ಗಣರಾಜ್ಯೋತ್ಸವಕ್ಕೆ ಬಂಪರ್ ಆಫರ್! ಎಫ್‌ಡಿ ಮೇಲೆ ಶೇ. 9.75 ಬಡ್ಡಿದರ ಲಭ್ಯ

ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ ಹಿರಿಯ ನಾಗರಿಕರಿಗೆ ವಿಶೇಷ ಆಫರ್ ನೀಡಲು ಮುಂದಾಗಿದ್ದು, ಈ ಕೊಡುಗೆ ಜನವರಿ 22 ರಿಂದ 28 ರವರೆಗೆ ಲಭ್ಯವಾಗಲಿದೆ.

ಹಬ್ಬಗಳ ಸಂದರ್ಭದಲ್ಲಿ ಬ್ಯಾಂಕುಗಳು, ಕಂಪನಿಗಳು ಗ್ರಾಹಕರನ್ನು ಸೆಳೆಯಲು ಹಲವಾರು ಆಕರ್ಷಕ ಕೊಡುಗೆಗಳನ್ನು ಘೋಷಿಸುವುದು ಸಾಮಾನ್ಯ ಸಂಗತಿ.

ಜನೆವರಿ 26 ರಂದು ಗಣರಾಜ್ಯೋತ್ಸವ ಇರುವ ಸಂದರ್ಭದಲ್ಲಿ ಬೆಂಗಳೂರು ಮೂಲದ ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಬಂಪರ್ ಕೊಡುಗೆಯೊಂದನ್ನು ಪರಿಚಯಿಸಿದೆ. ಮನೆಯಲ್ಲೇ ಕುಳಿತು ಕೆಲಸ ಮಾಡಿ, ಪ್ರತಿದಿನ ರೂ. 1000 ಗಳಿಸಿ..

ಹಿರಿಯ ನಾಗರಿಕರಿಗೆ ಶೇ. 9.75 ಬಡ್ಡಿದರ

ಹಿರಿಯ ನಾಗರಿಕರಿಗೆ ಶೇ. 9.75 ಬಡ್ಡಿದರ

ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ ಹಿರಿಯ ನಾಗರಿಕರಿಗೆ ವಿಶೇಷ ಆಫರ್ ನೀಡಲು ಮುಂದಾಗಿದ್ದು, ಈ ಕೊಡುಗೆ ಜನವರಿ 22 ರಿಂದ 28 ರವರೆಗೆ ಲಭ್ಯವಾಗಲಿದೆ. 3 ವರ್ಷಗಳ ಅವಧಿಗೆ ಸ್ಥಿರ ಠೇವಣಿ (FD) ಇಡುವ ಹಿರಿಯ ನಾಗರಿಕರಿಗೆ ಶೇ. 9.75 ಬಡ್ಡಿದರ ನೀಡಲಾಗುವುದು ಎಂದು ಬ್ಯಾಂಕ್ ತಿಳಿಸಿದೆ.

ಗಣರಾಜ್ಯೋತ್ಸವ ವಿಶೇಷ

ಗಣರಾಜ್ಯೋತ್ಸವ ವಿಶೇಷ

ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ 70 ನೇ ಗಣರಾಜ್ಯೋತ್ಸವದ ಶುಭಘಳಿಗೆಯ ಅಂಗವಾಗಿ ಹಿರಿಯ ನಾಗರಿಕರಿಗೆ ಮಾತ್ರ ಈ ಸೌಲಭ್ಯ ನೀಡಲು ಮುಂದಾಗಿದೆ. ಜೊತೆಗೆ ಇತರೆ ಗ್ರಾಹಕರಿಗೂ ಆಕರ್ಷಕ ಬಡ್ಡಿದರ ನೀಡುವುದಾಗಿ ತಿಳಿಸಿದೆ.

ಅವಧಿ ಮತ್ತು ಬಡ್ಡಿದರ

ಅವಧಿ ಮತ್ತು ಬಡ್ಡಿದರ

- 181 ರಿಂದ 365 ದಿನಗಳ ಸ್ಥಿರ ಠೇವಣಿ ಮೇಲೆ ಶೇ. 8.75 ಬಡ್ಡಿದರ
- 1 ರಿಂದ 3 ವರ್ಷಗಳ ಅವಧಿಯ ನಿಶ್ಚಿತ ಠೇವಣಿ ಶೇ. 9 ರಷ್ಟು ಬಡ್ಡಿದರ
- 3-5 ವರ್ಷಗಳ ಅವಧಿಯ ಠೇವಣಿ ಮೇಲೆ ಶೇ. 8.5ರಷ್ಟು ಬಡ್ಡಿದರ
- 5-10 ವರ್ಷಗಳ ಅವಧಿಯ ಸ್ಥಿರ ಠೇವಣಿಗಳ ಮೇಲೆ ಶೇ. 7 ರಷ್ಟು ಬಡ್ಡಿದರ ನೀಡಲಾಗುವುದೆಂದು ಬ್ಯಾಂಕ್ ತಿಳಿಸಿದೆ.

ಮನೆ ಬಾಗಿಲಿಗೆ ಸೇವೆ

ಮನೆ ಬಾಗಿಲಿಗೆ ಸೇವೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+