For Quick Alerts
ALLOW NOTIFICATIONS  
For Daily Alerts

8.27 ಲಕ್ಷ ಉದ್ಯೋಗ ಸೃಷ್ಟಿ: ಇಪಿಎಫ್ಒ

ಉದ್ಯೋಗದ ಉತ್ಪಾದನೆಯು ಸಂಘಟಿತ ಕಾರ್ಮಿಕ ವಲಯದಲ್ಲಿ (ಔಪಚಾರಿಕ ವಲಯ) ಅಕ್ಟೋಬರ್ 2018 ರ ಅವಧಿಯಲ್ಲಿ 8.27 ಲಕ್ಷಕ್ಕೆ ಏರಿದೆ.

|

ಉದ್ಯೋಗದ ಉತ್ಪಾದನೆಯು ಸಂಘಟಿತ ಕಾರ್ಮಿಕ ವಲಯದಲ್ಲಿ (ಔಪಚಾರಿಕ ವಲಯ) ಅಕ್ಟೋಬರ್ 2018 ರ ಅವಧಿಯಲ್ಲಿ 8.27 ಲಕ್ಷಕ್ಕೆ ಏರಿದೆ. ಕಳೆದ 14 ತಿಂಗಳಲ್ಲಿ 79.14 ಲಕ್ಷ‌ ಉದ್ಯೋಗಿಗಳು ಇಪಿಎಫ್ಒನಲ್ಲಿ ಸೇರ್ಪಡೆಗೊಂಡಿದ್ದಾರೆ ಎಂದು ಇಪಿಎಫ್ಒ ವೇತನದಾರರ ಮಾಹಿತಿ ಪ್ರಕಾರ ಬಿಡುಗಡೆ ಮಾಡಿದೆ.

8.27 ಲಕ್ಷ ಉದ್ಯೋಗ ಸೃಷ್ಟಿ: ಇಪಿಎಫ್ಒ

ಉದ್ಯೋಗ ಸೃಷ್ಟಿಯಲ್ಲಿ ಏರಿಕೆಯಾಗಿದ್ದರೂ, ವೇತನದಾರರ ಪಟ್ಟಿಯಲ್ಲಿ (ಪೇ ರೋಲ್‌) ಶೇ. 10.89 ರಷ್ಟು ಇಳಿಕೆಯಾಗಿದೆ. ಹಣ ಪಾವತಿಯಲ್ಲಿ ಇಳಿಕೆ ಕಂಡಿದ್ದರೂ, ದೇಶದಲ್ಲಿ ಉದ್ಯೋಗ ಸೃಷ್ಟಿ ಹೆಚ್ಚಾಗಿದೆ. 14 ತಿಂಗಳಲ್ಲಿ‌ ಮಾರ್ಚ್‌ನಲ್ಲಿ ಸುಮಾರು 1.59 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ‌. ಇನ್ನು 22 ರಿಂದ 25 ವಯೋಮಾನದ 2.32 ಲಕ್ಷ ಯುವಕರಿಗೆ ಉದ್ಯೋಗ ಲಭಿಸಿದೆ ಎಂದು ಇಪಿಎಫ್ಒ ತಿಳಿಸಿದೆ.

Read more about: epf epfo employment money jobs
English summary

8.27 lakh jobs created in October: EPFO payroll data

Employment generation in the formal sector nearly trebled to 8.27 lakh in October 2018 as compared to 2.81 lakh in the same month a year ago.
Story first published: Friday, December 21, 2018, 10:47 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X