For Quick Alerts
ALLOW NOTIFICATIONS  
For Daily Alerts

ಎಟಿಎಂ ಕಾರ್ಡ್ ಬದಲಾವಣೆ ಮಾಡಿಲ್ಲವೆ? ಆರ್ಬಿಐ ಹೊಸ ನಿಯಮ ಏನು ಗೊತ್ತಾ..

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ), ಡೆಬಿಟ್ ಕಾರ್ಡ್ ನಲ್ಲಿ ಆಗುತ್ತಿರುವ ವಂಚನೆ ತಪ್ಪಿಸಲು ಚಿಪ್ ರಹಿತ ಎಟಿಎಂ ಕಾರ್ಡ್ ರದ್ದುಗೊಳಿಸಿ, ಇಎಂವಿ ಚಿಪ್ ಇರುವ ಕಾರ್ಡ್ ನೀಡುವಂತೆ ಎಲ್ಲ ಬ್ಯಾಂಕ್ ಗಳಿಗೆ ಸೂಚಿಸಿತ್ತು.

|

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ), ಡೆಬಿಟ್ ಕಾರ್ಡ್ ನಲ್ಲಿ ಆಗುತ್ತಿರುವ ವಂಚನೆ ತಪ್ಪಿಸಲು ಚಿಪ್ ರಹಿತ ಎಟಿಎಂ ಕಾರ್ಡ್ ರದ್ದುಗೊಳಿಸಿ, ಇಎಂವಿ ಚಿಪ್ ಇರುವ ಕಾರ್ಡ್ ನೀಡುವಂತೆ ಎಲ್ಲ ಬ್ಯಾಂಕ್ ಗಳಿಗೆ ಸೂಚಿಸಿತ್ತು.

ಹೊಸ ಡೆಬಿಟ್ ಕಾರ್ಡ್ ಪಡೆದುಕೊಳ್ಳಲು ಡಿಸೆಂಬರ್ 31, 2018 ರವರೆಗೆ ಅವಕಾಶ ನೀಡಲಾಗಿತ್ತು. ಅಲ್ಲದೇ ಜನವರಿ ಒಂದರಿಂದ ಚಿಪ್ ರಹಿತ ಕಾರ್ಡ್ ಬಳಕೆಸಾಧ್ಯವಿಲ್ಲವೆಂದು ಘೋಷಣೆ ಮಾಡಲಾಗಿತ್ತು.

ಶೇ. 40 ಜನರಿಂದ ಕಾರ್ಡ್ ಬದಲು

ಶೇ. 40 ಜನರಿಂದ ಕಾರ್ಡ್ ಬದಲು

ಬ್ಯಾಂಕ್ ಸೂಚನೆ ಮೇರೆಗೆ ಅನೇಕ ಗ್ರಾಹಕರು ಕಾರ್ಡ್ ಬದಲಿಸಿಕೊಂಡಿದ್ದಾರೆ. ಆದರೆ ಶೇ. 40 ರಷ್ಟು ಬ್ಯಾಂಕ್ ಗ್ರಾಹಕರು ಮಾತ್ರ ಕಾರ್ಡ್ ಬದಲಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.

ನಿಯಮ ಸಡಿಲಿಕೆ

ನಿಯಮ ಸಡಿಲಿಕೆ

ಕಾರ್ಡ್ ಬದಲಾಯಿಸದೆ ಇರುವ ಗ್ರಾಹಕರಿಗೆ ಬಳಿ ಹಳೆ ಕಾರ್ಡ್ ಇದ್ದು, ಅವರಿಗೆ ತೊಂದರೆಯಾಗದಿರಲಿ ಎನ್ನುವ ಕಾರಣಕ್ಕೆ ಆರ್ಬಿಐ ತನ್ನ ನಿಯಮವನ್ನು ಸಡಿಲಗೊಳಿಸಿದೆ.
ಚಿಪ್ ಇಲ್ಲದ ಮ್ಯಾಜಿಸ್ಟ್ರಿಪ್ ಕಾರ್ಡ್ ಕೂಡ ಕೆಲಸ ಮಾಡಲಿದೆ. ಹಳೆ ಕಾರ್ಡ್ ಎಲ್ಲಿಯವರೆಗೆ ಕಾರ್ಯನಿರ್ವಹಿಸಲಿದೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ.

ಇಎಂವಿ ಚಿಪ್ ಕಾರ್ಡ್

ಇಎಂವಿ ಚಿಪ್ ಕಾರ್ಡ್

ಬ್ಯಾಂಕುಗಳಲ್ಲಿ ಇಎಂವಿ ಚಿಪ್ ಕಾರ್ಡ್ ಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ಬ್ಯಾಂಕ್ ತನ್ನೆಲ್ಲ ಗ್ರಾಹಕರಿಗೆ ಹೊಸ ಎಟಿಎಂ ಕಾರ್ಡ್ ಸಿದ್ಧಪಡಿಸಿದೆ. ಆದರೆ ಗ್ರಾಹಕರು ಮಾತ್ರ ಹೊಸ ಕಾರ್ಡ್ ಪಡೆಯುತ್ತಿಲ್ಲ. ಇದರಿಂದ ಇಎಂವಿ ಚಿಪ್ ಕಾರ್ಡ್ ಬ್ಯಾಂಕ್ ನಲ್ಲಿಯೇ ಇದ್ದು, ಶಾಖೆಗೆ ಬಂದು ಹೊಸ ಕಾರ್ಡ್ ಪಡೆಯುವಂತೆ ಬ್ಯಾಂಕ್ ಗಳು ಗ್ರಾಹಕರಿಗೆ ಮನವಿ ಮಾಡುತ್ತಿವೆ.

Read more about: rbi banking money
English summary

Old ATM cards will not be closed banks will be given in the rules

Old ATM cards will not be closed banks will be given in the rules.
Story first published: Monday, January 7, 2019, 15:47 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X