For Quick Alerts
ALLOW NOTIFICATIONS  
For Daily Alerts

ಶಿಯೋಮಿ 15000 ಜನರಿಗೆ ಉದ್ಯೋಗಾವಕಾಶ

ಚೀನಾದ ಮೊಬೈಲ್ ನಿರ್ಮಾಣ ಕಂಪನಿ ಶಿಯೋಮಿ (Xiaomi) ವ್ಯಾಪಾರ ವಿಸ್ತರಣೆಗಾಗಿ ಭಾರತದಲ್ಲಿ ಹೊಸ 5000 ಸ್ಟೋರ್ ಗಳನ್ನು ತೆರೆಯಲು ನಿರ್ಧರಿಸಿದ್ದು, ಸಾವಿರಾರು ಜನರಿಗೆ ಉದ್ಯೋಗ ಸಿಗಲಿದೆ.

|

ಚೀನಾದ ಮೊಬೈಲ್ ನಿರ್ಮಾಣ ಕಂಪನಿ ಶಿಯೋಮಿ (Xiaomi) ವ್ಯಾಪಾರ ವಿಸ್ತರಣೆಗಾಗಿ ಭಾರತದಲ್ಲಿ ಹೊಸ 5000 ಸ್ಟೋರ್ ಗಳನ್ನು ತೆರೆಯಲು ನಿರ್ಧರಿಸಿದ್ದು, ಸಾವಿರಾರು ಜನರಿಗೆ ಉದ್ಯೋಗ ಸಿಗಲಿದೆ.

ಸ್ಮಾರ್ಟ್ಫೋನ್ ಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಶಿಯೋಮಿ ಕೆಲ ದಿನಗಳ ಹಿಂದೆ ರೆಡ್ ಮಿ ನೋಟ್ 6 ಪ್ರೊ ಬಿಡುಗಡೆ ಮಾಡಿದ್ದು, ಮೊಬೈಲ್ ಬಿಡುಗಡೆಯಾದ ಮೊದಲ ದಿನವೇ ಕಂಪನಿ ದಾಖಲೆ ಪ್ರಮಾಣದಲ್ಲಿ ಮೊಬೈಲ್ ಮಾರಾಟ ಮಾಡಿದೆ.

ಮಿ ಸ್ಟೋರ್ ಫ್ರಾಂಚೈಸಿ

ಮಿ ಸ್ಟೋರ್ ಫ್ರಾಂಚೈಸಿ

ಶಿಯೋಮಿಯ ಮೊಬೈಲ್ ಭಾರೀ ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಮಿ ಸ್ಟೋರ್ ಫ್ರಾಂಚೈಸಿ ಅವಕಾಶ ನೀಡುತ್ತಿದೆ. ಮುಂದಿನ ವರ್ಷದ ಕೊನೆಯೊಳಗೆ ಕಂಪನಿ ಶಿಯೋಮಿ ಗ್ರಾಮೀಣ ಹಾಗು ನಗರ ಪ್ರದೇಶ ಸೇರಿದಂತೆ 5000 ಸ್ಟೋರ್ ತೆರೆಯಲು ನಿರ್ಧರಿಸಿದೆ.

15000 ಜನರಿಗೆ ಉದ್ಯೋಗ

15000 ಜನರಿಗೆ ಉದ್ಯೋಗ

ಶಿಯೋಮಿ 5000 ಸ್ಟೋರ್ ಗಳನ್ನು ತೆರೆಯಲು ಮುಂದಾಗಿರುವುದರಿಂದ ಸುಮಾರು 15000 ಜನರಿಗೆ ಉದ್ಯೋಗ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ ಶಿಯೋಮಿ ಉಪಾಧ್ಯಕ್ಷ ಮತ್ತು ಭಾರತದ ವ್ಯವಸ್ಥಾಪಕ ನಿರ್ದೇಶಕ ಮನು ಜೈನ್ ಹೇಳಿದ್ದಾರೆ.

ಗ್ರಾಮೀಣ ಭಾಗಗಳಿಗೂ ಪ್ರೋತ್ಸಾಹ

ಗ್ರಾಮೀಣ ಭಾಗಗಳಿಗೂ ಪ್ರೋತ್ಸಾಹ

ಪೆಟ್ರೋಲ್ ಪಂಪ್ ಆರಂಭಿಸಲು ಆನ್ಲೈನ್ ಅರ್ಜಿ ಅಹ್ವಾನ, ಕೈತುಂಬಾ ಹಣ ಗಳಿಸಿ.. ಪೆಟ್ರೋಲ್ ಪಂಪ್ ಆರಂಭಿಸಲು ಆನ್ಲೈನ್ ಅರ್ಜಿ ಅಹ್ವಾನ, ಕೈತುಂಬಾ ಹಣ ಗಳಿಸಿ..

Read more about: jobs money finance news
English summary

Xiaomi opens 15,000 jobs

The Mi Store project is expected to generate massive employment opportunities with over 15,000 jobs in these regions.
Story first published: Monday, November 26, 2018, 13:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X