For Quick Alerts
ALLOW NOTIFICATIONS  
For Daily Alerts

ಕೇಂದ್ರಕ್ಕೆ ಕಂಟಕ! ಉರ್ಜಿತ್ ನಂತರ ಸುರ್ಜಿತ್ ರಾಜೀನಾಮೆ

ಪ್ರಧಾನಿ ನರೇಂದ್ರ ಮೋದಿಯವರ ಆರ್ಥಿಕ ಸಲಹಾ ಸಮಿತಿಯಲ್ಲಿದ್ದ ಅರ್ಥಶಾಸ್ತ್ರಜ್ಞ ಸುರ್ಜಿತ್ ಭಲ್ಲಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

|

ಪ್ರಧಾನಿ ನರೇಂದ್ರ ಮೋದಿಯವರ ಆರ್ಥಿಕ ಸಲಹಾ ಸಮಿತಿಯಲ್ಲಿದ್ದ ಅರ್ಥಶಾಸ್ತ್ರಜ್ಞ ಸುರ್ಜಿತ್ ಭಲ್ಲಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

 
ಕೇಂದ್ರಕ್ಕೆ ಕಂಟಕ! ಉರ್ಜಿತ್ ನಂತರ ಸುರ್ಜಿತ್ ರಾಜೀನಾಮೆ

ನಿನ್ನೆಯಷ್ಟೇ ಆರ್‌ಬಿಐ ಗವರ್ನರ್ ಹುದ್ದೆಗೆ ಉರ್ಜಿತ್ ಪಟೇಲ್ ರಾಜೀನಾಮೆ ನೀಡಿದ್ದರು. ಇದೀಗ ಉರ್ಜಿತ್ ಬೆನ್ನಲ್ಲೇ ಸುರ್ಜಿತ್ ರಾಜೀನಾಮೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದ್ದು, ಕೇಂದ್ರ ಸರ್ಕಾರಕ್ಕೆ ಮುಖಭಂಗವಾದಂತಾಗಿದೆ. ಇವರ ರಾಜೀನಾಮೆಯಿಂದ ಸರ್ಕಾರಕ್ಕೆ ಹಿನ್ನಡೆಯಾಗಲಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.

 

ಟ್ವಿಟರ್ ಮೂಲಕ ಸುರ್ಜಿತ್ ಭಲ್ಲಾ, ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯ ತಾತ್ಕಾಲಿಕ ಸದಸ್ಯ ಸ್ಥಾನಕ್ಕೆ ಡಿಸೆಂಬರ್ 1ರಂದು ರಾಜೀನಾಮೆ ನೀಡಿರುವುದಾಗಿ ಪ್ರಕಟಿಸಿದ್ದಾರೆ. ಕೇಂದ್ರ ಮತ್ತು ಆರ್‌ಬಿಐ ಮಧ್ಯೆ ಆರ್ಥಿಕ ನೀತಿ ರೂಪಣೆ ಮತ್ತು ಸಾಲ ನೀಡುವಿಕೆಯ ನಿಯಮ ಸಡಿಲಿಕೆ ಕುರಿತು ಜಟಾಪಟಿಯ ಪರಿಣಾಮ ಉರ್ಜಿತ್ ಪಟೇಲ್ ರಾಜೀನಾಮೆ ನೀಡಿದ್ದು, ಇದೀಗ ಸುರ್ಜಿತ್ ಭಲ್ಲಾ ರಾಜೀನಾಮೆ ಕೂಡ ಹಗ್ಗಜಗ್ಗಾಟದ ಪರಿಣಾಮ ಎನ್ನಲಾಗಿದೆ.

Read more about: rbi money finance news
English summary

Surjit Bhalla resigns from PM Modi's economic advisory council

odi's economic advisory council effective December 1, a spokesman in Modi's office said on Tuesday.
Story first published: Tuesday, December 11, 2018, 15:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X