For Quick Alerts
ALLOW NOTIFICATIONS  
For Daily Alerts

ಕಹಿಸುದ್ದಿ! ಚಿನ್ನ, ಬೆಳ್ಳಿ ದುಬಾರಿ

ಭಾರತೀಯರಿಗೆ ಚಿನ್ನಾಭರಣಗಳೆಂದರೆ ಎಲ್ಲಿಲ್ಲದ ವ್ಯಾಮೋಹ. ಬಂಗಾರ ಮದುವೆ ಸಮಾರಂಭ, ಹಬ್ಬದ ಸೀಸನ್ ಗಳಲ್ಲಿ ಚಿನ್ನ ಖರೀದಿಸುವುದು ವಾಡಿಕೆ.

|

ಭಾರತೀಯರಿಗೆ ಚಿನ್ನಾಭರಣಗಳೆಂದರೆ ಎಲ್ಲಿಲ್ಲದ ವ್ಯಾಮೋಹ. ಬಂಗಾರ ಮದುವೆ ಸಮಾರಂಭ, ಹಬ್ಬದ ಸೀಸನ್ ಗಳಲ್ಲಿ ಚಿನ್ನ ಖರೀದಿಸುವುದು ವಾಡಿಕೆ. ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆ ಹಾಗು ಸ್ಥಳೀಯ ಆಭರಣ ತಯಾರಕರ ಬೇಡಿಕೆ ಚಿನ್ನದ ಬೆಲೆ ಏರಿಳಿಕೆ ಕಾರಣವಾಗಿರುತ್ತದೆ.

ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳನ್ನು ಇಲ್ಲಿ ನೀಡಲಾಗಿದೆ. ಬೆಂಗಳೂರು ಲೆಕ್ಕದಲ್ಲಿ ಚಿನ್ನದ ಬೆಲೆ

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 29800, 24 ಕ್ಯಾರೆಟ್ ಚಿನ್ನ ರೂ. 32850, ಬೆಳ್ಳಿ ದರ: ರೂ. 41450
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 29800, 24 ಕ್ಯಾರೆಟ್ ಚಿನ್ನ ರೂ. 32850, ಬೆಳ್ಳಿ ದರ: ರೂ. 41450
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 29800, 24 ಕ್ಯಾರೆಟ್ ಚಿನ್ನ ರೂ. 32850, ಬೆಳ್ಳಿ ದರ: ರೂ. 41450
ಹುಬ್ಬಳ್ಳಿ
22ಕ್ಯಾರೆಟ್ ಚಿನ್ನ ರೂ. 29800, 24 ಕ್ಯಾರೆಟ್ ಚಿನ್ನ ರೂ. 32850, ಬೆಳ್ಳಿ ದರ: ರೂ. 41450
ನಗರ: ಬೆಳಗಾವಿ
22ಕ್ಯಾರೆಟ್ ಚಿನ್ನ ರೂ. 29800, 24 ಕ್ಯಾರೆಟ್ ಚಿನ್ನ ರೂ. 32850, ಬೆಳ್ಳಿ ದರ: ರೂ. 41450
ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 29800, 24 ಕ್ಯಾರೆಟ್ ಚಿನ್ನ ರೂ. 32850, ಬೆಳ್ಳಿ ದರ: ರೂ. 41450

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 31000, 24 ಕ್ಯಾರೆಟ್ ಚಿನ್ನ ರೂ. 32750, ಬೆಳ್ಳಿ ದರ: ರೂ. 41450
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 31280, 24 ಕ್ಯಾರೆಟ್ ಚಿನ್ನ ರೂ. 31450, ಬೆಳ್ಳಿ ದರ: ರೂ. 41450
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 31280, 24 ಕ್ಯಾರೆಟ್ ಚಿನ್ನ ರೂ. 31450, ಬೆಳ್ಳಿ ದರ: ರೂ. 41450
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 31450, 24ಕ್ಯಾರೆಟ್ ಚಿನ್ನ ರೂ. 32850, ಬೆಳ್ಳಿ ದರ: ರೂ. 41450
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 31000, 24 ಕ್ಯಾರೆಟ್ ಚಿನ್ನ ರೂ. 33250, ಬೆಳ್ಳಿ ದರ: ರೂ. 41450

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 30350, 24ಕ್ಯಾರೆಟ್ ಚಿನ್ನ ರೂ. 31770, ಬೆಳ್ಳಿ ದರ: ರೂ. 41450
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 30350, 24ಕ್ಯಾರೆಟ್ ಚಿನ್ನ ರೂ. 31770, ಬೆಳ್ಳಿ ದರ: ರೂ. 41450
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 30350, 24 ಕ್ಯಾರೆಟ್ ಚಿನ್ನ ರೂ. 31770, ಬೆಳ್ಳಿ ದರ: ರೂ. 41450
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 29600, 24ಕ್ಯಾರೆಟ್ ಚಿನ್ನ ರೂ. 32850, ಬೆಳ್ಳಿ ದರ: ರೂ. 41450
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 30350, 24 ಕ್ಯಾರೆಟ್ ಚಿನ್ನ ರೂ. 31770, ಬೆಳ್ಳಿ ಬೆಲೆ: ರೂ. 41450

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 31160, 24 ಕ್ಯಾರೆಟ್ ಚಿನ್ನ: ರೂ. 31710, ಬೆಳ್ಳಿ ಬೆಲೆ: ರೂ. 41450
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 31160, 24ಕ್ಯಾರೆಟ್ ಚಿನ್ನ ರೂ. , 31710, ಬೆಳ್ಳಿ ದರ: ರೂ. 41450
ನಗರ: ಭುವನೇಶ್ವರ
2ಕ್ಯಾರೆಟ್ ಚಿನ್ನ: ರೂ. 31200, 24 ಕ್ಯಾರೆಟ್ ಚಿನ್ನ ರೂ. 31750, ಬೆಳ್ಳಿ ಬೆಲೆ: ರೂ. 41450
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 30100, ಕ್ಯಾರೆಟ್ ಚಿನ್ನ ರೂ. 31550, ಬೆಳ್ಳಿ ಬೆಲೆ: ರೂ. 41450
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 31450, 24 ಕ್ಯಾರೆಟ್ ಚಿನ್ನ ರೂ. 32850, ಬೆಳ್ಳಿ ದರ: ರೂ. 41450

Read more about: gold finance news business silver
English summary

Today gold and Silver rate

Kannada Goodreturns is providing gold price in India herewith for our readers informational purposes only.
Story first published: Tuesday, January 8, 2019, 14:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X