ಶೀಘ್ರದಲ್ಲೇ ರೂ. 20 ಹೊಸ ನೋಟು ಬಿಡುಗಡೆ

ನೋಟು ರದ್ದತಿ ನಂತರ ಆರ್ಬಿಐ ಹಲವು ಹೊಸ ನೋಟುಗಳನ್ನು ಮುದ್ರಣ ಮಾಡಿದೆ. ಇದೀಗ ರೂ. 20 ಮುಖಬೆಲೆಯ ಹೊಸ ನೋಟುಗಳನ್ನು ಜಾರಿಗೆ ತರಲಿದೆ ಎಂದು ಕೇಂದ್ರ ಬ್ಯಾಂಕ್ ಹೇಳಿದೆ.

ನೋಟು ರದ್ದತಿ ನಂತರ ಆರ್ಬಿಐ ಹಲವು ಹೊಸ ನೋಟುಗಳನ್ನು ಮುದ್ರಣ ಮಾಡಿದೆ. ಇದೀಗ ರೂ. 20 ಮುಖಬೆಲೆಯ ಹೊಸ ನೋಟುಗಳನ್ನು ಜಾರಿಗೆ ತರಲಿದೆ ಎಂದು ಕೇಂದ್ರ ಬ್ಯಾಂಕ್ ಹೇಳಿದೆ.

ಶೀಘ್ರದಲ್ಲೇ ರೂ. 20 ಹೊಸ ನೋಟು ಬಿಡುಗಡೆ

ರೂ. 20 ಹೊಸ ನೋಟು ಹಳೆ ನೋಟಿಗಿಂತ ಸಾಕಷ್ಟು ವೈಶಿಷ್ಟ್ಯತೆಗಳನ್ನು ಹೊಂದಿರಲಿದೆ. ಶೀಘ್ರದಲ್ಲೇ ಹೊಸ ನೋಟು ನಿಮ್ಮ ಕೈಗೆ ಸೇರಲಿದೆ. ಹೊಸ ನೋಟಿನ ಜೊತೆ ಹಳೆ ನೋಟುಗಳು ಕೂಡ ಚಾಲ್ತಿಯಲ್ಲಿರಲಿದ್ದು, ನೋಟು ಅಮಾನ್ಯೀಕರಣದ ನಂತರ ರೂ. 10, 50, 100, 200, 500 ಮತ್ತು 2000 ನೋಟುಗಳು ಹೊಸ ಬಣ್ಣ, ವಿನ್ಯಾಸದಲ್ಲಿ ಮುದ್ರಣಗೊಂಡಿವೆ.

ಮುದ್ರಣಗೊಳ್ಳುತ್ತಿರುವ ಹೊಸ ನೋಟುಗಳು ಹಳೆ ನೋಟುಗಳಿಗಿಂತ ಸಾಕಷ್ಟು ಭಿನ್ನವಾದ ವೈಶಿಷ್ಟ್ಯತೆಯಿಂದ ಕೂಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+