ಜಾಗತಿಕ ಹಾಗು ಸ್ಥಳೀಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಕಡಿಮೆಯಾಗಿದ್ದು, ಪ್ರಬಲವಾದ ಡಾಲರ್ ಎದುರು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಒಂದು ವಾರಕ್ಕಿಂತ ಕಡಿಮೆ ಮಟ್ಟಕ್ಕೆ ಕುಸಿದಿದೆ.
ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗುರುವಾರದ ವಹಿವಾಟಿನಲ್ಲಿ ಕುಸಿತ ಕಂಡಿದೆ. ಜಾಗತಿಕ ಹಾಗು ಸ್ಥಳೀಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಕಡಿಮೆಯಾಗಿದ್ದು, ಪ್ರಬಲವಾದ ಡಾಲರ್ ಎದುರು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಒಂದು ವಾರಕ್ಕಿಂತ ಕಡಿಮೆ ಮಟ್ಟಕ್ಕೆ ಕುಸಿದಿದೆ.
ಸಾಮಾನ್ಯವಾಗಿ ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆ ಹಾಗು ಸ್ಥಳೀಯ ಆಭರಣ ತಯಾರಕರ ಬೇಡಿಕೆ ಚಿನ್ನದ ದರ ಏರಿಳಿಕೆ ಕಾರಣವಾಗಿರುತ್ತದೆ.
ಚಿನ್ನ, ಬೆಳ್ಳಿ ದರ ಪರಶೀಲಿಸುವ ಜನರಿಗಾಗಿ ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಪ್ರತಿದಿನ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳನ್ನು ನೀಡಲಾಗುತ್ತದೆ. ದೇಶದ ಯಾವ ನಗರದಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ನೋಡೋಣ ಬನ್ನಿ.. ಭಾರತದಲ್ಲಿ ಚಿನ್ನದ ದರ
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 31050, 24 ಕ್ಯಾರೆಟ್ ಚಿನ್ನ ರೂ. 33180, ಬೆಳ್ಳಿ ದರ: ರೂ. 41300
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 31050, 24 ಕ್ಯಾರೆಟ್ ಚಿನ್ನ ರೂ. 33180, ಬೆಳ್ಳಿ ದರ: ರೂ. 41300
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 31050, 24 ಕ್ಯಾರೆಟ್ ಚಿನ್ನ ರೂ. 33180, ಬೆಳ್ಳಿ ದರ: ರೂ. 41300
ಹುಬ್ಬಳ್ಳಿ
22ಕ್ಯಾರೆಟ್ ಚಿನ್ನ ರೂ. 31050, 24 ಕ್ಯಾರೆಟ್ ಚಿನ್ನ ರೂ. 33180, ಬೆಳ್ಳಿ ದರ: ರೂ. 41300
ನಗರ: ಬೆಳಗಾವಿ
22ಕ್ಯಾರೆಟ್ ಚಿನ್ನ ರೂ. 31050, 24 ಕ್ಯಾರೆಟ್ ಚಿನ್ನ ರೂ. 33180, ಬೆಳ್ಳಿ ದರ: ರೂ. 41300
ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 31050, 24 ಕ್ಯಾರೆಟ್ ಚಿನ್ನ ರೂ. 33180, ಬೆಳ್ಳಿ ದರ: ರೂ. 41300
ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 32250, 24 ಕ್ಯಾರೆಟ್ ಚಿನ್ನ ರೂ. 33560, ಬೆಳ್ಳಿ ದರ: ರೂ. 41300
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 32360, 24 ಕ್ಯಾರೆಟ್ ಚಿನ್ನ ರೂ. 34090, ಬೆಳ್ಳಿ ದರ: ರೂ. 41300
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 32360, 24 ಕ್ಯಾರೆಟ್ ಚಿನ್ನ ರೂ. 34090, ಬೆಳ್ಳಿ ದರ: ರೂ. 41300
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 32590, 24ಕ್ಯಾರೆಟ್ ಚಿನ್ನ ರೂ. 33770, ಬೆಳ್ಳಿ ದರ: ರೂ. 41300
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 31250, 24 ಕ್ಯಾರೆಟ್ ಚಿನ್ನ ರೂ. 32400, ಬೆಳ್ಳಿ ದರ: ರೂ. 41300
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 31580, 24ಕ್ಯಾರೆಟ್ ಚಿನ್ನ ರೂ. 33640, ಬೆಳ್ಳಿ ದರ: ರೂ. 41300
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 31580, 24ಕ್ಯಾರೆಟ್ ಚಿನ್ನ ರೂ. 33640, ಬೆಳ್ಳಿ ದರ: ರೂ. 41300
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 31580, 24 ಕ್ಯಾರೆಟ್ ಚಿನ್ನ ರೂ. 33640, ಬೆಳ್ಳಿ ದರ: ರೂ. 41300
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 30800, 24ಕ್ಯಾರೆಟ್ ಚಿನ್ನ ರೂ. 33270, ಬೆಳ್ಳಿ ದರ: ರೂ. 41300
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 31580, 24 ಕ್ಯಾರೆಟ್ ಚಿನ್ನ ರೂ. 33640, ಬೆಳ್ಳಿ ಬೆಲೆ: ರೂ. 41300
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 32490, 24 ಕ್ಯಾರೆಟ್ ಚಿನ್ನ: ರೂ. 33600, ಬೆಳ್ಳಿ ಬೆಲೆ: ರೂ. 41300
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 32490, 24ಕ್ಯಾರೆಟ್ ಚಿನ್ನ ರೂ. , 33600, ಬೆಳ್ಳಿ ದರ: ರೂ. 41300
ನಗರ: ಭುವನೇಶ್ವರ
2ಕ್ಯಾರೆಟ್ ಚಿನ್ನ: ರೂ. 32110, 24 ಕ್ಯಾರೆಟ್ ಚಿನ್ನ ರೂ. 34000, ಬೆಳ್ಳಿ ಬೆಲೆ: ರೂ. 41300
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 31820, ಕ್ಯಾರೆಟ್ ಚಿನ್ನ ರೂ. 33600, ಬೆಳ್ಳಿ ಬೆಲೆ: ರೂ. 41300
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 32590, 24 ಕ್ಯಾರೆಟ್ ಚಿನ್ನ ರೂ. 33770, ಬೆಳ್ಳಿ ದರ: ರೂ. 41300 ಬಂಗಾರದತ್ತ ಕೇಂದ್ರೀಯ ಬ್ಯಾಂಕರ್ಸ್ ಚಿತ್ತ! ಯಾಕೆ ಗೊತ್ತಾ?

Click it and Unblock the Notifications