ಪಿಎಂ ಕಿಸಾನ್ ಯೋಜನೆ: ಲೋಕಸಭಾ ಚುನಾವಣೆ ಮುನ್ನ ರೈತರ ಖಾತೆಗೆ 4000 ನಗದು ಜಮಾ

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರೈತರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕೇಂದ್ರ ಸರ್ಕಾರ ಪಿಎಂ ಕಿಸಾನ್ ಯೋಜನೆಯಡಿ ನೀಡುವ ಮೊದಲ ಕಂತಿನ ಮೊತ್ತವನ್ನು ಫೆಬ್ರವರಿ ೨೪ರಂದು ಚಾಲನೆ ಸಿಗಲಿದೆ.

ಪಿಎಂ ಕಿಸಾನ್ ಯೋಜನೆ: ಲೋಕಸಭಾ ಚುನಾವಣೆ ಮುನ್ನ ರೈತರ ಖಾತೆಗೆ 4000 ಜಮಾ

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರೈತರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕೇಂದ್ರ ಸರ್ಕಾರ ಪಿಎಂ ಕಿಸಾನ್ ಯೋಜನೆಯಡಿ ನೀಡುವ ಮೊದಲ ಕಂತಿನ ಮೊತ್ತವನ್ನು ಫೆಬ್ರವರಿ ೨೪ರಂದು ಚಾಲನೆ ಸಿಗಲಿದೆ.

ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಅನ್ವಯ ರೈತರ ಖಾತೆಗೆ ಲೋಕಸಭೆ ಚುನಾವಣೆ ಒಳಗಾಗಿ ಎರಡು ಕಂತಿನ ಮೊತ್ತ ರೂ. 4000 ನಗದು ಜಮಾ ಮಾಡುವ ಮಾಡುವ ಸಾಧ್ಯತೆ ಇದೆ. ಏಪ್ರಿಲ್ ತಿಂಗಳಲ್ಲಿ ಎರಡನೇ ಕಂತಿನ ಮೊತ್ತ ಪಾವತಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಮಾರ್ಚ್ ತಿಂಗಳ ಅಂತ್ಯದ ಒಳಗಾಗಿ ಮೊದಲ ಕಂತಿನ ಹಣ ರೂ. 2000 ಪಾವತಿಸಲಾಗುವುದು. ವಾರ್ಷಿಕ ರೂ. 6000 ನೇರ ನಗದು ಒದಗಿಸುವ ಯೋಜನೆಯನ್ನು ಮಧ್ಯಂತರ ಬಜೆಟ್ ನಲ್ಲಿ ಪಿಯೂಷ್ ಗೋಯಲ್ ಘೋಷಿಸಿದ್ದರು. ಮೊದಲ ಕಂತಾಗಿ ರೂ. 2000 ಬಿಡುಗಡೆ ಮಾಡಲಿದ್ದು, ಲೋಕಸಭೆ ಚುನಾವಣೆಗೂ ಮೊದಲೇ 2ನೇ ಕಂತನ್ನು ಕೂಡ ಜಮಾ ಮಾಡಲಾಗುವುದು ಎಂದು ಹೇಳಲಾಗಿದೆ. ಪಿಎಂ ಕಿಸಾನ್ ಯೋಜನೆ: ರೈತರು 6 ಸಾವಿರ ಸಹಾಯಧನ ಪಡೆಯುವುದು ಹೇಗೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+