ರಿಲಯನ್ಸ್ ಫ್ರೇಶ್ ಮತ್ತು ರಿಲಯನ್ಸ್ ಸ್ಮಾರ್ಟ್ ನಲ್ಲಿ ಮತ್ತೇ ಬಂದಿದೆ 'ಫುಲ್ ಪೈಸಾ ವಸೂಲ್ ಸೇಲ್'. ಈ ಮೆಗಾ ರಿಟೇಲ್ ಮೇಳದಲ್ಲಿ ಗ್ರಾಹಕರು ಭಾಗಿಯಾಗಬಹುದಾಗಿದ್ದು, 2019ರ ಜನವರಿ 23 ರಿಂದ ಜನವರಿ 27ರ ವರೆಗೆ ನಡೆಯಲಿರುವ ಶಾಪಿಂಗ್ ಹಬ್ಬದಲ್ಲಿ ದಿನಸಿ, ಹಣ್ಣುಗಳು, ತರಕಾರಿಗಳು, ಅಡುಗೆ ಪರಿಕರಗಳು ಮತ್ತು ಗೃಹ ಉಪಯೋಗಿ ವಸ್ತುಗಳ ಮೇಲೆ ಗ್ರಾಹಕರು ಉತ್ತಮ ಕೊಡುಗೆಗಳನ್ನು ಪಡೆಯಬಹುದಾಗಿದೆ.
ಇದೇ ಮೊದಲ ಬಾರಿಗೆ ಎರಡನೇ ದರ್ಜೆಯ ನಗರಗಳು ಮಾಡ್ರನ್ ರೀಟೆಲ್ ಮೇಳದಲ್ಲಿ ಭಾಗಿಯಾಗುತ್ತಿದ್ದು, ಭಾರತದ 90 ನಗರಗಳಲ್ಲಿ ರಿಯಲನ್ಸ್ ಫುಲ್ ಪೈಸಾ ವಸೂಲ್ ಸೇಲ್ ನಡೆಯಲಿದೆ.
ವಿಜಯಪುರ, ಬೆಳಗಾವಿ, ಧಾರವಾಡ, ಮಂಡ್ಯ, ವಾರಂಗಲ್, ಕರ್ನೂಲ್, ವಿಜಯನಗರಂ, ಕಾಕಿನಾಡ, ವೆಲ್ಲೂರ್ ಮತ್ತು ನಾಗಾರ್ಕೊಯಿಲ್ ನಗರಗಳ ಗ್ರಾಹಕರು ಈ ಸೇಲ್ ನಲ್ಲಿ ಭಾಗಿಯಾಗಬಹುದಾಗಿದೆ. ಈ ನಿಟ್ಟಿನಲ್ಲಿ ರಿಲಯನ್ಸ್ ರೀಟೆಲ್ ಹೊಸ ಹೆಜ್ಜೆಯನ್ನು ಇಟ್ಟಿದ್ದು, ಹೊಸ ನಗರಗಳ ಹೊಸ ಗ್ರಾಹಕರನ್ನು ತಲುಪಲು ಮುಂದಾಗಿದೆ.

ರಿಲಯನ್ಸ್ ರೀಟೆಲ್ ಕಿರಾಣಿ (ಗ್ರಾಸರಿ) ವಿಭಾಗದಲ್ಲಿ - ರಿಲಯನ್ಸ್ ಫ್ರೆಶ್ (ಅನುಕೂಲಕರ ಮಳಿಗೆಗಳು) ಮತ್ತು ರಿಲಯನ್ಸ್ ಸ್ಮಾರ್ಟ್ (ಹೈಪರ್ ಸ್ಟೋರ್) ಗಳನ್ನು ಕಳೆದ ಒಂದು ವರ್ಷದಲ್ಲಿ ಭಾರೀ ದೊಡ್ಡ ಮಟ್ಟದಲ್ಲಿ ವಿಸ್ತರಣೆ ಮಾಡುತ್ತಿದ್ದು, ಅದರಲ್ಲಿಯೂ ಎರಡನೇ ಮತ್ತು ಮೂರನೇ ದರ್ಜೆಯ ನಗರಗಳಲ್ಲಿ ಹೊಸ ಸೇವೆಯನ್ನು ಆರಂಭಿಸುತ್ತಿದೆ.
ಈ ಮೂಲಕ ರಿಲಯನ್ಸ್ ರೀಟೆಲ್ ಸ್ಟೋರ್ ಗಳು ಭಾರತದ 90 ನಗರಗಳಲ್ಲಿ ಸೇವೆಯನ್ನು ನೀಡಲು ಮುಂದಾಗಿದೆ, ಸಣ್ಣ ಪಟ್ಟಣಗಳಲ್ಲಿಯೂ ಮಾಡ್ರನ್ ಟ್ರೆಡ್ ಮಾದರಿಯ ಸೇವೆಯನ್ನು ನೀಡುತ್ತಿದ್ದು, ಹೊಸ ಮಾದರಿಯ ವಿಶೇಷವಾದ ರಿಟೇಲ್ ಶಾಪಿಂಗ್ ಅನುಭವನ್ನು ಭಾರತದ ಮೂಲೆ- ಮೂಲೆ ತಲುಪಿಸುತ್ತಿದೆ.
ಫುಲ್ ಪೈಸಾ ವಸೂಲ್ ಸೇಲ್ 360 ಮಿಡೀಯಾ ಪ್ಲಾನ್ ಬೆಂಬಲವನ್ನು ಹೊಂದಿದ್ದು, ಟಿವಿ ಕ್ಯಾಂಪೆನಿಂಗ್ ಮೂಲಕ ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಟಿವಿ ಚಾನಲ್‌ಗಳಲ್ಲಿ, ಸುಮಾರು 30 ಅಧಿಕ ನಗರಗಳಲ್ಲಿ ಪ್ರಿಂಟ್ ಕ್ಯಾಂಪೆನಿಂಗ್, ರೆಡಿಯೋ ಕ್ಯಾಂಪೆನಿಂಗ್ ಜೊತೆಗೆ ಡಿಜಿಟಲ್ ಕ್ಯಾಂಪೆನಿಂಗ್ ಫೇಸ್ ಬುಕ್, ಯೂಟ್ಯೂಬ್, ಟ್ವಿಟರ್ ಮತ್ತು ಗೂಗಲ್ ಡಿಸ್ ಪ್ಲೇ ನೆಟ್‌ವರ್ಕ್ ಮೂಲಕ ಜನರನ್ನು ತಲುಪುತ್ತಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?



Click it and Unblock the Notifications