ಏರಿಕೆ ಕಂಡ ಚಿನ್ನ, ಬೆಳ್ಳಿ ದರ

ಚಿನ್ನಾಭರಣಪ್ರಿಯರಾಗಿರುವ ಭಾರತೀಯರು ಮದುವೆ ಸಮಾರಂಭ, ಹಬ್ಬದ ಸೀಸನ್ ಗಳಲ್ಲಿ ಬಂಗಾರ ಖರೀದಿಸುವುದು ವಾಡಿಕೆ. ದೇಶದ ಯಾವ ನಗರದಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ? ಎಲ್ಲಿ ಖರೀದಿ ಮತ್ತು ಹೂಡಿಕೆ ಸೂಕ್ತ?

ಚಿನ್ನಾಭರಣಪ್ರಿಯರಾಗಿರುವ ಭಾರತೀಯರು ಮದುವೆ ಸಮಾರಂಭ, ಹಬ್ಬದ ಸೀಸನ್ ಗಳಲ್ಲಿ ಬಂಗಾರ ಖರೀದಿಸುವುದು ವಾಡಿಕೆ. ದೇಶದ ಯಾವ ನಗರದಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ? ಎಲ್ಲಿ ಖರೀದಿ ಮತ್ತು ಹೂಡಿಕೆ ಸೂಕ್ತ? ಇತ್ಯಾದಿ ಮಾಹಿತಿಯನ್ನು ಪ್ರತಿದಿನ ಪರಿಶೀಲಿಸುವುದು ತುಂಬಾ ಜನರ ಹವ್ಯಾಸ. ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆ ಹಾಗು ಸ್ಥಳೀಯ ಆಭರಣ ತಯಾರಕರ ಬೇಡಿಕೆ ಚಿನ್ನದ ಬೆಲೆ ಏರಿಳಿಕೆ ಕಾರಣವಾಗಿರುತ್ತದೆ.

ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳನ್ನು ಇಲ್ಲಿ ನೀಡಲಾಗಿದೆ. ಬೆಂಗಳೂರು ಲೆಕ್ಕದಲ್ಲಿ ಚಿನ್ನದ ಬೆಲೆ

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 31350, 24 ಕ್ಯಾರೆಟ್ ಚಿನ್ನ ರೂ. 33350, ಬೆಳ್ಳಿ ದರ: ರೂ. 41400
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 31350, 24 ಕ್ಯಾರೆಟ್ ಚಿನ್ನ ರೂ. 33350, ಬೆಳ್ಳಿ ದರ: ರೂ. 41400
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 31350, 24 ಕ್ಯಾರೆಟ್ ಚಿನ್ನ ರೂ. 33350, ಬೆಳ್ಳಿ ದರ: ರೂ. 41400
ಹುಬ್ಬಳ್ಳಿ
22ಕ್ಯಾರೆಟ್ ಚಿನ್ನ ರೂ. 31350, 24 ಕ್ಯಾರೆಟ್ ಚಿನ್ನ ರೂ. 33350, ಬೆಳ್ಳಿ ದರ: ರೂ. 41400
ನಗರ: ಬೆಳಗಾವಿ
22ಕ್ಯಾರೆಟ್ ಚಿನ್ನ ರೂ. 31350, 24 ಕ್ಯಾರೆಟ್ ಚಿನ್ನ ರೂ. 33350, ಬೆಳ್ಳಿ ದರ: ರೂ. 41400
ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 31350, 24 ಕ್ಯಾರೆಟ್ ಚಿನ್ನ ರೂ. 33350, ಬೆಳ್ಳಿ ದರ: ರೂ. 41400

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 32550, 24 ಕ್ಯಾರೆಟ್ ಚಿನ್ನ ರೂ. 33860, ಬೆಳ್ಳಿ ದರ: ರೂ. 41400
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 32620, 24 ಕ್ಯಾರೆಟ್ ಚಿನ್ನ ರೂ. 34240, ಬೆಳ್ಳಿ ದರ: ರೂ. 41400
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 32620, 24 ಕ್ಯಾರೆಟ್ ಚಿನ್ನ ರೂ. 34240, ಬೆಳ್ಳಿ ದರ: ರೂ. 41400
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 32900, 24ಕ್ಯಾರೆಟ್ ಚಿನ್ನ ರೂ. 34050, ಬೆಳ್ಳಿ ದರ: ರೂ. 41400
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 31460, 24 ಕ್ಯಾರೆಟ್ ಚಿನ್ನ ರೂ. 32600, ಬೆಳ್ಳಿ ದರ: ರೂ. 41400

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 31870, 24ಕ್ಯಾರೆಟ್ ಚಿನ್ನ ರೂ. 33930, ಬೆಳ್ಳಿ ದರ: ರೂ. 41400
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 31870, 24ಕ್ಯಾರೆಟ್ ಚಿನ್ನ ರೂ. 33930, ಬೆಳ್ಳಿ ದರ: ರೂ. 41400
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 31870, 24 ಕ್ಯಾರೆಟ್ ಚಿನ್ನ ರೂ. 33930, ಬೆಳ್ಳಿ ದರ: ರೂ. 41400
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 31100, 24ಕ್ಯಾರೆಟ್ ಚಿನ್ನ ರೂ. 33450, ಬೆಳ್ಳಿ ದರ: ರೂ. 41400
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 31870, 24 ಕ್ಯಾರೆಟ್ ಚಿನ್ನ ರೂ. 33930, ಬೆಳ್ಳಿ ಬೆಲೆ: ರೂ. 41400

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 32790, 24 ಕ್ಯಾರೆಟ್ ಚಿನ್ನ: ರೂ. 33900, ಬೆಳ್ಳಿ ಬೆಲೆ: ರೂ. 41400
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 32790, 24ಕ್ಯಾರೆಟ್ ಚಿನ್ನ ರೂ. , 33900, ಬೆಳ್ಳಿ ದರ: ರೂ. 41400
ನಗರ: ಭುವನೇಶ್ವರ
2ಕ್ಯಾರೆಟ್ ಚಿನ್ನ: ರೂ. 32400, 24 ಕ್ಯಾರೆಟ್ ಚಿನ್ನ ರೂ. 34100, ಬೆಳ್ಳಿ ಬೆಲೆ: ರೂ. 41400
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 32090, ಕ್ಯಾರೆಟ್ ಚಿನ್ನ ರೂ. 33900, ಬೆಳ್ಳಿ ಬೆಲೆ: ರೂ. 41400
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 32900, 24 ಕ್ಯಾರೆಟ್ ಚಿನ್ನ ರೂ. 34050, ಬೆಳ್ಳಿ ದರ: ರೂ. 41400

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+