ಇಪಿಎಫ್ ನಿಯಮದಲ್ಲಿ ದೊಡ್ಡ ಬದಲಾವಣೆ

ಇಪಿಎಫ್ ನಿಯಮದಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದ್ದು, ಭವಿಷ್ಯ ನಿಧಿ ಹೊಸ ನಿಯಮದಡಿ 60 ವರ್ಷಕ್ಕಿಂತ ಮೊದಲು ಶೇ. 100ರಷ್ಟು ಪಿಎಫ್ ಹಣವನ್ನು ಡ್ರಾ ಮಾಡುವಂತಿಲ್ಲ.

ಇಪಿಎಫ್ ನಿಯಮದಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದ್ದು, ಭವಿಷ್ಯ ನಿಧಿ ಹೊಸ ನಿಯಮದಡಿ 60 ವರ್ಷಕ್ಕಿಂತ ಮೊದಲು ಶೇ. 100ರಷ್ಟು ಪಿಎಫ್ ಹಣವನ್ನು ಡ್ರಾ ಮಾಡುವಂತಿಲ್ಲ. ಅಂದರೆ ನಿವೃತ್ತಿಗೂ ಮುನ್ನ ಪಿಎಫ್ ನ ಎಲ್ಲ ಹಣವನ್ನು ಡ್ರಾ ಮಾಡಲು ಸಾಧ್ಯವಿಲ್ಲ.

ಇಪಿಎಫ್ ನಿಯಮದಲ್ಲಿ ದೊಡ್ಡ ಬದಲಾವಣೆ

ಹೊಸ ನಿಯಮದ ಪ್ರಕಾರ, ಯಾವುದೇ ವ್ಯಕ್ತಿ 60 ವರ್ಷಕ್ಕಿಂತ ಮೊದಲೇ ಕೆಲಸ ಬಿಟ್ಟರೂ ಶೇ. 75ರಷ್ಟು ಮಾತ್ರ ಪಿಎಫ್ ಹಣವನ್ನು ಹಿಂಪಡೆಯಬಹುದು. ಸದ್ಯ ಪಿಎಫ್ ನ ಶೇ. 100 ರಷ್ಟು ಹಣವನ್ನು ಪಡೆಯಬಹುದಾಗಿತ್ತು.

ನೌಕರನ ಸಂಬಳ 15 ಸಾವಿರಕ್ಕಿಂತ ಕಡಿಮೆಯಿದ್ದರೆ ಆತನ ಸಂಬಳದಲ್ಲಿ ಪ್ರತಿ ತಿಂಗಳು ಶೇ. 12ರಷ್ಟು ಭಾಗ ಪಿಎಫ್ ಖಾತೆ ಸೇರುತ್ತದೆ. ಕಂಪನಿ ಶೇ. 8.33 ರಷ್ಟು ಪಿಂಚಣಿ ಯೋಜನೆಗೆ ಹಾಗೂ ಶೇ. 3.67ರಷ್ಟು ಇಪಿಎಫ್ ಗೆ ಹಣ ನೀಡುತ್ತದೆ. ನಿವೃತ್ತಿಗೂ ಮುನ್ನ ಪಿಎಫ್ ಹಣ ಸಂಪೂರ್ಣ ಡ್ರಾ ಮಾಡಲು ಅರ್ಜಿ ಸಲ್ಲಿಸಿದ್ದರು. ಇದು ನಿವೃತ್ತಿ ನಂತರದಲ್ಲಿ ನೌಕರರ ಹಾಗೂ ಅವರ ಕುಟುಂಬದ ಮೇಲೆ ಪ್ರಭಾವ ಬೀರುತ್ತದೆ ಎಂಬ ಕಾರಣಕ್ಕೆ ಹೊಸ ನಿಯಮ ಜಾರಿಗೆ ತಂದಿದೆ. ಪ್ರಧಾನ ಮಂತ್ರಿ ಆವಾಸ ಯೋಜನೆಯ ಹೊಸ ನಿಯಮಗಳೇನು? ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+