For Quick Alerts
ALLOW NOTIFICATIONS  
For Daily Alerts

ಆರ್ಬಿಐನಿಂದ ಬ್ಯಾಂಕುಗಳಿಗೆ ಖಡಕ್ ಸೂಚನೆ! ಸಾಲ ಪಡೆಯುವವರಿಗೆ ಸಿಹಿಸುದ್ದಿ

ಭಾರತೀಯ ರಿಸರ್ವ್ ಬ್ಯಾಂಕ್ ಸಾಲದ ಬಡ್ಡಿದರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿದ್ದು, ಎಂಸಿಎಲ್ಆರ್, ಬೇಸ್ ರೇಟ್, ಪಿಎಲ್ಆರ್ ಮತ್ತು ಬಿಪಿಎಲ್ಆರ್ ಅಡಿಯಲ್ಲಿ ಸಾಲ ನೀಡುವ ವ್ಯವಸ್ಥೆಯನ್ನು ರದ್ದು ಮಾಡಿದೆ.

|

ಭಾರತೀಯ ರಿಸರ್ವ್ ಬ್ಯಾಂಕ್ ಸಾಲದ ಬಡ್ಡಿದರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿದ್ದು, ಎಂಸಿಎಲ್ಆರ್, ಬೇಸ್ ರೇಟ್, ಪಿಎಲ್ಆರ್ ಮತ್ತು ಬಿಪಿಎಲ್ಆರ್ ಅಡಿಯಲ್ಲಿ ಸಾಲ ನೀಡುವ ವ್ಯವಸ್ಥೆಯನ್ನು ರದ್ದು ಮಾಡಿದೆ.
ನಿಯಂತ್ರಣ ಮತ್ತು ಮೇಲ್ವಿಚಾರಣೆ ಬಲಪಡಿಸುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಮತ್ತು ನಿಯಂತ್ರಕ ನೀತಿ ಕ್ರಮಗಳು ಕೈಗೊಳ್ಳಬೇಕಾಗುತ್ತದೆ ಎಂದು ಆರ್ಬಿಐ ಹೇಳಿದೆ.

ಆರ್ಬಿಐನಿಂದ ಬ್ಯಾಂಕುಗಳಿಗೆ ಸೂಚನೆ! ಸಾಲ ಪಡೆಯುವವರಿಗೆ ಸಿಹಿಸುದ್ದಿ

2019 ಏಪ್ರಿಲ್ 1 ರ ನಂತರ ಬ್ಯಾಂಕುಗಳು ಗೃಹ ಸಾಲ, ವಾಹನ ಸಾಲ ಮತ್ತು ವೈಯಕ್ತಿಕ ಸಾಲ ನೀಡುವ ನಿಯಮದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಜೊತೆಗೆ ಎಂಎಸ್ಎಂಇ ಸಾಲ ನೀಡುವ ವ್ಯವಸ್ಥೆ ಬದಲಾಗುತ್ತಿದೆ.

ಇನ್ಮುಂದೆ ಬ್ಯಾಂಕ್ ಗಳು ಆರ್ಬಿಐನ ರೆಪೋ ದರದ ಆಧಾರದ ಮೇಲೆ ಸಾಲ ಒದಗಿಸಬೇಕಾಗುತ್ತದೆ. ತಮಗಿಷ್ಟ ಬಂದಂತೆ ಸಾಲ ನೀಡುವುದಾಗಲಿ, ಬಡ್ಡಿದರ ವಿಧಿಸುವುದಾಗಲಿ ಮಾಡುವಂತಿಲ್ಲ. ಬ್ಯಾಂಕುಗಳಿಗೆ ಅಂಕುಶ ಹಾಕಲು ಆರ್ಬಿಐ ಈ ನಿರ್ಧಾರ ಕೈಗೊಂಡಿದೆ.

ಒಂದು ವಿಭಾಗಕ್ಕೆ ಒಂದೇ ಮಾನದಂಡ ನಿಗದಿ ಮಾಡುವಂತೆ ಆರ್ಬಿಐ ಸೂಚಿಸಿದೆ. ಉದಾಹರಣೆಗೆ ಬ್ಯಾಂಕುಗಳು ರೆಪೋ ದರದಲ್ಲಿ ಗೃಹ ಸಾಲ ನೀಡುತ್ತಿದ್ದಲ್ಲಿ, ಅದೇ ದರದಲ್ಲಿ ಸಾಲ ನೀಡಬೇಕಾಗಿದ್ದು ಅದನ್ನು ಬದಲಿಸುವಂತಿಲ್ಲ.

English summary

RBI set new benchmark to floating-rate loans: How auto, home loans will change

The way your home loans, auto loans and personal finance loans are priced is set to change from April 1, 2019.
Story first published: Thursday, December 6, 2018, 9:24 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X