ್ನು ಸ್ಮಾರ್ಟ್ ರಿಚಾರ್ಜ್ ವಿಭಾಗದಡಿ ಪರಿಚಯಿಸಿದೆ. ಸ್ಮಾರ್ಟ್ ರಿಚಾರ್ಜ್ ಪ್ಲಾನ್ ಅಡಿಯ್ಲಿ ರೂ. 34, ರೂ. 64, ರೂ. 94 ಹಾಗೂ ರೂ. 144 ಮತ್ತು ರೂ. 244 ರಿಚಾರ್ಜ್ ಪ್ಲಾನ್ ಬರಲಿದೆ. ಪೆಟ್ರೋಲ್ ಪಂಪ್ ಆರಂಭಿಸಲು ಆನ್ಲೈನ್ ಅರ್ಜಿ ಅಹ್ವಾನ, ಕೈತುಂಬಾ ಹಣ ಗಳಿಸಿ..

ರೂ. 34 ಪ್ಲಾನ್

ರೂ. 34 ಪ್ಲಾನ್

ಏರ್ಟೆಲ್ ನ ಐದು ಯೋಜನೆಗಳಲ್ಲಿ ರೂ. 34 ಪ್ಲಾನ್ ಅಗ್ಗವಾಗಿದೆ. ಈ ಪ್ಲಾನ್ ನಲ್ಲಿ ಗ್ರಾಹಕರಿಗೆ 100 MB ಡೇಟಾ ಹಾಗೂ 25.66 ಟಾಕ್ ಟೈಂ ಸಿಗಲಿದೆ. ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಪ್ಲಾನ್ ನಲ್ಲಿ ಗ್ರಾಹಕರು ಸೆಕೆಂಡ್ ಗೆ 2.5 ಪೈಸೆ ದರದಲ್ಲಿ ಹೊರ ಹೋಗುವ ಕರೆ ಲಾಭ ಪಡೆಯಬಹುದಾಗಿದೆ.

ರೂ. 64 ಪ್ಲಾನ್

ರೂ. 64 ಪ್ಲಾನ್

ಏರ್ಟೆಲ್ ನ 64 ರೂಪಾಯಿ ಪ್ಲಾನ್ ನಲ್ಲಿ 200MB ಡೇಟಾ ಹಾಗೂ 54 ರೂ. ಟಾಕ್ ಟೈಂ ಲಭ್ಯವಿದೆ. ಇದು ಕೂಡ 28 ದಿನಗಳ ಸಿಂಧುತ್ವ ಹೊಂದಿದೆ.

94 ರೂ. ಪ್ಲಾನ್

94 ರೂ. ಪ್ಲಾನ್

ಇನ್ನು 94 ರೂಪಾಯಿ ಪ್ಲಾನ್ ನಲ್ಲಿ ಗ್ರಾಹಕರಿಗೆ 500MB ಡೇಟಾ ಸೌಲಭ್ಯವಿದೆ. ರೂ. 94 ಟಾಕ್ ಟೈಂ ಸಿಗಲಿದ್ದು, 28 ದಿನಗಳ ವ್ಯಾಲಿಡಿಟಿ ಹೊಂದಿದೆ.

144 ರೂ. ಪ್ಲಾನ್

144 ರೂ. ಪ್ಲಾನ್

ರೂ. 144 ಯೋಜನೆ 42 ದಿನಗಳ ವ್ಯಾಲಿಡಿಟಿ ಹೊಂದಿದೆ. ಇದು 1ಜಿಬಿ ಡೇಟಾ ಒದಗಿಸಲಿದೆ. ರೂ. 144 ಫುಲ್ ಟಾಕ್ ಟೈಂ ಸಿಗಲಿದೆ. ಹೊರ ಹೋಗುವ ಕರೆಗಳ ದರ ಪ್ರತಿ ನಿಮಿಷಕ್ಕೆ ೩೦ ಪೈಸೆ ಇರಲಿದೆ.

244 ರೂ. ಪ್ಲಾನ್

244 ರೂ. ಪ್ಲಾನ್

ಇನ್ನು 244 ರೂಪಾಯಿ ಯೋಜನೆಯಲ್ಲಿ ಗ್ರಾಹಕರಿಗೆ 2 ಜಿಬಿ ಡೇಟಾ ಸಿಗಲಿದೆ. 84 ದಿನಗಳ ವ್ಯಾಲಿಡಿಟಿ ಇರಲಿದ್ದು, ಈ ಪ್ಲಾನ್ ನಲ್ಲಿ 244 ರೂ. ಫುಲ್ ಟಾಕ್ ಟೈಂ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+