ಏರ್ಟೆಲ್ ಭರ್ಜರಿ ಆಫರ್! ವ್ಯಾಲಿಡಿಟಿ, ಡೇಟಾ ಸೌಲಭ್ಯ ಏರಿಕೆ

ಟೆಲಿಕಾಂ ಸಂಸ್ಥೆಗಳು ತಮ್ಮ ಹಳೆಯ ಯೋಜನೆಗಳನ್ನು ಪರಿಷ್ಕರಿಸಿ ಗ್ರಾಹಕರನ್ನು ಆಕರ್ಷಿಸಲು ಮುಂದಾಗುವುದನ್ನು ನೋಡಬಹುದು.

ಟೆಲಿಕಾಂ ಸಂಸ್ಥೆಗಳು ತಮ್ಮ ಹಳೆಯ ಯೋಜನೆಗಳನ್ನು ಪರಿಷ್ಕರಿಸಿ ಗ್ರಾಹಕರನ್ನು ಆಕರ್ಷಿಸಲು ಮುಂದಾಗುವುದನ್ನು ನೋಡಬಹುದು. ಇದೀಗ ಏರ್ಟೆಲ್ ಕಂಪನಿ ತನ್ನ ಎರಡು ಪ್ರಿಪೇಯ್ಡ್ ಯೋಜನೆಗಳನ್ನು ಪರಿಷ್ಕರಿಸಿದ್ದು, ಗ್ರಾಹಕರಿಗೆ ಹೆಚ್ಚು ವ್ಯಾಲಿಡಿಟಿ ಮತ್ತು ಡೇಟಾ ಒದಗಿಸುತ್ತಿದೆ. ಜಿಯೋ, ಏರ್ಟೆಲ್, ವೋಡಾಫೋನ್ ಯಾವ ಪ್ಲಾನ್ ಗಳು ಬೆಸ್ಟ್?

ರೂ. 399 ಪ್ಲಾನ್

ರೂ. 399 ಪ್ಲಾನ್

ಏರ್ಟೆಲ್ ತನ್ನ ರೂ. 399ಯೋಜನೆಯನ್ನು ಪರಿಷ್ಕರಿಸಿದ್ದು, ಹಿಂದೆ ಇದ್ದ 70 ದಿನಗಳ ವ್ಯಾಲಿಡಿಟಿಯನ್ನು 84 ದಿನಗಳಿಗೆ ಹೆಚ್ಚಿಸಿದೆ. ಜೊತೆಗೆ ಅನಿಯಮಿತಕರೆ ಸೌಲಭ್ಯ ಇರಲಿದೆ. ಆದರೆ ಈ ಪ್ಲ್ಯಾನ್ ನಲ್ಲಿ ಹಿಂದೆ ಇದ್ದ 1.4 ಜಿಬಿ ಡೇಟಾವನ್ನು 1 ಜಿಬಿಗೆ ಇಳಿಸಲಾಗಿದೆ. ಪ್ರತಿದಿನ ನೂರು ಎಸ್ಎಂಎಸ್ ಗಳೂ ಇರಲಿವೆ.

ರೂ. 448 ಪ್ಲಾನ್

ರೂ. 448 ಪ್ಲಾನ್

ಇನ್ನು ರೂ. 448 ಯೋಜನೆಯಲ್ಲಿ 82 ದಿನಗಳ ವ್ಯಾಲಿಡಿಟಿ ಇರಲಿದ್ದು, ಈ ಹಿಂದೆ ಇದ್ದ ದಿನಕ್ಕೆ 1.4 ಜಿಬಿ ಡಾಟಾವನ್ನು 1.5 ಜಿಬಿಗೆ ಹೆಚ್ಚಿಸಲಾಗಿದೆ.
ಇನ್ನುಳಿದಂತೆ ಅನಿಯಮಿತ ಕರೆಗಳು ಹಾಗು ಪ್ರತಿದಿನ ನೂರು ಎಸ್ಎಂಎಸ್ ಸಿಗಲಿದೆ.

ರೂ. 199 ಪ್ಲಾನ್

ರೂ. 199 ಪ್ಲಾನ್

ಈ ಯೋಜನೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಏರ್ಟೆಲ್ ರೂ. 199 ಪ್ರಿಪೇಡ್ ಯೋಜನೆಯು ದಿನಕ್ಕೆ 1.5 ಜಿಬಿ ಡೇಟಾವನ್ನು 28 ದಿನಗಳವರೆಗೆ ಒದಗಿಸುತ್ತದೆ. ಒಟ್ಟು 42GB ಡೇಟಾವನ್ನು 100 ದಿನನಿತ್ಯದ SMS ಮತ್ತು ಅನಿಯಮಿತ ಸ್ಥಳೀಯ/ ಎಸ್ಟಿಡಿ ಮತ್ತು ರೋಮಿಂಗ್ ಧ್ವನಿ ಕರೆಗಳನ್ನು ಪಡೆಯುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+