ಪ್ರಯಾಣಿಕರಿಗೆ ಸಿಹಿಸುದ್ದಿ! ರೈಲ್ವೆ ಇಲಾಖೆ ಹೊಸ ನಿಯಮ

ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕರ ಅನುಕೂಲಕ್ಕಾಗಿ ದಿನಕ್ಕೊಂದು ಸೇವೆ ಶುರು ಮಾಡ್ತಿದೆ. ಭಾರತೀಯ ರೈಲ್ವೆ ಇಲಾಖೆ ಆನ್ಲೈನ್ ಟಿಕೇಟ್ ಬುಕ್ಕಿಂಗ್ ಸುಲಭಗೊಳಿಸಲು ಹಲವು ಸುಲಭ ನಿಯಮಗಳನ್ನು ಜಾರಿ ತರುತ್ತಿದೆ.

ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕರ ಅನುಕೂಲಕ್ಕಾಗಿ ದಿನಕ್ಕೊಂದು ಸೇವೆ ಶುರು ಮಾಡ್ತಿದೆ.
ಭಾರತೀಯ ರೈಲ್ವೆ ಇಲಾಖೆ ಆನ್ಲೈನ್ ಟಿಕೇಟ್ ಬುಕ್ಕಿಂಗ್ ಸುಲಭಗೊಳಿಸಲು ಹಲವು ಸುಲಭ ನಿಯಮಗಳನ್ನು ಜಾರಿ ತರುತ್ತಿದೆ.

ಪ್ರಯಾಣಿಕರಿಗೆ ಸಿಹಿಸುದ್ದಿ! ರೈಲ್ವೆ ಇಲಾಖೆ ಹೊಸ ನಿಯಮ

ಈ ನಿಟ್ಟಿನಲ್ಲಿ ಐಆರ್ಸಿಟಿಸಿ ಮತ್ತೊಂದು ಹೆಜ್ಜೆ ಇಟ್ಟಿದ್ದು, ಒಂದು ಐಡಿಯಲ್ಲಿ ಐಆರ್ಸಿಟಿಸಿ ವೆಬ್ಸೈಟ್ ನಲ್ಲಿ 12 ಟಿಕೆಟ್ ಬುಕ್ ಮಾಡಬಹುದಾಗಿದೆ. ಈ ಹಿಂದೆ ಒಂದು ತಿಂಗಳಿಗೆ ಒಂದು ಐಡಿಯಲ್ಲಿ ಕೇವಲ 6 ಟಿಕೆಟ್ ಬುಕ್ ಮಾಡಬಹುದಾಗಿತ್ತು.

ಪ್ರಯಾಣಿಕರ ಆಧಾರ್ ಕಾರ್ಡ್, ಐಆರ್ಸಿಟಿಸಿ ಜೊತೆ ಲಿಂಕ್ ಆಗಿದ್ದಲ್ಲಿ ಮಾತ್ರ ಟಿಕೆಟ್ ಬುಕ್ ಮಾಡಬಹುದು. ಒಂದು ತಿಂಗಳಿಗೆ ಒಂದು ಐಡಿಯಲ್ಲಿ 12 ಟಿಕೆಟ್ ಬುಕ್ ಮಾಡುವ ಅವಕಾಶ ಕಲ್ಪಿಸಲಾಗಿದೆ.
ಹೊಸ ನಿಯಮದ ಅನುಸಾರ ಪ್ರಯಾಣಿಕರು ಪ್ರಯಾಣಕ್ಕೆ 120 ದಿನಗಳ ಮೊದಲೇ ಟಿಕೆಟ್ ಬುಕ್ ಮಾಡಬಹುದು.
ಬುಕಿಂಗ್ ಸಮಯವನ್ನು ಬೆಳಿಗ್ಗೆ 10 ರಿಂದ ರಾತ್ರಿ 11 ವರೆಗೆ ನಿಗದಿಪಡಿಸಲಾಗಿದೆ. ದಿನವೊಂದಕ್ಕೆ ಕೇವಲ 2 ಟಿಕೆಟ್ ಬುಕ್ ಮಾಡಬಹುದಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+